ಟೆರರಿಸ್ಟ್‌ಗಳೊಂದಿಗೆ ಲಿಂಕ್ ಬೆದರಿಕೆ – ಅಧಿಕಾರಿಗಳಂತೆ ಕಾಲ್ ಮಾಡಿ 6 ಲಕ್ಷ ರೂ. ದೋಖಾ!
ಬೆಂಗಳೂರು: ನಿಮ್ಮ ಅಕೌಂಟ್‍ನಿಂದ ಟೆರರಿಸ್ಟ್‌ಗಗಳಿಗೆ (Terrorist) ಹಣ ಟ್ರಾನ್ಸ್‌ಫರ್ ಆಗಿದೆ ಎಂದು ಅಧಿಕಾರಿಗಳಂತೆ ಕರೆ ಮಾಡಿ…
ಯುವಜನತೆಯಲ್ಲಿ ಸೈಬರ್ ಸುರಕ್ಷತೆಯ ಅರಿವು ಮೂಡಿಸಬೇಕು: ಗೆಹ್ಲೋಟ್
ಬೆಂಗಳೂರು: ಸೈಬರ್ ಅಪರಾಧಗಳನ್ನು (Cyber Crime) ತಡೆಗಟ್ಟುವಲ್ಲಿ ಸೈಬರ್ ಜಾಗೃತಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ…
ಲೋಕಾಯುಕ್ತ ಬಲೆಗೆ ಬಿದ್ದ ಸೈಬರ್ ಕ್ರೈಂ ಠಾಣೆ ಹೆಡ್ ಕಾನ್‌ಸ್ಟೇಬಲ್
ಬೆಂಗಳೂರು: ಲಂಚ (Bribe) ಸ್ವೀಕರಿಸುವಾಗ ಬೆಂಗಳೂರು ಗ್ರಾಮಾಂತರ ಸೈಬರ್ ಠಾಣೆ ಹೆಡ್ ಕಾನ್‌ಸ್ಟೇಬಲ್‌ವೊಬ್ಬರು ಲೋಕಾಯುಕ್ತ (Lokayukta)…
ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಬೆದರಿಕೆ – ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್
ಹುಬ್ಬಳ್ಳಿ: ಖಾಸಗಿ ಕಾಲೇಜುವೊಂದರ ವಿದ್ಯಾರ್ಥಿನಿಯ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ (Instagram) ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಹಾಗೂ…
ಪೋರ್ನ್ ವೀಡಿಯೋ ಕಾಲ್ ಮೂಲಕ ಕೇಂದ್ರ ಸಚಿವರ ಬ್ಲ್ಯಾಕ್‌ಮೇಲ್‌ಗೆ ಯತ್ನ – ಇಬ್ಬರು ಅರೆಸ್ಟ್
ಜೈಪುರ: ವೀಡಿಯೋ ಕಾಲ್‌ನಲ್ಲಿ ಪೋರ್ನ್ ವೀಡಿಯೋ ಪ್ಲೇ ಮಾಡುವ ಮೂಲಕ ಕೇಂದ್ರ ಸಚಿವರನ್ನ (Union Minister)…
ಆನ್‌ಲೈನ್‌ನಲ್ಲಿ ವಿದ್ಯುತ್ ಬಿಲ್ ಕಟ್ಟುವ ಮುನ್ನ ಎಚ್ಚರ – 53 ಸಾವಿರ ಎಗರಿಸಿದ ಸೈಬರ್ ಕಳ್ಳರು!
ಬೆಂಗಳೂರು: ತಾಂತ್ರಿಕತೆ ಬೆಳೆದಷ್ಟೂ ಸೈಬರ್ ಕಳ್ಳರ (Cyber Thieves) ಹಾವಳಿ ಹೆಚ್ಚಾಗ್ತಿದೆ. ಇಷ್ಟು ದಿನ ಬ್ಯಾಂಕ್…
`ಗ್ಯಾರಂಟಿ’ಗೆ ಅರ್ಜಿ ಸಲ್ಲಿಸುವ ಮುನ್ನ ಹುಷಾರ್ – ಸೈಬರ್ ಕಳ್ಳರಿದ್ದಾರೆ ಎಚ್ಚರ!
ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನಾ ಫಲಾನುಭವಿಗಳು ಎಚ್ಚರಿಕೆ…
ಸೈಬರ್ ಕಳ್ಳರ ಕೈಚಳಕ – ಪೊಲೀಸ್ ಇಲಾಖೆ ಹೆಸರಿನಲ್ಲೇ ಫೇಕ್ ಫೇಸ್‍ಬುಕ್ ಅಕೌಂಟ್ ಸೃಷ್ಠಿ
ಬೀದರ್: ಪೊಲೀಸ್ ಇಲಾಖೆಯ (Police Department) ಹೆಸರಿನಲ್ಲಿ ನಕಲಿ ಫೇಸ್‍ಬುಕ್ (Facebook) ಅಕೌಂಟ್ ಓಪನ್ ಮಾಡಿರುವ…
ಸೋನಿಯಾ ಗಾಂಧಿ ತಿರುಚಿದ ವಿಡಿಯೋ ಪೋಸ್ಟ್ – ವ್ಯಕ್ತಿ ಬಂಧನ
ಜೈಪುರ: ಅಖಿಲ ಭಾರತ ಕಾಂಗ್ರೆಸ್ (Congress) ಸಮಿತಿಯ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi)…
ಪಾನ್‌ಕಾರ್ಡ್ ಅಪ್ಡೇಟ್ ಮಾಡ್ಬೇಕು ಅಂತಾ ಕರೆ – ಲಿಂಕ್ ಒತ್ತಿದ ಪೊಲೀಸಪ್ಪನ 73 ಸಾವಿರ ಗುಳುಂ!
ಬೆಂಗಳೂರು: ಸೈಬರ್ ಕಳ್ಳರಿಗೆ (Cyber Crime) ಕಾಸೊಂದೇ ಮುಖ್ಯ. ಆತ ಯಾರ ಅಕೌಂಟ್‌ಗೆ ಕನ್ನ ಹಾಕ್ತಿದ್ದೀನಿ…