ಸೈಬರ್ ಕ್ರೈಂಗೆ ಪೈಲ್ವಾನ್ ಚಿತ್ರತಂಡ ದೂರು
ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ 'ಪೈಲ್ವಾನ್' ಚಿತ್ರ ಪೈರಸಿಯಾಗಿದೆ ಎಂದು…
ಗೂಗಲ್ ಪೇ ಮೂಲಕ ವ್ಯಕ್ತಿಗೆ 96 ಸಾವಿರ ವಂಚನೆ
ಮುಂಬೈ: ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡುವುದು ಈಗ ಸುಲಭ. ಆದರೆ ಇದನ್ನೇ ಈಗ ಸೈಬರ್…
ಮದ್ವೆಯ ವರ್ಷದ ಬಳಿಕ ಮಾಜಿ ಪ್ರೇಮಿಯ ಎಂಟ್ರಿ- ಫೋಟೋ ತೋರಿಸಿ ಬ್ಲ್ಯಾಕ್ ಮೇಲ್
- ನಗ್ನ ಫೋಟೋ ಕಳಿಸಿದ್ದೆ ತಪ್ಪಾಯ್ತು! ಬೆಂಗಳೂರು: ವ್ಯಕ್ತಿಯೊಬ್ಬ ತಮ್ಮ ಮಾಜಿ ಪ್ರೇಯಸಿಯ ನಗ್ನ ಫೋಟೋಗಳನ್ನು…
ಅಯೋಗ್ಯ ಸಿನಿಮಾ ಸಹ ನಟಿಯಿಂದ ಬ್ಲಾಕ್‍ಮೇಲ್, ಎಫ್‍ಐಆರ್ ದಾಖಲು
ಬೆಂಗಳೂರು: ಅಯೋಗ್ಯ ಸಿನಿಮಾದ ಸಹ ನಟಿಯ ಮೇಲೆ ಎಫ್‍ಐಆರ್ ದಾಖಲಾಗಿದೆ. ದೃಶ್ಯ `ಅಯೋಗ್ಯ' ಸಿನಿಮಾದ ಸಹ…
ಫೈರ್ ಸಂಸ್ಥೆಯ ವಿರುದ್ಧ ಸೈಬರ್ ಕ್ರೈಂಗೆ ಅರ್ಜುನ್ ಸರ್ಜಾ ದೂರು
ಬೆಂಗಳೂರು: ಇಮೇಲ್ ಮತ್ತು ಟ್ವಿಟ್ಟರ್ ಹ್ಯಾಕ್ ಮಾಡಿದ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ಅವರು ಫೈರ್ ಸಂಸ್ಥೆ…
ಗ್ರಾಹಕರ ಮೊಬೈಲ್‍ಗೆ ಒಟಿಪಿ ಬಂದ್ರೂ ಬ್ಯಾಂಕ್ ಖಾತೆಗೆ ಕನ್ನ: ಖದೀಮರ ತಂತ್ರ ಏನು? ಈ ಸುದ್ದಿ ನೀವ್ ಓದ್ಲೇಬೇಕು
ಬೆಂಗಳೂರು: ಸ್ಪಾಮ್ ಮೇಲ್ ಕಳುಹಿಸಿ ಜನರ ಮಾಹಿತಿ ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾವುದು ಹಳೆಯ…
ಕಾಸ್ಮೋಸ್ ಬ್ಯಾಂಕಿನಿಂದ 94 ಕೋಟಿ ರೂ. ಎಗರಿಸಿದ ಹ್ಯಾಕರ್ಸ್!
ಮುಂಬೈ: ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿರುವ ಕಾಸ್ಮೋಸ್ ಸಹಕಾರಿ ಬ್ಯಾಂಕಿನ ಎಟಿಎಂ ಸ್ವಿಚ್ ಸರ್ವರ್ ಹ್ಯಾಕ್ ಮಾಡುವ…
ಟ್ರಾಯ್ ಅಧ್ಯಕ್ಷರಿಂದ ಆಧಾರ್ ಚಾಲೆಂಜ್: ವೈಯಕ್ತಿಕ ಮಾಹಿತಿ ಆನ್‍ಲೈನಲ್ಲಿ ಪ್ರಕಟ
ನವದೆಹಲಿ: ಆಧಾರ್ ಭದ್ರತಾ ವಿಚಾರದ ಬಗ್ಗೆ ಪರ, ವಿರೋಧ ಚರ್ಚೆ ಆಗುತ್ತಿದ್ದಂತೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್)…
ಗಮನಿಸಿ, ಐಟಿ ರಿಟರ್ನ್ಸ್ ಹೆಸರಲ್ಲಿ ಬರೋ ಇಮೇಲ್ ಓಪನ್ ಮಾಡೋ ಮೊದಲು ಈ ಸುದ್ದಿ ಓದಿ
ಮುಂಬೈ: ಐಟಿ ರಿಟರ್ನ್ಸ್ ಸಲ್ಲಿಸಲು ಡೆಡ್‍ಲೈನ್ ಹತ್ತಿರವಾಗುತ್ತಿರುವುದರಿಂದ ಸೈಬರ್ ವಂಚಕರು ಜನರಿಗೆ ಟೋಪಿ ಹಾಕಲು ಮುಂದಾಗಿದ್ದಾರೆ. ಐಟಿ ಇಲಾಖೆಗೆ…
ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಬಂಡೀಪುರದ ವ್ಯಕ್ತಿ ಕೋಲಾರದಲ್ಲಿ ಅರೆಸ್ಟ್!
ಕೋಲಾರ: ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಜಿಲ್ಲೆಯ ಸೈಬರ್ ಕ್ರೈಂ ವಿಭಾಗದ ಪೊಲೀಸರು…