ಇಂದು 38 ಕೇಸ್ – ಬೆಂಗ್ಳೂರಲ್ಲಿ 36, ಕಳೆದ ಒಂದು ವಾರದಲ್ಲಿ ಶೇ.1.30ರಷ್ಟು ಜನ ಸಾವು
ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 38 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಬೆಂಗಳೂರು ನಗರ ಒಂದರಲ್ಲೇ 36…
26 ಮಿಲಿಯನ್ ಜನರ ಕೋವಿಡ್ ಪರೀಕ್ಷೆಗೆ ಸಾವಿರಾರು ಮಿಲಿಟರಿ, ವೈದ್ಯರನ್ನು ಶಾಂಘೈಗೆ ಕಳುಹಿಸಿದ ಚೀನಾ
ಬೀಜಿಂಗ್: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್‌ಗಳಿಂದಾಗಿ ಜನರ ಪರೀಕ್ಷೆ ನಡೆಸಲು ಸಾವಿರಾರು ಮಿಲಿಟರಿ ಹಾಗೂ ಆರೋಗ್ಯ…
ಶೀಘ್ರವೇ ಕರ್ನಾಟಕದಲ್ಲೂ ಮಾಸ್ಕ್‌ಗೆ ಗುಡ್‍ಬೈ?
ಬೆಂಗಳೂರು: ರಾಜ್ಯದಲ್ಲಿ ಕಡ್ಡಾಯ ಮಾಸ್ಕ್ ನಿಯಮ ಕೈ ಬಿಡುವ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ…
ಕೊರೊನಾ ಅರ್ಧಶತಕ – ಬೆಂಗ್ಳೂರಲ್ಲಿ 49 ಕೇಸ್
ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 50 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಬೆಂಗಳೂರು ನಗರ ಒಂದರಲ್ಲೇ 49…
ಕೋವ್ಯಾಕ್ಸಿನ್ ಲಸಿಕೆ ಪೂರೈಕೆ ಸ್ಥಗಿತಗೊಳಿಸಿದ WHO
ಜಿನೇವಾ: ಕೊರೊನಾ ಮಹಾಮಾರಿ ವಿರುದ್ಧ ಹೈದರಾಬಾದ್ ಭಾರತ್ ಬಯೋಟೆಕ್ ತಯಾರಿಸಿದ ಕೋವಿಡ್-19 ಲಸಿಕೆ ಕೋವಾಕ್ಸಿನ್ ಪೂರೈಕೆಯನ್ನು…
ಒಟ್ಟು 34 ಕೇಸ್ – 28 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 34 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಬೆಂಗಳೂರು ಮತ್ತು ಮೈಸೂರು ಹೊರತುಪಡಿಸಿ…
ಮತ್ತೆ ಶಾಕ್ ಕೊಟ್ಟ ಕೋವಿಡ್- ಇಂಗ್ಲೆಂಡ್‌ನಲ್ಲಿ ʻXEʼ ಹೊಸ ರೂಪಾಂತರಿ ಪತ್ತೆ
ಜಿನೆವಾ: ಕೋವಿಡ್-19 ರೂಪಾಂತರಿಗಳಿಂದ ಕಂಗೆಟ್ಟಿರುವ ವಿಶ್ವದ ಜನತೆಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಇಂಗ್ಲೆಂಡ್‌ನಲ್ಲಿ ʼಎಕ್ಸ್‌ಇʼ…
ರಾಜ್ಯದಲ್ಲಿ ಶೂನ್ಯ ಮರಣ ಪ್ರಕರಣ – ಒಟ್ಟು 62, ಬೆಂಗ್ಳೂರಲ್ಲಿ 48 ಕೇಸ್
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಇಂದು ನಿನ್ನೆಗಿಂತ ಇಳಿಕೆ ಕಂಡಿದೆ. ನಿನ್ನೆ 78…
ಒಟ್ಟು 67 ಕೇಸ್, 1 ಸಾವು – ಬೆಂಗ್ಳೂರಲ್ಲಿ ಶೂನ್ಯ ಮರಣ ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಇಂದು ನಿನ್ನೆಗಿಂತ ಏರಿಕೆ ಕಂಡಿದೆ. ನಿನ್ನೆ 35…
ಒಟ್ಟು 35 ಕೇಸ್ – 6 ಜಿಲ್ಲೆಗಳಲ್ಲಿ ತಲಾ ಒಂದೊಂದು, ಬೆಂಗ್ಳೂರಲ್ಲಿ 25 ಪಾಸಿಟಿವ್ ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಕೇಸ್‍ಗಳ ಇಂದು 35ಕ್ಕೆ ಇಳಿಕೆ ಕಂಡಿದೆ. ಮರಣ ಪ್ರಕರಣಗಳ ಸಂಖ್ಯೆ…
