ಡೇಂಜರ್ ಝೋನ್‍ನಿಂದ ಎಸ್‍ಪಿಬಿ ಪಾರಾಗಿದ್ದು, ಖುಷಿ ತಂದಿದೆ: ತಲೈವಾ
ಚೆನ್ನೈ: ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಡೇಂಜರ್ ಝೋನ್ ನಿಂದ ಪಾರಾಗಿದ್ದು, ಖುಷಿ ತಂದಿದೆ ಎಂದು…
50 ಸಾವಿರದ ಗಡಿ ದಾಟಿದ ಕೊರೊನಾಗೆ ಬಲಿಯಾದವರ ಸಂಖ್ಯೆ
-ದೇಶದಲ್ಲಿ ಒಂದೇ ದಿನ 57,981 ಪ್ರಕರಣ ನವದೆಹಲಿ: ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 50 ಸಾವಿರದ…
ಆರೋಗ್ಯ ಸಚಿವ ಶ್ರೀರಾಮುಲು ಕೊರೊನಾದಿಂದ ಗುಣಮುಖ, ಡಿಸ್ಚಾರ್ಜ್
ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ಕೊರೊನಾದಿಂದ ಗುಣಮುಖರಾಗಿದ್ದಾರೆ. ಆಗಸ್ಟ್ -9 ರಂದು ಆಸ್ಪತ್ರೆ ಗೆ ದಾಖಲಾಗಿದ್ದ…
7,040 ಮಂದಿಗೆ ಸೋಂಕು – 124 ಸೋಂಕಿತರು ಬಲಿ
ಬೆಂಗಳೂರು: ರಾಜ್ಯದಲ್ಲಿ ಇಂದು 7,040 ಮಂದಿಗೆ ಸೋಕು ಬಂದಿದ್ದು, ಆಸ್ಪತ್ರೆಯಿಂದ 6,680 ಮಂದಿ ಬಿಡುಗಡೆಯಾಗಿದ್ದಾರೆ. ಇಂದು…
ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲು ಅವಕಾಶ – ಸುಪ್ರೀಂಕೋರ್ಟ್‍ಗೆ ಗೃಹ ಇಲಾಖೆ ಅಫಿಡವಿಟ್
- ಶಾಲೆಗಳ ಪುನಾರಂಭ ಯಾವಾಗ? ನವದೆಹಲಿ; ಲಾಕ್‍ಡೌನ್ ಗೂ ಮುನ್ನ ಬಂದ್ ಆಗಿದ್ದ ಶಾಲೆ-ಕಾಲೇಜುಗಳು ಎರಡು…
ಮುಂದುವರಿದ ಕೊರೊನಾ ಆರ್ಭಟ- 24 ಗಂಟೆಯಲ್ಲಿ 63,489 ಹೊಸ ಪ್ರಕರಣ
ನವದೆಹಲಿ: ಕಳೆದ 24 ಗಂಟೆಯಲ್ಲಿ 63,489 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ…
ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರಗೆ ಕೊರೊನಾ
ವಿಜಯಪುರ: ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರು ಅವರಿಗೆ ಕೊರೊನಾ…
ಹೆಚ್ಚಾಯ್ತು ಕೊರೊನಾ ರೌದ್ರನರ್ತನ- ಒಂದೇ ದಿನ 8,818 ಹೊಸ ಪ್ರಕರಣಗಳು
-ಮ'ರಣ'ಕೇಕೆ ಜೊತೆ ಮಹಾಮಾರಿಯ ಅಟ್ಟಹಾಸ ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿಯ ರೌದ್ರ ನರ್ತನ ಹೆಚ್ಚಾಗುತ್ತಿದ್ದು,…
ಗಣೇಶ ಹಬ್ಬ ಆಚರಣೆ ತಡೆದ್ರೆ ಬಿಎಸ್‍ವೈ ಸರ್ಕಾರ ನಾಶವಾಗುತ್ತೆ: ಬೇಳೂರು ಗೊಪಾಲಕೃಷ್ಣ
ಶಿವಮೊಗ್ಗ: ಹಿಂದೂಗಳ ಪವಿತ್ರ ಹಬ್ಬ ಗಣೇಶ ಹಬ್ಬ ಆಚರಣೆ. ಆದರೆ ಕೊರೊನಾ ಸೋಂಕು ಮುಂದಿಟ್ಟುಕೊಂಡು ಸರ್ಕಾರ…
ಸ್ವಾತಂತ್ರ್ಯ ದಿನಾಚರಣೆ- ಜಿಲ್ಲೆಯ ಕೋವಿಡ್ ವಾರಿಯರ್ಸ್‍ಗಳಿಗೆ ಸತ್ಕಾರ
ಧಾರವಾಡ: ಕೋವಿಡ್ ಕುರಿತು ಜನರಲ್ಲಿ ಜಾಗೃತಿ ಹಾಗೂ ಸೋಂಕಿತರ ಚಿಕಿತ್ಸೆ, ಆರೈಕೆಗಾಗಿ ಶ್ರಮಿಸುತ್ತಿರುವ ಸುಮಾರು 75ಕ್ಕೂ…
