Crime1 year ago
ಹೆಣ್ಣು ಮಕ್ಕಳ ಮೇಲಿನ ದ್ವೇಷಕ್ಕೆ ಕುಟುಂಬವೇ ಬಲಿ – ತಪ್ಪೊಪ್ಪಿಕೊಂಡ ಕೇರಳ ಸೈನೈಡ್ ಕಿಲ್ಲರ್
– ಮೊದಲ ಪತಿಯ ಮಗಳಿಗೆ ವಿಷ ಹಾಕಿದ್ದ ಜ್ಯೂಲಿ – ಹೆಣ್ಣು ಮಗು ಇದೆ ಅನ್ನೋ ಕಾರಣಕ್ಕೆ 2 ಬಾರಿ ಗರ್ಭಪಾತ ತಿರುವನಂತಪುರಂ: ತನ್ನದೇ ಕುಟುಂಬಸ್ಥರನ್ನು ಹಂತ ಹಂತವಾಗಿ ಕೊಲ್ಲುತ್ತಾ ಆಸ್ತಿಯನ್ನು ಅನುಭವಿಸುವ ಪ್ಲಾನ್ ಮಾಡಿದ್ದ...