Thursday, 25th April 2019

Recent News

1 day ago

ಗಾಯದ ಸಮಸ್ಯೆ ಬಗ್ಗೆ ಧೋನಿ ಪ್ರತಿಕ್ರಿಯೆ

ಚೆನ್ನೈ: ಹಲವು ಸಮಯದಿಂದ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಶ್ವಕಪ್‍ಗೆ ಹೆಚ್ಚಿನ ಜಾಗೃತಿ ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ತಾವು ಫಿಟ್ ಆಗಿದ್ದರೂ ಕೂಡ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ. ವಿಶ್ವಕಪ್‍ಗೆ ಕೆಲ ದಿನಗಳಷ್ಟೇ ಬಾಕಿ ಇರುವುದರಿಂದ ಈ ತಯಾರಿ ಬಹುಮುಖ್ಯ. ಒಂದೊಮ್ಮೆ ಸಮಸ್ಯೆ ಉಂಟಾದರೆ ಖಂಡಿತವಾಗಿಯೂ ಕೂಡ ವಿರಾಮ ತೆಗೆದುಕೊಳ್ಳುತ್ತೇನೆ ಎಂದು ಹೈದರಾಬಾದ್ ಪಂದ್ಯದ ಬಳಿಕ ಮಾತನಾಡಿದ ಧೋನಿ ಹೇಳಿದ್ದಾರೆ. Dhoni couldn’t even stand up. His […]

3 days ago

ಒಂಟಿ ರನ್ ಕದಿಯಲು ನಿರಾಕರಿಸಿದ್ದು ಏಕೆ – ಧೋನಿ ಸ್ಪಷ್ಟನೆ

ಬೆಂಗಳೂರು: ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಧೋನಿ ಮತ್ತೊಮ್ಮೆ ನಾಯಕತ್ವದ ಹಿಂದಿನ ಭಿನ್ನ ಲೆಕ್ಕಾಚಾರಗಳನ್ನು ತೆರೆದಿಟ್ಟಿದ್ದು, ಬ್ಯಾಟಿಂಗ್ ವೇಳೆ ಒಂಟಿ ರನ್ ಕದಿಯಲು ನಿರಾಕರಿಸಿದ್ದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಏಕಾಂಗಿಯಾಗಿ ಪಂದ್ಯದ ಜವಾಬ್ದಾರಿಯನ್ನ ವಹಿಸಿಕೊಂಡ ಧೋನಿ ಕ್ಯಾಪ್ಟನ್ ಆಗಿ ಅಭಿಮಾನಿಗಳ ಮನಗೆದ್ದಿದ್ದಾರೆ. ಗೆಲ್ಲಲು ಕಷ್ಟಸಾಧ್ಯ ಎಂಬ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದ ಧೋನಿ ಆ ಸಂದರ್ಭದಲ್ಲಿ ತಮ್ಮ...

ಏರ್‌ಪೋರ್ಟ್ ನೆಲದ ಮೇಲೆ ವಿಶ್ರಾಂತಿಗೆ ಜಾರಿದ ಸಾಕ್ಷಿ, ಧೋನಿ!

2 weeks ago

ಚೆನ್ನೈ: ಐಪಿಎಲ್ ಟೂರ್ನಿಯ ಪಂದ್ಯದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆನ್ನೈ ನಿಂದ ಜೈಪುರಕ್ಕೆ ಪ್ರಯಾಣ ಬೆಳೆಸಿದ್ದು, ಈ ವೇಳೆ ವಿಮಾನ ನಿಲ್ದಾಣದಲ್ಲಿ ಧೋನಿ ಹಾಗೂ ಸಾಕ್ಷಿ ನೆಲದ ಮೇಲೆ ಮಲಗಿ ವಿಶ್ರಾಂತಿ ಪಡೆದಿದ್ದಾರೆ. ಧೋನಿ ಇನ್‍ಸ್ಟಾಗ್ರಾಮ್ ನಲ್ಲಿ ಈ...

10 ವರ್ಷದ ಹಿಂದಿನ ದಾಖಲೆ ಮುರಿದ ದೀಪಕ್ ಚಹಾರ್

2 weeks ago

– 24 ಎಸೆತಗಳಲ್ಲಿ 20 ಡಾಟ್ ಬಾಲ್ ಚೆನ್ನೈ: ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಚೆನ್ನೈ ಬೌಲರ್ ಗಳು ಪಂದ್ಯ ಗೆಲುವಿಗೆ ಕಾರಣರಾದರೆ, ತಂಡದ ಯುವ ಬೌಲರ್ ದೀಪಕ್ ಚಹಾರ್ ಅದ್ಭುತವಾಗಿ ತಮ್ಮ ಸ್ಪೆಲ್ ಪೂರ್ಣಗೊಳಿಸಿ ದಾಖಲೆ...

ಗಿನ್ನಿಸ್ ದಾಖಲೆಗೆ ಸೇರಿತು ಧೋನಿ ಬ್ಯಾಟ್!

3 weeks ago

ಮುಂಬೈ: 2011ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬಳಕೆ ಮಾಡಿದ್ದ ಬ್ಯಾಟ್ ಭಾರೀ ಮೊತ್ತಕ್ಕೆ ಹರಾಜು ಆಗಿದ್ದು, ಆ ಮೂಲಕ ವಿಶ್ವದ ದುಬಾರಿ ಬ್ಯಾಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಏಪ್ರಿಲ್ 2, 2011...

ಬೌಲರ್‌ಗಳಿಗೆ ಕೊಹ್ಲಿ ಮೆಚ್ಚುಗೆ – ಪಿಚ್ ಕುರಿತು ಅಸಮಾಧಾನ

1 month ago

ಚೆನ್ನೈ: ಐಪಿಎಲ್ ಶುಭಾರಂಭದ ಕನಸು ಹೊತ್ತಿದ್ದ ಆರ್ ಸಿಬಿ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ಸೋಲುಂಡಿದೆ. ಆದರೆ ಪಂದ್ಯದಲ್ಲಿ ತಂಡದ ಬೌಲರ್‍ಗಳ ಪ್ರದರ್ಶನಕ್ಕೆ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ 70 ರನ್ ಗಳ ಗುರಿಯನ್ನು 18ನೇ ಓವರ್ ವರೆಗೂ ಬೌಲರ್...

ಚೆನ್ನೈ ಬೌಲಿಂಗ್ ದಾಳಿಗೆ ಆರ್‌ಸಿಬಿ ತತ್ತರ – ಶುಭಾರಂಭ ಮಾಡಿದ ಧೋನಿ ಬಾಯ್ಸ್

1 month ago

ಚೆನ್ನೈ: ಐಪಿಎಲ್ ಸೀಸನ್ 12 ಆರಂಭದಲ್ಲೇ ಚೆನ್ನೈ ಬೌಲಿಂಗ್ ದಾಳಿಗೆ ತತ್ತರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯಲ್ಲೇ ಸೋಲುಂಡಿದ್ದು, ಚೆನ್ನೈ 7 ವಿಕೆಟ್ ಗೆಲುವು ಪಡೆದು ಶುಭಾರಂಭ ಮಾಡಿದೆ. ಚೆನ್ನೈ ಹಾಗೂ ಬೆಂಗಳೂರು ನಡುವೆ ಹೈವೋಲ್ಟೆಜ್ ಪಂದ್ಯವೆಂದೆ ಅಭಿಮಾನಿಗಳು...

ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕಿಳಿದ ಧೋನಿಗೆ ಭರ್ಜರಿ ಸ್ವಾಗತ! – ವಿಡಿಯೋ

1 month ago

ಚೆನ್ನೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಅಭಿಮಾನಿಗಳು ಎಷ್ಟು ಇಷ್ಟ ಪಡುತ್ತಾರೆ ಎಂಬುವುದಕ್ಕೆ ಸಾಕ್ಷಿಯಾಗಿ ವಿಡಿಯೋ ಲಭ್ಯವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು...