Tuesday, 17th July 2018

1 week ago

ನನ್ನ ಜೊತೆ ತಾನು ಪ್ರೀತಿಯಿಂದ ಸಾಕಿದ್ದ ಶ್ವಾನಗಳನ್ನ ಕುಟುಂಬ ಹೊರ ಹಾಕಿತ್ತು- ವರ ಕೃಷ್ಣಮೂರ್ತಿ

ಬೆಂಗಳೂರು: ಕಳೆದ ರಾತ್ರಿ ಮದುವೆ ಮನೆಯಲ್ಲಿ ಗಲಾಟೆ ಹಿನ್ನಲೆಯಲ್ಲಿ ಮದುವೆಗೆ ಶ್ವಾನಗಳು ಸಾಕ್ಷಿಯಾಗಿದೆ. ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದ ವಿರಾಟ ಭವನದಲ್ಲಿ ನವ ಜೋಡಿಗಳಾದ ಕೃಷ್ಣಮೂರ್ತಿ ಹಾಗೂ ಸಂಧ್ಯಾ ಮದುವೆ ಆಗಿದ್ದರು. ಇಬ್ಬರು ಎರಡು ವರ್ಷದ ಹಿಂದೆ ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ವರನ ಪೋಷಕರು ರಾತ್ರಿ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದರು. ಇಂದು ವರ ಕೃಷ್ಣಮೂರ್ತಿ ತನ್ನ ಪ್ರೀತಿಯ ಶ್ವಾನಗಳನ್ನ ಮುದ್ದಾಡಿದ್ದರು. ನನ್ನ ಕುಟುಂಬ ನನ್ನ ಜೊತೆ ಪ್ರೀತಿಯಿಂದ ಸಾಕಿದ್ದ ಶ್ವಾನಗಳನ್ನ ಹೊರ ಹಾಕಿದ್ದರು. ನನ್ನ […]

3 weeks ago

ಪ್ರೀತಿಯಿಂದ ಸಾಕಿದ್ದ ಶ್ವಾನ ಸಾವು- ಅಂತಿಮ ದರ್ಶನಕ್ಕಿಟ್ಟು ಪೂಜೆ ಸಲ್ಲಿಸಿ, ಅಂತ್ಯ ಸಂಸ್ಕಾರ

ದಾವಣಗೆರೆ: ನೆಚ್ಚಿನ ನಾಯಿಗೆ ಮೃತಪಟ್ಟ ಹಿನ್ನೆಲೆಯಲ್ಲಿ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರ ನಡೆಸಿದ ಘಟನೆ ದಾವಣಗೆರೆಯ ಗಾಂಧಿನಗರದಲ್ಲಿ ನಡೆದಿದೆ. ಕಳೆದ 13 ವರ್ಷಗಳಿಂದ ಗಾಂಧಿನಗರದ ಮಂಜು ಹಾಗೂ ಸುನೀಲ್, ಅಡಿವ್ಯಾ ಎನ್ನುವ ನಾಯಿಯನ್ನು ಪ್ರೀತಿಯಿಂದ ಸಾಕಿದ್ದರು. ಆದರೆ ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಾಯಿ ಮೃತಪಟ್ಟಿದೆ. ಬಳಿಕ ಪೆಂಡಾಲ್ ಹಾಕಿ ಸಾರ್ವಜನಿಕ ದರ್ಶನಕ್ಕೆ ಇಟ್ಟಿದ್ದಾರೆ. ಅಲ್ಲದೇ...

ಸಾಕು ನಾಯಿ ತೊಳೆಯಲು ಹೋಗಿ ಸ್ನೇಹಿತರಿಬ್ಬರು ನೀರುಪಾಲು!

1 month ago

ತುಮಕೂರು: ಸಾಕು ನಾಯಿಯ ಮೈತೊಳೆಯಲು ಹೋದ ಇಬ್ಬರು ಬಾಲಕರು ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಹಳೇಬಿಜ್ಜನಬೆಳ್ಳ ಗ್ರಾಮದಲ್ಲಿ ಸಂಭವಿಸಿದೆ. ಸಚಿನ್ (14) ಮತ್ತು ಹರೀಶ್ (14) ನೀರು ಪಾಲಾದ ಬಾಲಕರು. ಈ ಇಬ್ಬರು ಬಾಲಕರು ಸ್ನೇಹಿತರಾಗಿದ್ದು,...

ಕಾಮಗಾರಿ ವೇಳೆ ಕಾರ್ಮಿಕರ ನಿರ್ಲಕ್ಷ್ಯ: ನಾಯಿಯ ಮೇಲೆಯೇ ರಸ್ತೆ ನಿರ್ಮಾಣ!

1 month ago

ಲಕ್ನೋ: ರಸ್ತೆ ಬದಿ ಮಲಗಿದ್ದ ನಾಯಿಯ ದೇಹದ ಮೇಲೆಯೇ ರಸ್ತೆ ನಿರ್ಮಾಣ ಮಾಡಿದ ಘಟನೆ ಉತ್ತರಪ್ರದೇಶದ ಆಗ್ರಾ ನಗರದಲ್ಲಿ ನಡೆದಿದೆ. ಆಗ್ರಾದ ಪತೇಹಾಬಾದ್‍ನ ರಸ್ತೆಗಳಿಗೆ ಮಂಗಳವಾರ ರಾತ್ರಿ ಡಾಂಬರೀಕರಣ ಕಾಮಗಾರಿ ನಡೆಸುತ್ತಿದ್ದರು. ಈ ವೇಳೆ ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆಯೇ...

ಕಾಳಾ ಸಿನ್ಮಾದಲ್ಲಿ ನಟಿಸಿದ ನಾಯಿಗೆ 2 ಕೋಟಿ ಕೊಡ್ತೀನಿ ಅಂದ್ರು ಕೊಡಲ್ಲ ಅಂದ ತರಬೇತುದಾರ

1 month ago

ಚೆನ್ನೈ: ಜೂನ್ 7 ರಂದು ತೆರೆಕಾಣಲಿರುವ ರಜಿನಿಕಾಂತ್ ಅವರ ಚಿತ್ರ ಕಾಳಾದಲ್ಲಿ ನಟಿಸಿರುವ ಮಣಿ ಎಂಬ ನಾಯಿಯ ಬೆಲೆ ಬರೋಬ್ಬರಿ 2 ಕೋಟಿ ರೂ. ಅಂತಾ ಹೇಳಲಾಗುತ್ತಿದೆ. ಕಾಳಾ ಚಿತ್ರಕ್ಕೆಂದೆ ಶ್ವಾನ ತರಬೇತುದಾರ ಸೈಮನ್ 30 ಕ್ಕೂ ಹೆಚ್ಚು ನಾಯಿಗಳನ್ನು ಪರೀಕ್ಷೆ...

ನಾಯಿಗಳಿಗೆ ಹೆದರಿ ಮರವೇರಿದ ಚಿರತೆ

2 months ago

ಮೈಸೂರು: ನಾಯಿಗಳಿಗೆ ಹೆದರಿ ಚಿರತೆಯೊಂದು ಮರವೇರಿ ಕುಳಿತ ಘಟನೆ ಜಿಲ್ಲೆ ಹುಣಸೂರಿನ ಕಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕಳ್ಳಿಕೊಪ್ಪಲು ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಚಿರತೆಯನ್ನು ನೋಡಿದ ನಾಯಿಗಳು ಚಿರತೆಯನ್ನು ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ನಾಯಿಗಳಿಗೆ ಹೆದರಿದ ಚಿರತೆ ಮರವೇರಿ ಕುಳಿತಿದೆ....

ಎರಡು ಮುದ್ದಾದ ನಾಯಿಮರಿಗಳಿಗೆ ಜನ್ಮ ನೀಡಿದ ಕೋಟಿ ಬೆಲೆ ಬಾಳುವ ರಾಯಲ್ ಡಾಗ್

2 months ago

ಬೆಂಗಳೂರು: ನಾಯಿ ಬೆಲೆ ಅಬ್ಬಬ್ಬಾ ಅಂದ್ರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಇರುತ್ತೆ. ಆದ್ರೇ ಇದು ಕೋಟಿ ಬೆಲೆಬಾಳೋ ಫಾರಿನ್ ಬ್ರೀಡ್ ನಾಯಿ. ಬೆಂಗಳೂರಿನಲ್ಲಿರುವ ಕೋಟಿ ಬೆಲೆಬಾಳೋ ನಾಯಿ ಈಗ ತಾಯಿ ಆಗಿದೆ. ಕೊರಿಯನ್ ಮ್ಯಾಸ್ಟಿಪ್ ಅನ್ನೋ ಅಪರೂಪದ ದುಬಾರಿ ನಾಯಿಯನ್ನು ಬೆಂಗಳೂರಿನ...

ನಾಯಿ ಜೊತೆ ಕಬ್ಬನ್ ಪಾರ್ಕ್ ಬರೋ ಜನರಿಗೊಂದು ಸೂಚನೆ

2 months ago

ಬೆಂಗಳೂರು: ಕಬ್ಬನ್ ಪಾರ್ಕ್ ಗೆ ವಾಕ್ ಬರುವ ಸಾರ್ವಜನಿಕರು ಜೊತೆಗೆ ಇರಲಿ ಅಂತಾ ನಾಯಿಗಳನ್ನು ಕರ್ಕೊಂಡು ಬರೋದು ಕಾಮನ್. ನಾಯಿಗಳನ್ನು ಕೈಯಲ್ಲೇ ಇಟ್ಕೊಂಡ್ರೇ ಓಕೆ. ಕೊಂಚ ಪಾರ್ಕ್‍ನಲ್ಲಿ ಸುತ್ತಾಡ್ಲಿ ಅಂತಾ ಬಿಟ್ರೋ ಪೊಲೀಸ್ ಕೇಸ್ ಹಾಕ್ತಾರೆ ಜೋಕೆ. ನಿಮ್ಮ ಮುಂದಿನ ನಾಯಿ...