Bengaluru City4 years ago
ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಬಾರ್‍ಗಳು ಬಂದ್ ಆದ್ರೂ ಶನಿವಾರ ಒಂದೇ ರಾತ್ರಿ ದಾಖಲಾದ ಡ್ರಂಕ್-ಡ್ರೈವಿಂಗ್ ಕೇಸ್‍ಗಳೆಷ್ಟು ಗೊತ್ತಾ?
ಬೆಂಗಳೂರು: ಜುಲೈ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅನೇಕ ಬಾರ್ ಹಾಗೂ ಪಬ್‍ಗಳು ಮುಚ್ಚಲ್ಪಟ್ಟಿದ್ದರೂ ಸಹ ಶನಿವಾರದ ಒಂದೇ ರಾತ್ರಿಯಲ್ಲಿ ಸಂಚಾರಿ ಪೊಲೀಸರು ಬರೋಬ್ಬರಿ 1032 ಡ್ರಂಕ್ ಡ್ರೈವಿಂಗ್ ಪ್ರಕರಣಗಳನ್ನ ದಾಖಲಿಸಿಕೊಂಡಿದ್ದಾರೆ. ಹೆಬ್ಬಾಳ, ಮತ್ತಿಕೆರೆ, ಜಾಲಹಳ್ಳಿ, ಜೆಪಿ...