IND vs ENG: 2ನೇ ಟೆಸ್ಟ್ನಿಂದ ಹೊರಬಿದ್ದ ರವೀಂದ್ರ ಜಡೇಜಾ, ಕೆಎಲ್ ರಾಹುಲ್!
ವಿಶಾಖಪಟ್ಟಣದಲ್ಲಿ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾದ ಇಬ್ಬರು…
ಇಂದಿನಿಂದ ಮೂರು ದಿನ ಬೆಂಗ್ಳೂರಲ್ಲಿ ಬಾಲಕರಿಗೆ IPL ಮಾದರಿ ಕ್ರಿಕೆಟ್
ಬೆಂಗಳೂರು: 5 ವರ್ಷದಿಂದ 15 ವರ್ಷದೊಳಗಿನ ಬಾಲಕರಿಗಾಗಿ ಐಪಿಎಲ್ ಮಾದರಿಯ (IPL Cricket) ಕ್ರಿಕೆಟ್ ಪಂದ್ಯಾವಳಿ…
ಜ.18ರಂದು ಚಿಕ್ಕಬಳ್ಳಾಪುರದಲ್ಲಿ T20I ಲೀಗ್ – ಕಣದಲ್ಲಿ ಅಬ್ಬರಿಸಲಿದ್ದಾರೆ ಸಚಿನ್, ಯುವಿ, ಜಯಸೂರ್ಯ
- 8 ದೇಶಗಳ 24 ಆಟಗಾರರು ಭಾಗಿ ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ (Muddenahalli) ಶ್ರೀ ಸತ್ಯಸಾಯಿ…
ರಾಮಮಂದಿರ ಪ್ರಾಣಪ್ರತಿಷ್ಠೆಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಆಹ್ವಾನ
ನವದೆಹಲಿ: ರಾಮಮಂದಿರದಲ್ಲಿರುವ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆಗೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ…
ರೇಪ್ ಕೇಸ್ – ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ 8 ವರ್ಷ ಜೈಲು
ಕಠ್ಮಂಡು: ನೇಪಾಳದ (Nepal) ನೆಲದಲ್ಲಿ ಕ್ರಿಕೆಟ್ (Cricket) ಬೆಳೆಸಿ ದೇಶದ ಕೀರ್ತಿ ಹೆಚ್ಚಿಸಿದ್ದ ಕ್ರಿಕೆಟಿಗ ಸಂದೀಪ್…
ಕ್ರಿಕೆಟ್ ಆಡುತ್ತಿದ್ದ ಟೆಕ್ಕಿ ಹೃದಯಾಘಾತದಿಂದ ಸಾವು
ನವದೆಹಲಿ: ನೋಯ್ಡಾದ (Noida) ಸೆಕ್ಟರ್ 135ರ ಮೈದಾನದಲ್ಲಿ ಕ್ರಿಕೆಟ್ (Cricket) ಆಡುತ್ತಿದ್ದ ಸಂದರ್ಭ 36 ವರ್ಷದ…
ವೈದಿಕ ಪಂಡಿತರಿಗಾಗಿ ಕ್ರಿಕೆಟ್ ಟೂರ್ನಿ – ವಿಜೇತರಿಗೆ ಅಯೋಧ್ಯೆ ಟ್ರಿಪ್
ಭೋಪಾಲ್: ಹಣೆಯ ಮೇಲೆ ಪಟ್ಟೆ ವಿಭೂತಿ ಹಚ್ಚಿ, ಧೋತಿ-ಕುರ್ತಾ ಧರಿಸಿದ್ದ ವೈದಿಕ ಪಂಡಿತರು ಕ್ರಿಕೆಟ್ (Cricket)…
ಕ್ರಿಕೆಟ್ ದೇವರನ್ನು ಆಕಸ್ಮಿಕವಾಗಿ ಭೇಟಿಯಾದ ಸಿಎಂ – ಒಂದೇ ಫ್ರೇಮ್‌ನಲ್ಲಿ ಸಚಿನ್, ಸಿದ್ದು
ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌ರನ್ನ (Sachin Tendulkar)…
ಸಿರಾಜ್ ಬೌಲಿಂಗ್ ಅಬ್ಬರಕ್ಕೆ ತತ್ತರಿಸಿದ ದಕ್ಷಿಣ ಆಫ್ರಿಕಾ ಪಡೆ, 55ಕ್ಕೆ ಅಲೌಟ್
ಕೇಪ್‍ಟೌನ್: ಮೊಹಮ್ಮದ್ ಸಿರಾಜ್ (Mohammed Siraj) ಅವರ ಅಬ್ಬರದ ಬೌಲಿಂಗ್ ದಾಳಿಗೆ ಆತಿಥೇಯ ದಕ್ಷಿಣ ಆಫ್ರಿಕಾ…
ವಿಶ್ವಕಪ್ ಸೋತ ಬಳಿಕ ಬೇಸರ ಹೊರಹಾಕಿದ್ದ ಕೊಹ್ಲಿಯ ವಿಡಿಯೋ ವೈರಲ್
ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ (World Cup Cricket Final) ಆಸ್ಟ್ರೇಲಿಯಾ (Australia) ವಿರುದ್ಧ ಭಾರತ…