ಬೆಂಗಳೂರು: ರೈತ ವಿರೋಧಿ ಮಸೂದೆಗಳ ವಿರುದ್ಧ ಇಂದು ಕರ್ನಾಟಕ ಬಂದ್ ಮಾಡಲಾಗಿದ್ದು, ರಾಜ್ಯದೆಲ್ಲೆಡೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇತ್ತ ಮೆಜೆಸ್ಟಿಕ್ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದ ಪ್ರತಿಭಟನೆ ಮಾಡಲಾಗಿದೆ. ವಾಟಾಳ್ ನಾಗರಾಜ್ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಮೆಜೆಸ್ಟಿಕ್...
-ವರನಾದ ನಗರದ ಅಧ್ಯಕ್ಷ ಭೋಪಾಲ್: ಮಳೆಗಾಗಿ ಓರ್ವನನ್ನು ವರನ್ನಾಗಿ ಮಾಡಿ ಕತ್ತೆಯ ಮೇಲೆ ಮೆರವಣಿಗೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಮೆರವಣಿಗೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇಂದೋರ್ ನಗರದ...
-FIRನಲ್ಲಿ ಕತ್ತೆ ಹೆಸ್ರು ದಾಖಲು -ಕತ್ತೆ ಸೇರಿದಂತೆ 8 ಜನರು ಅರೆಸ್ಟ್ ಇಸ್ಲಾಮಾಬಾದ್: ಜೂಜಾಟ ಪ್ರಕರಣದಲ್ಲಿ ಪೊಲೀಸರು ಕತ್ತೆಯನ್ನು ಬಂಧಿಸಿರುವ ವಿಚಿತ್ರ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಇಲಾಖೆಯಲ್ಲಿ ನಡೆದಿದೆ. ರಹೀಮ್...
ಬೆಳಗಾವಿ: ಮಳೆ ಬರಲಿ ಎಂದು ಕೆಲ ಜನ ದೇವರ ಮೊರೆ ಹೋದರೆ, ಇನ್ನೂ ಕೆಲವರು ವಿಶಿಷ್ಟವಾಗಿ ಕಪ್ಪೆ ಮದುವೆ, ಕತ್ತೆಗಳ ಮದುವೆ ಮಾಡಿಸಿ ಮಳೆರಾಯನ ಬರುವಿಕೆಗೆ ಕಾಯುತ್ತಿದ್ದಾರೆ. ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಕತ್ತೆಗಳ...
ಇಸ್ಲಾಮಾಬಾದ್: ಪಾಕಿಸ್ತಾನದ ಪತ್ರಕರ್ತರೊಬ್ಬರು ಕತ್ತೆ ಮೇಲೆ ಕುಳಿತು ವರದಿ ಮಾಡಲು ಹೋಗಿ ಕೆಳಗೆ ಬಿದ್ದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕತ್ತೆಗಳ ಸಾಕಾಣಿಕೆ ಮತ್ತು ಮಾರಾಟದ ಕುರಿತು ಕತ್ತೆ ಮೇಲೆಯೇ ಕುಳಿತು ವರದಿ ಮಾಡಲು...
ಮೈಸೂರು: ಗ್ರಾಮದಲ್ಲಿ ಏಕಾಂಗಿಯಾಗಿದ್ದ ಕತ್ತೆಗೆ ಪಕ್ಕದ ಗ್ರಾಮದಿಂದ ಹೆಣ್ಣು ಕತ್ತೆಯನ್ನು ಹುಡುಕಿ ನಂಜನಗೂಡಿನ ಹುರ ಗ್ರಾಮಸ್ಥರು ಮದುವೆ ಮಾಡಿಸಿ ಈಗ ಸುದ್ದಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಹುರ ಗ್ರಾಮದಲ್ಲಿ ಗಂಡು ಕತ್ತೆಯೊಂದು ವಾಸವಾಗಿತ್ತು. ಆದರೆ ಇದಕ್ಕೆ...
ಕಾಬೂಲ್: ಇದುವರೆಗೆ ಮಾನವ ಬಾಂಬ್, ಕಾರ್ ಬಾಂಬ್ ಬಳಸಿ ದಾಳಿ ನಡೆಸುತ್ತಿದ್ದ ಉಗ್ರರು ಪ್ರಸ್ತುತ ಕತ್ತೆ ಬಾಂಬ್ ಬಳಕೆ ಮಾಡಲು ಆರಂಭಿಸಿದ್ದಾರೆ. ಅಫ್ಘಾನಿಸ್ತಾನ ಕುನಾರ್ ಪ್ರದೇಶದಲ್ಲಿ ತಲಿಬಾನ್ ಉಗ್ರರು ಈ ಹೊಸ ಕತ್ತೆ ಬಾಂಬ್ ಬಳಿಸಿದ್ದು,...
ಲಕ್ನೋ: ಉತ್ತರಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಪೊಲೀಸರು 8 ಕತ್ತೆಗಳನ್ನು 4 ದಿನಗಳ ಕಾಲ ವಶದಲ್ಲಿ ಇರಿಸಿಕೊಂಡಿದ್ದ ವಿಲಕ್ಷಣ ಘಟನೆ ನಡೆದಿದೆ. ಕತ್ತೆಗಳು ಜೈಲಿನ ಆವರಣದಲ್ಲಿ ಬೆಲೆ ಬಾಳುವ ಸಸಿಗಳನ್ನು ತಿಂದಿದ್ದರಿಂದ ಅವುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ...
ಬೀಜಿಂಗ್: ಚೀನಾದ ಮೃಗಾಲಯದ ಸಿಬ್ಬಂದಿ ಜೀವಂತ ಕತ್ತೆಯನ್ನು ಹುಲಿಗಳಿಗೆ ಆಹಾರವಾಗಿ ನೀಡಿರುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಯಾಂಗು ಪ್ರಾಂತ್ಯದಲ್ಲಿರುವ ಮೃಗಾಲಯದ ಸಿಬ್ಬಂದಿ ಕತ್ತೆಯನ್ನು ಆಹಾರವಾಗಿ ನೀಡಿದ್ದಕ್ಕೆ ಈಗ ವ್ಯಾಪಕ ಖಂಡನೆ...