Chikkaballapur4 years ago
ಚಿಕ್ಕಬಳ್ಳಾಪುರದಲ್ಲಿ ರೆಡಿಯಾಗಿದೆ ಗೋಲ್ಡ್ ಬ್ಲೌಸ್! ಬೆಲೆ ಎಷ್ಟು ಗೊತ್ತಾ?
ಚಿಕ್ಕಬಳ್ಳಾಪುರ: ಚಿನ್ನ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ.. ಅದರಲ್ಲೂ ಹುಡುಗಿಯರು ಚಿನ್ನ ಅಂದ್ರೆ ಪ್ರಾಣನೇ ಬಿಡ್ತಾರೆ. ಇಷ್ಟು ದಿನ ಬರೀ ಚಿನ್ನದ ಒಡವೆಗಳಿಗಷ್ಟೇ ಆಸೆ ಪಡ್ತಿದ್ದ ಹೆಣ್ಮಕ್ಕಳು ಈಗ ಇನ್ನೂ ಒಂದು ಹೆಜ್ಜೆ ಮುಂದೆ...