Saturday, 20th July 2019

2 days ago

ನೀವು ಡೆಪ್ಯೂಟಿ ಸಿಎಂ ಆಗಲ್ಲ ಬಿಡಿ: ಶ್ರೀರಾಮುಲುಗೆ ಡಿಕೆಶಿ ಟಾಂಗ್

ಬೆಂಗಳೂರು: ವಿಶ್ವಾಸಮತಯಾಚನೆ ಕುರಿತ ಚರ್ಚೆ ಇಂದು ವಿಧಾನ ಸಭೆಯ ಸದನದಲ್ಲಿ ಮೈತ್ರಿ ಸರ್ಕಾರ ಹಾಗೂ ಬಿಜೆಪಿ ನಾಯಕರ ನಡುವಿನ ವಾಕ್ ಸಮರಕ್ಕೆ ಕಾರಣವಾಗಿದ್ದು, ಈ ನಡುವೆ ಸಚಿವ ಡಿಕೆ ಶಿವಕುಮಾರ್ ಹಾಗೂ ಶಾಸಕ ಶ್ರೀರಾಮುಲು ನಡುವೆ ಕುತೂಹಲ ಮೂಡಿಸುವ ಮಾತುಕತೆ ನಡೆದಿದೆ. ಸದನವನ್ನು ಮುಂದೂಡಿ ಸ್ಪೀಕರ್ ಅವರು ಮಧ್ಯಾಹ್ನ 3 ಗಂಟೆಗೆ ಸಮಯ ನಿಗದಿ ಮಾಡುತ್ತಿದಂತೆ ಎಲ್ಲ ನಾಯಕರು ಊಟಕ್ಕೆ ಹೊರ ನಡೆದಿದ್ದರು. ಆದರೆ ಬಿಜೆಪಿ ಶಾಸಕ ಶ್ರೀರಾಮುಲು ಅವರು ತಮ್ಮ ಸ್ಥಾನದಲ್ಲೇ ಕುಳಿತು ಚಿಂತನೆ ನಡೆಸಿದಂತೆ […]

2 days ago

ನಮ್ಮ ಶಾಸಕರನ್ನು ಬೀದಿಪಾಲು ಮಾಡಿದ್ರಿ, ಸುಪ್ರೀಂ ತೀರ್ಪು ಕೊಟ್ಮೆಲೇ ಇನ್ನೇನು ಬೇಕು: ಡಿಕೆಶಿ ಗರಂ

ಬೆಂಗಳೂರು: ಪಕ್ಷಾಂತರ ಕಾಯ್ದೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡುತ್ತಿದ್ದ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ನಾಯಕರ ವಿರುದ್ಧ ಸಚಿವ ಡಿ.ಕೆ ಶಿವಕುಮಾರ್ ಅವರು ಏಕಾಏಕಿ ಗರಂ ಆದರು. ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಮೇಲೆ ಇನ್ನೇನು ಬೇಕು ನಿಮಗೆ ಎಂದು ಕಿಡಿಕಾರಿದರು. ವಿಶ್ವಾಸಮತಯಾಚನೆಯ ಚರ್ಚೆಯಲ್ಲಿ ಸಿದ್ದರಾಮಯ್ಯನವರು ಮಾತನಾಡುತ್ತಾ, ಮೊದಲೆಲ್ಲ ಪಕ್ಷಾಂತರ ಕಾಯ್ದೆಯನ್ನು ಯಾರೂ...

ಹೃದಯ, ಗನ್ ಯಾರ ಹತ್ತಿರ ಇದೆಯೆಂದು ಬಲ್ಲೆ: ಎಚ್.ವಿಶ್ವನಾಥ್

1 week ago

ಮುಂಬೈ: ಯಾವುದೇ ಕಾರಣಕ್ಕೂ ನಾವು ನಿಮ್ಮನ್ನು ಭೇಟಿ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ. ಯಾರ ಹತ್ತಿರ ಹೃದಯ ಇದೆ, ಯಾರ ಹತ್ತಿರ ಗನ್ ಇದೆ ಎಂದು 40 ವರ್ಷಗಳಿಂದ ನನಗೂ ಗೊತ್ತಿದೆ ಎಂದು ಹೇಳುವ ಮೂಲಕ ಜೆಡಿಎಸ್ ನಾಯಕ ಎಚ್. ವಿಶ್ವನಾಥ್ ಅವರು...

ಡ್ರಾಮಾ ಮುಗಿದ್ಮೇಲೆ ಯಾಕೆ, ಯಾರಿಂದ ಆಯ್ತು ಎಂಬುದನ್ನು ಹೇಳ್ತೇನೆ: ರಮೇಶ್ ಜಾರಕಿಹೊಳಿ

1 week ago

ಮುಂಬೈ: ಈ ಡ್ರಾಮಾ ಎಲ್ಲಾ ಮುಗಿದ ಮೇಲೆ ಯಾಕೆ, ಯಾರಿಂದ ಇದೆಲ್ಲಾ ಆಯಿತು ಎಂಬುದನ್ನು ಮಾಧ್ಯಮದ ಮುಂದೆ 1 ಗಂಟೆ ಬಂದು ನಾನು ಹೇಳುತ್ತೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನಗರದ ರಿನೈಸನ್ಸ್ ಹೋಟೆಲ್ ನಲ್ಲಿ ಪಬ್ಲಿಕ್ ಟಿವಿ ಜೊತೆ...

ನಾನು ಒಬ್ಬನೇ ಬಂದಿದ್ದೇನೆ, ಒಬ್ಬನೇ ಸಾಯುತ್ತೇನೆ: ಡಿಕೆಶಿ

1 week ago

ಮುಂಬೈ: ನಾನು ಒಬ್ಬನೇ ಬಂದಿದ್ದೇನೆ ಒಬ್ಬನೇ ಸಾಯುತ್ತೇನೆ. ಬಿಜೆಪಿ ಅವರು ಲಕ್ಷ ಲಕ್ಷ ಘೋಷಣೆ ಕೂಗಿದರೂ ನಾನು ಹೆದರಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಪಟ್ಟು ಹಿಡಿದು ಕೂತಿದ್ದಾರೆ. ಅತೃಪ್ತ ಶಾಸಕರನ್ನು ಭೇಟಿ ಮಾಡಲು ಮುಂಬೈಗೆ ತೆರಳಿರುವ ಡಿಕೆಶಿಯನ್ನು ಪೊಲೀಸರು ಹೋಟೆಲ್...

ಡಿಕೆಶಿ ಬಂದ ಕೂಡಲೇ ಅತೃಪ್ತ ಶಾಸಕರು ಎಸ್ಕೇಪ್?

1 week ago

ಮುಂಬೈ: ಅತೃಪ್ತರನ್ನು ಭೇಟಿ ಮಾಡಲು ಸಚಿವ ಡಿ.ಕೆ ಶಿವಕುಮಾರ್ ಮುಂಬೈನ ಹೋಟೆಲ್‍ಗೆ ತಲುಪುತ್ತಿದ್ದಂತೆ ಇತ್ತ ಅತೃಪ್ತ ಶಾಸಕರು ಹಿಂಬದಿಯ ಗೇಟಿನಿಂದ ಎಸ್ಕೇಪ್ ಆಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಅತೃಪ್ತ ಶಾಸಕರೆಲ್ಲರೂ ಹೋಟೆಲ್ ಹಿಂಬದಿ ಗೇಟ್‍ನಿಂದ ಎಸ್ಕೇಪ್ ಆಗಿದ್ದಾರೆ. ಡಿ.ಕೆ...

ಹೋಟೆಲ್ ಒಳಗೆ ಬಿಡದಿದ್ದರೆ ಇಡೀ ದಿನ ಇಲ್ಲೇ ಕಾಯ್ತೀನಿ- ಡಿಕೆಶಿ

1 week ago

ಮುಂಬೈ: ಅತೃಪ್ತರ ಶಾಸಕರನ್ನು ಭೇಟಿ ಮಾಡಲು ಮುಂಬೈಗೆ ತೆರಳಿರುವ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಪೊಲೀಸರು ಹೋಟೆಲ್ ಒಳಗಡೆ ಬಿಡಲು ನಿರಾಕರಿಸಿದ್ದಾರೆ. ಈ ವೇಳೆ ಡಿಕೆಶಿ ಜೊತೆ ಮುಂಬೈ ಪೊಲೀಸರು ಮಾತುಕತೆ ನಡೆಸುವ ಮೂಲಕ ಭಾರೀ ಹೈಡ್ರಾಮವೇ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ...

ಮುನಿರತ್ನ ರಾಜೀನಾಮೆ ನೀಡಿದ್ರೂ ಕುರುಕ್ಷೇತ್ರ ಸಿನಿಮಾ ಆಡಿಯೋ ರಿಲೀಸ್‍ಗೆ ಡಿಕೆಶಿ

2 weeks ago

– ಅವ್ರು ನನ್ನ ಜೊತೆಗಿದ್ದಾರೆ, ನಾನು ಅವ್ರ ಜೊತೆ ಇದ್ದೇನೆ ಬೆಂಗಳೂರು: ಆರ್.ಆರ್.ನಗರ ಶಾಸಕ ಮುನಿರತ್ನ ರಾಜೀನಾಮೆ ನೀಡಿದರೂ ಅವರ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಆಡಿಯೋ ರಿಲೀಸ್‍ಗೆ ಸಚಿವ ಡಿ.ಕೆ.ಶಿವಕುಮಾರ್ ಆಗಮಿಸಿದ್ದಾರೆ. ಕೋರಮಂಗಲ ಸ್ಟೇಡಿಯಂನಲ್ಲಿ ಕುರುಕ್ಷೇತ್ರ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ....