Wednesday, 23rd October 2019

Recent News

2 years ago

ಬಾಬಾ ರೂಮ್‍ನಲ್ಲಿ ವಯಾಗ್ರಾ ಇದ್ದಿದ್ದು ನೋಡಿದ್ದೆ- ರಾಖಿ ಸಾವಂತ್

ಮುಂಬೈ: ಅತ್ಯಾಚಾರ ಆರೋಪ ಸಾಬೀತಾದ ನಂತರ ಜೈಲು ಸೇರಿರೋ ಗುರುಮೀತ್ ರಾಮ್ ರಹೀಮ್ ಬಾಬಾನ ರೂಮಿನಲ್ಲಿ ನಾನು ವಯಾಗ್ರಾ ಇದ್ದಿದ್ದು ನೋಡಿದ್ದೆ ಎಂದು ಬಾಲಿವುಡ್ ನಟಿ, ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಹೇಳಿದ್ದಾರೆ. ರಾಮ್ ರಹೀಮ್ ಬಾಬಾ ಬಗ್ಗೆ ಸಿನಿಮಾ ಮಾಡಲು ಹೊರಟಿರೋ ರಾಖಿ ಸಾವಂತ್, ಬಾಬಾ ಬಗ್ಗೆ ಸಾಕಷ್ಟು ವಿಚಾರಗಳನ್ನ ಹೇಳಿಕೊಂಡಿದ್ದಾರೆ. ಒಮ್ಮೆ ಬಾಬಾ ಭೇಟಿಯಗಲು ಸೆಕ್ರೆಟರಿ ಅರೋರಾಯಿಂದ ನನಗೆ ಮ್ಯಾರಿಯಾಟ್ ಹೋಟೆಲ್‍ಗೆ ಆಹ್ವಾನಿಸಲಾಗಿತ್ತು. ಬಾಬಾ ರೂಮಿನಲ್ಲಿ ಏನಿತ್ತು ಗೊತ್ತಾ? ವಯಾಗ್ರಾ! ದೇವಮಾನವನ ರೂಮಿನಲ್ಲಿ ವಯಾಗ್ರಾ […]

2 years ago

ಜೈಲಲ್ಲಿ ಬಾಬಾಗೆ ರಾಜಾತೀಥ್ಯ – ಮಿನರಲ್ ವಾಟರ್, ಜೊತೆಗೊಬ್ಬ ಅಸಿಸ್ಟೆಂಟ್

ನವದೆಹಲಿ: ನಿನ್ನೆಯವರೆಗೂ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡ್ತಿದ್ದ ಸಾವಿರಾರು ಕೋಟಿ ಆಸ್ತಿಪಾಸ್ತಿಯ ಒಡೆಯ ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್‍ನ ಮೊದಲ ಜೈಲು ರಾತ್ರಿ ಕುರಿತಂತೆ ಇಂಟ್ರೆಸ್ಟಿಂಗ್ ಮಾಹಿತಿ ಲಭ್ಯವಾಗಿದೆ. ರೋಹ್ಟಕ್ ಜೈಲಿಗೆ ವಿಶೇಷ ಹೆಲಿಕಾಪ್ಟರ್‍ನಲ್ಲಿ ಬಿಗಿ ಭದ್ರತೆ ನಡುವೆ ಬಂದಿಳಿದ ಗುರ್ಮಿತ್ ಬಾಬಾ, ತೀರ್ಪಿನಿಂದ ಕಂಗಾಲಾಗಿದ್ದರು. ಯಾರೊಂದಿಗೂ ಮಾತನಾಡಲಿಲ್ಲ. ಆದ್ರೆ ಸಾಕಷ್ಟು ಪ್ರಭಾವ ಹೊಂದಿರುವ ಅತ್ಯಾಚಾರಿ...