Districts4 years ago
ಮಂಡ್ಯದ ಮದ್ದೂರಲ್ಲಿ ರೌಡಿಗಳ ಮಾರಾಮಾರಿ- ಹಳೇ ದ್ವೇಷಕ್ಕೆ ಮತ್ತೊಬ್ಬ ರೌಡಿಯ ಕೈ ಕತ್ತರಿಸಿದ್ರು!
ಮಂಡ್ಯ: ಹಳೇ ದೇಷದ ಹಿನ್ನೆಲೆ, ರೌಡಿಶೀಟರ್ ಮೇಲೆ ರೌಡಿಶೀಟರ್‍ಗಳೇ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಕಸ್ತೂರ್ಬಾ ಶಾಲೆ ಬಳಿ ಘಟನೆ ನಡೆದಿದೆ. ಬೈಕ್ ಹಾಗೂ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮದ್ದೂರು ಪಟ್ಟಣದ...