Sunday, 17th February 2019

Recent News

3 months ago

ತಮ್ಮನಿಂದಲೇ ಅಣ್ಣನ ಬರ್ಬರ ಕೊಲೆ – ದೀಪಾವಳಿ ದಿನವೇ ಹರಿಯಿತು ನೆತ್ತರು!

ಹುಬ್ಬಳ್ಳಿ: ದೀಪಾವಳಿ ಹಬ್ಬದ ದಿನವೇ ನೆತ್ತರು ಹರಿದಿದ್ದು, ತಮ್ಮನಿಂದಲೇ ಅಣ್ಣ ಕೊಲೆಯಾಗಿರುವ ಘಟನೆ ಗೋಕುಲ ಗ್ರಾಮದಲ್ಲಿ ನಡೆದಿದೆ. ಭೀಮಶಿ ಬೆಂಗೇರಿ (36) ಕೊಲೆಯಾದ ದುರ್ದೈವಿ. ಇಂದು ಸಂಜೆ ಗೋಕುಲ ಗ್ರಾಮದ ರಂಗಮಂದಿರದ ಬಳಿ ತಮ್ಮ ಬಸು ಬೆಂಗೇರಿ (34) ತನ್ನ ಅಣ್ಣ ಭೀಮಶಿಯನ್ನು ಚಾಕುವಿನಿಂದ 9 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆ ನಡೆಸಿದ ಆರೋಪಿ ಸಹೋದರ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳೀಯರ ಮಾಹಿತಿಗಳ ಪ್ರಕಾರ ಇಬ್ಬರೂ ಇತ್ತೀಚೆಗಷ್ಟೇ ಜಮೀನನ್ನು ಭಾಗ ಮಾಡಿಕೊಂಡಿದ್ದರು. ಆದರೆ ಬಸು ಬೆಂಗೇರಿ […]

4 months ago

ಟಿವಿ ರಿಮೋಟ್ ಗಾಗಿ 7 ವರ್ಷದ ತಮ್ಮನ ಜೊತೆ ಜಗಳ- ಅಕ್ಕ ನೇಣಿಗೆ ಶರಣು

ನವದೆಹಲಿ: ಟಿವಿ ರಿಮೋಟ್ ನಿಂದ ಆರಂಭವಾದ ಅಕ್ಕ-ತಮ್ಮನ ಜಗಳ ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಅಂತ್ಯವಾದ ಹೀನಾಯ ಘಟನೆ ನವದೆಹಲಿಯಲ್ಲಿ ನಡೆದಿದೆ. ಈ ಘಟೆನೆ ಬುಧವಾರ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಗೆ 12 ವರ್ಷ ವಯಸ್ಸು ಎಂಬುದಾಗಿ ವರದಿಯಾಗಿದೆ. ಏನಿದು ಘಟನೆ?: ಬಾಲಕಿ ತನ್ನ 7 ವರ್ಷದ ತಮ್ಮ ಹಾಗೂ 17 ವರ್ಷದ ಅಣ್ಣನ ಜೊತೆ...