Sunday, 21st July 2019

8 hours ago

ತಾಯಿಯಿಂದ್ಲೇ ಮಗಳ ಅಪಹರಣಕ್ಕೆ ಯತ್ನ

ಲಕ್ನೋ: ಉತ್ತರ ಪ್ರದೇಶದ ಸೀತಾಪುರ್ ಎಂಬಲ್ಲಿ ತಾಯಿಯೇ ತನ್ನ ಸ್ವಂತ ಮಗಳನ್ನು ಅಪಹರಣ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ತಾನು ಆಯ್ಕೆ ಮಾಡಿಕೊಂಡ ಯುವಕನ ಜೊತೆ ಇತ್ತೀಚೆಗೆ ಮಗಳು ಮದುವೆ ಮಾಡಿಕೊಂಡಿದ್ದಳು. ಈ ಮದುವೆಗೆ ತಾಯಿಯ ವಿರೋಧವಿತ್ತು. ಮದುವೆಯಾದ ಬಳಿಕ ತನ್ನ ಪತಿ ಜೊತೆ ಮಗಳು ತನ್ನ ತಾಯಿ ಮನೆಗೆ ಬಂದಿದ್ದಾಳೆ. ಈ ವೇಳೆ, ತಾಯಿ ಅಳಿಯನ ವಿರುದ್ಧ ಕಿರುಕುಳದ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು ಎಂದು ಪೊಲೀಸರು […]

5 days ago

ಬಟ್ಟೆ ಖರೀದಿಗೆ ಹಣ ಕೊಡೋದಾಗಿ ಕರೆಸಿ ಗರ್ಭಿಣಿ ಮಗಳನ್ನೇ ಕೊಂದ ತಂದೆ

ಮುಂಬೈ: ತಂದೆಯೊಬ್ಬ ತನ್ನ ವಿರುದ್ಧವಾಗಿ ಪ್ರೀತಿಸಿ ಮದುವೆಯಾಗಿದ್ದಕ್ಕೆ 20 ವರ್ಷದ ಗರ್ಭಿಣಿ ಮಗಳನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ಮುಂಬೈನ ಘಾಟ್ಕೋಪರ್ ನಲ್ಲಿ ನಡೆದಿದೆ. ಸಂತ್ರಸ್ತೆಯನ್ನು ಮೀನಾಕ್ಷಿ ಚೌರಾಸಿಯಾ ಎಂದು ಗುರುತಿಸಲಾಗಿದೆ. ಆರೋಪಿ ತಂದೆ ರಾಜ್‍ಕುಮಾರ್ ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಭಾನುವಾರ ಪೊಲೀಸರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯ...

ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ದಾಖಲಾದ ತಾಯಿ-ಮಗಳು

2 weeks ago

ಮುಂಬೈ: ತಾಯಿ-ಮಗಳು ತಮಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಮುಂಬೈನ ಧಾರವಿ ವ್ಯಾಪ್ತಿಯ ಮಹಾರಾಷ್ಟ್ರ ನೇಚರ್ ಪಾರ್ಕ್ ಸಮೀಪದ ಆಬಾದಿ ಬಳಿ ನಡೆದಿದೆ. ತಾಯಿ ಸುಲ್ತಾನಾ ಖಾನ್ (34) ಮತ್ತು ಮಗಳು ತೈಶೀನ್ ಖಾನ್ (18) ಇಬ್ಬರು ತಮಗೆ ಕಚ್ಚಿದ...

ಉರಿಯುತ್ತಿದ್ದ ಗುಡಿಸಿಲಿನಿಂದ ಹೊರಬರಲಾಗದೆ ತಾಯಿ-ಮಗಳು ಬೆಂಕಿಗಾಹುತಿ

2 weeks ago

ಚಾಮರಾಜನಗರ: ಉರಿಯುತ್ತಿದ್ದ ಗುಡಿಸಿಲಿನಿಂದ ಹೊರಬರಲಾರದೆ ತಾಯಿ-ಮಗಳು ಬೆಂಕಿಗೆ ಆಹುತಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಗಡಿಭಾಗದ ತಮಿಳುನಾಡಿನ ಮಲ್ಲನಗುಳಿ ಗ್ರಾಮದಲ್ಲಿ ನಡೆದಿದೆ. ತಮಿಳುನಾಡಿದ ಈರೋಡ್ ಜಿಲ್ಲೆಯ ತಾಳವಾಡಿ ತಾಲೂಕಿನ ಮಲ್ಲನಗುಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. ಮಲ್ಲನಗುಳಿಯ ರಾಜಮ್ಮ(40) ಹಾಗೂ ಮಗಳು ಗೀತಾ(19) ಮೃತ...

ಮಗಳ ಮದುವೆಗೆ ಲಕ್ಷಾಂತರ ರೂ. ಸಾಲ- ರೈಲಿನಡಿ ಬಿದ್ದು ತಂದೆ ಆತ್ಮಹತ್ಯೆ

1 month ago

ಉಡುಪಿ: ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೆ ತಂದೆ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ದಿನೇಶ್ ಆತ್ಮಹತ್ಯೆಗೆ ಶರಣಾದ ತಂದೆ. ಇವರು ಮಣಿಪಾಲದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ ದಿನೇಶ್ ಇತ್ತೀಚೆಗಷ್ಟೇ ಸಾಲ ಮಾಡಿ, ಮಗಳ ಮದುವೆ ಮಾಡಿಸಿದ್ದರು....

ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟ ಹಾಲಿವುಡ್ ನಟ

1 month ago

ಬಾಲಿ: ಹಾಲಿವುಡ್ ಖ್ಯಾತ ನಟ ಕ್ರಿಸ್ ಹೆಮ್ಸ್‌ವರ್ಥ್ ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡುವ ಮೂಲಕ ಭಾರತೀಯರ ಮನ ಗೆದ್ದಿದ್ದಾರೆ. ಕ್ರಿಸ್ ಹೆಮ್ಸ್‌ವರ್ಥ್, ಹಾಲಿವುಡ್‍ನ ಖ್ಯಾತ ಎವೆಂಜರ್ಸ್ ಚಿತ್ರಗಳಲ್ಲಿ ಥಾರ್ ಪಾತ್ರದಲ್ಲಿ ಮಿಂಚಿ ಎಲ್ಲೆಡೆ ಹೆಸರು ಮಾಡಿದ ನಟ. ಹಾಲಿವುಡ್ ಸ್ಟಾರ್ ಆಗಿದ್ದರು...

ಅಳಿಯನಾಗಿ ಒಪ್ಪಿಕೊಳ್ಳುತ್ತೇನೆ ಎಂದು ಮನೆಗೆ ಬಂದು ಹಲ್ಲೆಗೈದ ಮಾವ

1 month ago

ಹೈದರಾಬಾದ್: ಅಳಿಯನಾಗಿ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿ ಮನೆಗೆ ಬಂದು ಮಗಳ ಗಂಡನ ಮೇಲೆಯೇ ಹಲ್ಲೆಗೈದ ಘಟನೆಯೊಂದು ಹೈದರಾಬಾದ್ ನ ಎಸ್.ಆರ್ ನಗರ ಪ್ರದೇಶದಲ್ಲಿ ನಡೆದಿದೆ. ಇಮ್ತಿಯಾಜ್(21) ಹಲ್ಲೆಗೊಳಗಾದ ಅಳಿಯ. ತನ್ನ ಪತ್ನಿಯ ತಂದೆ ಹಾಗೂ ಸಂಬಧಿಕರು ಬಂದು ಶುಕ್ರವಾರ ಇಮ್ತಿಯಾಜ್ ಮೇಲೆ...

ಬಾಡಿಗೆ ಮನೆಯವನ ಜೊತೆ ಮಗಳ ಸೆಕ್ಸ್ – ಯುವಕನನ್ನು ಹೊಡೆದು ಕೊಲೆಗೈದ ತಂದೆ

2 months ago

ಲಕ್ನೋ: ಬಾಡಿಗೆ ಮನೆಯವನ ಜೊತೆ ಮಗಳು ಸೆಕ್ಸ್ ಮಾಡುತ್ತಿರುವುದನ್ನು ಕಂಡ ತಂದೆ ಆತನನ್ನು ಹೊಡೆದು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಮೈನ್‍ಪುರಿಯಲ್ಲಿ ನಡೆದಿದೆ. ಸೋನು ಮಿಶ್ರ ಕೊಲೆಯಾದ ವ್ಯಕ್ತಿ. ವಿದ್ಯುತ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸೋನು ಮಿಶ್ರ ಟಿನ್ನಿ ಭಾರದ್ವಾಜ್...