ಬೋಲ್ಟ್ ಬಿಗಿಯಿಲ್ಲವೆಂದು 3,470 ಕಾರುಗಳನ್ನು ಹಿಂದಕ್ಕೆ ಪಡೆದ ಟೆಸ್ಲಾ
ವಾಷಿಂಗ್ಟನ್: ಸೀಟ್‌ಬ್ಯಾಕ್ ಫ್ರೇಮ್‌ಗಳನ್ನು ಭದ್ರಪಡಿಸುವ ಬೋಲ್ಟ್‌ಗಳು ಸುರಕ್ಷಿತವಾಗಿ (Loose Bolts) ಮತ್ತು ಬಿಗಿಯಾಗಿಲ್ಲ ಎಂದು ಕಾರಣ…
ಟ್ವಿಟ್ಟರ್‌ಗೆ ಸೆಡ್ಡು – ಪರ್ಯಾಯ ಆ್ಯಪ್ ರಚಿಸಿದ ಟ್ವಿಟ್ಟರ್ ಸಂಸ್ಥಾಪಕ ಜಾಕ್ ಡಾರ್ಸೆ
ವಾಷಿಂಗ್ಟನ್: ಟ್ವಿಟ್ಟರ್‌ನ (Twitter) ಸಹ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಜಾಕ್ ಡಾರ್ಸೆ (Jack Dorsey)…
ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್
ವಾಷಿಂಗ್ಟನ್: ಕಳೆದ 2 ತಿಂಗಳ ಹಿಂದೆ ವಿಶ್ವದ ಶ್ರೀಮಂತ ವ್ಯಕ್ತಿಗಳ (World's Richest Person) ಪಟ್ಟಿಯಲ್ಲಿ…
ಭಾರತದಲ್ಲಿದ್ದ ಮೂರರ ಪೈಕಿ ಎರಡು ಟ್ವಿಟ್ಟರ್ ಕಚೇರಿ ಬಂದ್!
ನವದೆಹಲಿ: ವೆಚ್ಚವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿರುವ ಟ್ವಿಟ್ಟರ್ (Twitter) ಸಂಸ್ಥೆ ಭಾರತದ ಮೂರು ಕಚೇರಿಗಳ ಪೈಕಿ ಎರಡನ್ನು…
ಭಾರತದಲ್ಲಿ ಟ್ವಿಟ್ಟರ್ ಬ್ಲೂ ಟಿಕ್ ಬೇಕಾದ್ರೆ ಶುಲ್ಕ ಪಾವತಿಸಿ
ವಾಷಿಂಗ್ಟನ್/ನವದೆಹಲಿ: ಕಳೆದ ವರ್ಷ ಟ್ವಿಟ್ಟರ್ (Twitter) ಅನ್ನು ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk)…
ಟ್ಟಿಟ್ಟರ್ ಬಳಕೆದಾರರು ಖಾತೆ ಅಮಾನತಿಗೆ ಮನವಿ ಮಾಡಲು ಅವಕಾಶ – ಫೆ.1ರಿಂದ ಜಾರಿ
ನ್ಯೂಯಾರ್ಕ್: ಇನ್ಮುಂದೆ ಟ್ವಿಟ್ಟರ್ (Twitter) ಬಳಕೆದಾರರು ಖಾತೆಯನ್ನು ಅಮಾನತು ಮಾಡಿ ಎಂದು ಮನವಿ ಸಲ್ಲಿಸಲು ಅವಕಾಶವಿದೆ.…
ಬಾಡಿಗೆ ಪಾವತಿಸದ ಮಸ್ಕ್ – ಸಿಂಗಾಪುರ ಟ್ವಿಟ್ಟರ್ ಕಚೇರಿಯಿಂದ ಉದ್ಯೋಗಿಗಳು ಹೊರಕ್ಕೆ
ಸಿಂಗಾಪುರ: ಟ್ವಿಟ್ಟರ್‌ನ್ನು (Twitter) ಎಲೋನ್ ಮಸ್ಕ್ (Elon Musk) ತನ್ನ ಒಡೆತನಕ್ಕೆ ತೆಗೆದುಕೊಂಡ ನಂತರ ಸಂಸ್ಥೆಯ…
ಜವಾಬ್ದಾರಿ ತೆಗೆದುಕೊಳ್ಳೋ ಮೂರ್ಖ ಸಿಕ್ಕ ತಕ್ಷಣ ಸಿಇಒ ಹುದ್ದೆಯಿಂದ ಕೆಳಗಿಯುತ್ತೇನೆ: ಮಸ್ಕ್
ವಾಷಿಂಗ್ಟನ್: ಟ್ವಿಟ್ಟರ್ ಸಿಇಒ (Twitter CEO) ಎಲೋನ್ ಮಸ್ಕ್ (Elon Musk) ಇತ್ತೀಚೆಗೆ ತಾವು ತಮ್ಮ…
ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳೀಬೇಕಾ? – ಸಮೀಕ್ಷೆಯ ಫಲಿತಾಂಶಕ್ಕೆ ಬದ್ಧನಾಗಿರುತ್ತೇನೆ ಎಂದ ಮಸ್ಕ್
ವಾಷಿಂಗ್ಟನ್: ಈಗಾಗಲೇ ಹಲವು ಸಮೀಕ್ಷೆಗಳನ್ನು ನಡೆಸಿ, ಅದರ ಫಲಿತಾಂಶಕ್ಕೆ ತಕ್ಕಂತೆ ನಡೆದುಕೊಂಡಿರುವ ಮಸ್ಕ್ ಇದೀಗ ತಾನು…
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದ ಮಸ್ಕ್ – ನಂ.1 ಯಾರು ಗೊತ್ತಾ?
ನ್ಯೂಯಾರ್ಕ್: ವಿಶ್ವದ ನಂಬರ್ ಒನ್ ಶ್ರೀಮಂತರಾಗಿ ಖ್ಯಾತಿ ಗಳಿಸಿದ್ದ ಟೆಸ್ಲಾ ಕಂಪನಿ ಮಾಲೀಕ ಎಲೋನ್ ಮಸ್ಕ್…