International3 years ago
ಮಾಡೆಲ್ಗಳಿಗೆ ಸೆಡ್ಡು- ಬ್ಯಾಗ್ ಹಿಡಿದು ರ್ಯಾಂಪ್ ಮೇಲೆ ಹಾರಿದ ಡ್ರೋನ್ಗಳು!
ಮಿಲಾನ್: ಭವಿಷ್ಯದಲ್ಲಿ ಫ್ಯಾಶನ್ ಶೋಗಳು ಹೀಗಿರಲಿವೆಯಾ? ಈ ಫ್ಯಾಶನ್ ಶೋ ನೋಡಿದ ಮೇಲೆ ನಿಮಗೆ ಈ ರೀತಿಯ ಪ್ರಶ್ನೆ ಕಾಡದೆ ಇರದು. ಭಾನುವಾರದಂದು ಮಿಲಾನ್ನಲ್ಲಿ ನಡೆದ ಡಾಲ್ಚೆ&ಗಬ್ಬಾನಾ ಫ್ಯಾಶನ್ ಶೋ ನಲ್ಲಿ ರೂಪದರ್ಶಿಯರು ವೇದಿಕೆ ಮೇಲೆ...