ರಾಂಚಿ: ಭಾರತ ತಂಡದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ ಅವರು ಸ್ಟೇಡಿಯಂನಲ್ಲಿ ಪಿಚ್ ರೋಲರ್ ಡ್ರೈವ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 2019 ವಿಶ್ವಕಪ್ನ ನಂತರ ಕ್ರಿಕೆಟ್ನಿಂದ ಕೊಂಚ ದೂರ ಉಳಿದಿರುವ...
ಮಂಡ್ಯ: ಭದ್ರತೆ ಲೆಕ್ಕಿಸದೆ ಮೈಸೂರಿನ ಉದ್ಯಮಿಯೊಬ್ಬರು ಕೆಆರ್‌ಎಸ್ ನೀರಿನಲ್ಲಿ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿ ಮೋಜು-ಮಸ್ತಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಡ್ಯಾಂನ ಹಿನ್ನೀರಲ್ಲಿ ಉದ್ಯಮಿ ವಿಕ್ರಂ ಗುಪ್ತಾ ತಮ್ಮ ಪುಂಡಾಟ ಮೆರೆದಿದ್ದಾರೆ. ಭದ್ರತೆ ಲೆಕ್ಕಿಸದೆ...
ಬೆಂಗಳೂರು: ಅಪರಿಚಿತನೊಬ್ಬ ಎರ್ರಾಬಿರ್ರಿ ಕಾರು ಚಲಾಯಿಸಿ ಕೆಲಕಾಲ ಎಲ್ಲರಿಗೂ ಭೀತಿ ಹುಟ್ಟಿಸಿದ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿ ಕಾರನ್ನು ಎರ್ರಾಬಿರ್ರಿ ಚಲಾಯಿಸಿ ಮನೆ ಮುಂದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸುಮಾರು...
ಕೀವ್ : ಕಾರಿನಲ್ಲಿ ಮದ್ಯಪಾನ ಮಾಡಿ ಲೈವ್ ಇನ್‍ಸ್ಟಾಗ್ರಾಂ ಮಾಡಲು ಹೋಗಿ ಇಬ್ಬರು ಸುಂದರಿಯರು ಪ್ರಾಣ ಕಳೆದುಕೊಂಡಿದ್ದಾರೆ. ಉಕ್ರೇನ್ ದೇಶದ ಇಬ್ಬರು ಯುವತಿಯರಿಗೆ ಕುಡಿದ ನಶೆಯಲ್ಲಿ ಬಿಎಂಡಬ್ಲ್ಯೂ ಕಾರಿನಲ್ಲಿ ಹೋಗುತ್ತಿರುವಾಗ ಇನ್ಸ್ಟಾಗ್ರಾಂಗೆ ಬರುವ ಆಸೆಯಾಗಿದೆ. ಈ...