Thursday, 18th July 2019

Recent News

2 days ago

1 ತಿಂಗ್ಳ ಸಂಬಳದ ಅರ್ಧ ಮೊತ್ತ ದಾನ – ಅಸ್ಸಾಂ ಉಳಿಸಲು ಹಿಮಾ ದಾಸ್ ಮನವಿ

ದಿಸ್ಪುರ್: ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ತಮ್ಮ ಒಂದು ತಿಂಗಳ ಸಂಬಳವನ್ನು ಅರ್ಧದಷ್ಟು ದಾನ ಮಾಡಿದ್ದಾರೆ. ಅಲ್ಲದೆ ನನ್ನ ಅಸ್ಸಾಂನನ್ನು ಸಹಾಯ ಮಾಡಲು ಮುಂದೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಪ್ರವಾಹಕ್ಕೆ ಅಸ್ಸಾಂನಲ್ಲಿ ಸುಮಾರು 50 ಲಕ್ಷ ಜನರು ತುತ್ತಾಗಿದ್ದಾರೆ. ಹಿಮಾ ಅವರು ತಮ್ಮ ಸಂಬಳದ ಅರ್ಧದಷ್ಟು ಹಣವನ್ನು ಭಾರತೀಯ ತೈಲ ನಿಗಮದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಹಿಮಾ ಇಂಡಿಯನ್ ಆಯಿಲ್ ಕಂಪನಿಯಲ್ಲಿ ಮಾನವ ಸಂಪನ್ಮೂಲ […]

1 month ago

500ಕ್ಕೂ ಅಧಿಕ ಮಂದಿಯಿಂದ ಬಟ್ಟೆ ಬಿಚ್ಚುವಂತೆ ನೃತ್ಯಗಾರ್ತಿಯರಿಗೆ ಒತ್ತಾಯ

ದಿಸ್ಪುರ್: ಅಸ್ಸಾಂನ ಕಾಮ್ರುಪ್ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ 500ಕ್ಕೂ ಅಧಿಕ ಪುರುಷರ ಗುಂಪು ಮಹಿಳಾ ನೃತ್ಯಗಾರ್ತಿಯರಿಗೆ ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿರುವ ಅಘಾತಕಾರಿ ಘಟನೆ ನಡೆದಿದೆ. ಅಸ್ಸಾಂನ ಅಸೋಲ್ಪಾರಾನಲ್ಲಿ ಈ ಘಟನೆ ನಡೆದಿದ್ದು, ಸಾಂಸ್ಕ್ರತಿಕ ತಂಡವು ಈ ಘಟನೆ ಸಂಬಂಧ ಕಾರ್ಯಕ್ರಮ ಆಯೋಜಕರ ವಿರುದ್ಧ ಚಾಯ್ಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರ ಆಧಾರದ...

ಮೆರವಣಿಗೆ ವೇಳೆ ಆನೆ ಮೇಲಿಂದ ನೆಲಕ್ಕುರುಳಿದ ಡೆಪ್ಯೂಟಿ ಸ್ಪೀಕರ್ – ವಿಡಿಯೋ ನೋಡಿ

9 months ago

ದಿಸ್ಪುರ್: ಕೆಲ ದಿನಗಳ ಹಿಂದೆ ಅಸ್ಸಾಂ ವಿಧಾನಸಭಾ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಕೃಪಾನಾಥ ಮಲ್ಲಾ ಆನೆ ಮೇಲಿಂದ ನೆಲಕ್ಕುರುಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿರುವ ಸ್ವಕ್ಷೇತ್ರ ರತಬರಿಯಲ್ಲಿನ ಅಭಿಮಾನಿಗಳು ಭಾನುವಾರ ನೂತನವಾಗಿ ವಿಧಾನಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ...

ಅಪ್ರಾಪ್ತ ಮಗನ ಮದ್ವೆ ನಿಲ್ಲಿಸಲು ಹೋಗಿದ್ದಕ್ಕೆ ತಾಯಿಯ ಮೇಲೆಯೇ ಹಲ್ಲೆ!

9 months ago

ದಿಸ್ಪುರ್: ಎಳೆ ವಯಸ್ಸಿನ ಬಾಲಕಿಯೊಂದಿಗೆ ಅಪ್ರಾಪ್ತ ಮಗನ ಬಲವಂತ ಮದುವೆಯನ್ನು ನಿಲ್ಲಿಸಲು ಹೋಗಿದ್ದಕ್ಕೆ ತಾಯಿಯ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಅಸ್ಸಾಂನ ಧುಬ್ರಿ ಎಂಬಲ್ಲಿ ನಡೆದಿದೆ. ಅಕ್ಟೋಬರ್ 2 ರಂದು ಬೊಟೆರ್‍ಹಟ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಶಿಮಾ ಬಿಬಿ(39) ಹಲ್ಲೆಗೊಳಗಾದ...

ಪ್ರೇಯಸಿಯ ಅರೆನಗ್ನ ವಿಡಿಯೋ ವೈರಲ್ – ಯುವತಿಗೆ ದಂಡ ಹಾಕಿದ ಗ್ರಾಮಸ್ಥರು

10 months ago

ಡಿಸ್ಪುರ್: ಯುವತಿಯೊಬ್ಬಳು ಮಾಜಿ ಪ್ರಿಯತಮ ತನ್ನ ಅರೆನಗ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಕ್ಕೆ ಗ್ರಾಮದವರೇ ಆಕೆಗೆ ದಂಡ ವಿಧಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಅಸ್ಸಾಂನ ಗುವಾಹಟಿಯಲ್ಲಿ ಈ ಘಟನೆ ನಡೆದಿದೆ. ಸದ್ಯಕ್ಕೆ ಯುವತಿ ನೀಡಿದ...

ಫೇಸ್‍ಬುಕ್‍ನಿಂದ ಎಚ್ಚರಿಕೆ ಸಂದೇಶ – ಆತ್ಮಹತ್ಯೆ ಪೋಸ್ಟ್ ಮಾಡಿದ್ದ ಅಪ್ರಾಪ್ತೆಯನ್ನು 30 ನಿಮಿಷದಲ್ಲಿ ರಕ್ಷಿಸಿದ ಪೊಲೀಸರು

12 months ago

ಡಿಸ್‍ಪುರ: ಫೇಸ್‍ಬುಕ್ ಸ್ಟೇಟಸ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪೋಸ್ಟ್ ಮಾಡಿದ್ದ ಅಪ್ರಾಪ್ತ ಬಾಲಕಿಯನ್ನು ಪೊಲೀಸರು, 30 ನಿಮಿಷದೊಳಗೆ ರಕ್ಷಿಸಿದ ಘಟನೆ ಅಸ್ಸಾಂ ಗುವಾಹಟಿಯಲ್ಲಿ ನಡೆದಿದೆ. ಅಮೆರಿಕದ ಫೇಸ್‍ಬುಕ್ ಪ್ರಧಾನ ಕಚೇರಿಯಿಂದ ಎಚ್ಚರಿಕೆ ಸಂದೇಶ ಬಂದ ನಂತರ ಪೊಲೀಸರು ಅಪ್ರಾಪ್ತೆಯನ್ನು ಕಾಪಾಡಿದ್ದಾರೆ. ಬುಧವಾರ ರಾತ್ರಿ...