ಹಂಪಿ ಪ್ರವಾಸಿ ಗೈಡ್‍ಗಳಿಗೆ ನೆರವಿನ ಹಸ್ತಚಾಚಿದ ಸುಧಾಮೂರ್ತಿ
ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರಿಗೆ ಗೈಡ್‍ಗಳಾಗಿ ಮಾಹಿತಿ ನೀಡುತ್ತಿದ್ದ ಸುಮಾರು 70 ಕ್ಕೂ ಅಧಿಕ ಗೈಡ್‍ಗಳಿಗೆ…
ಬ್ಲ್ಯಾಕ್ ಫಂಗಸ್ ಆಯ್ತು ಈಗ ವೈಟ್ ಫಂಗಸ್ ಕಾಟ
ನವದೆಹಲಿ: ಕೊರೊನಾ ಬಳಿಕ ಬ್ಲ್ಯಾಕ್ ಫಂಗಸ್ ಬಂತು. ಈಗ ವೈಟ್ ಫಂಗಸ್ ಬರತೊಡಗಿದೆ. ಬಿಹಾರದಲ್ಲಿ 4…
ದೂರವಾಣಿ ಕರೆ ಮಾಡಿದ್ರೆ ಸಾಕು ಇದ್ದಲ್ಲಿಗೆ ಉಚಿತವಾಗಿ ಬರುತ್ತೆ ಆಕ್ಸಿಜನ್
- ಗ್ರಾಮೀಣ ಭಾಗಗಳ ಆಸ್ಪತ್ರೆಗಳಿಗೆ ಬಲ ತುಂಬಿದ ಮುಖಂಡ ಅಮೀನ್ ಯಾದಗಿರಿ: ಕೊರೊನಾ ಎರಡನೇ ಅಲೆಯ…
ಬೇಕಾಬಿಟ್ಟಿ ರಸ್ತೆಗಿಳಿದವರಿಗೆ ಕ್ವಾರಂಟೈನ್ ಶಿಕ್ಷೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ತರೀಕೆರೆ ಪುರಸಭೆ ಮತ್ತು ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ಬೇಕಾಬಿಟ್ಟಿ…
ಕೊರೊನಾ ಎರಡನೇ ಅಲೆ ಹೆಚ್ಚಳಕ್ಕೆ ಧಾರ್ಮಿಕ ಕಾರ್ಯಕ್ರಮಗಳು, ವಲಸೆ ಕಾರಣ: ಐಸಿಎಂಆರ್
ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿ ಹಬ್ಬಲು ಧಾರ್ಮಿಕ ಕಾರ್ಯಕ್ರಮಗಳು ಮತ್ತು ವಲಸೆ ಪ್ರಮುಖ…
ಗ್ರಾಮೀಣ ಭಾರತ ಕೊರೊನಾ ಮುಕ್ತವಾಗ್ಬೇಕು, ಪ್ರತಿ ಹಳ್ಳಿಗಳನ್ನು ಕೋವಿಡ್‍ನಿಂದ ರಕ್ಷಿಸಿ: ಮೋದಿ
ನವದೆಹಲಿ: ಗ್ರಾಮೀಣ ಭಾರತ ಕೊರೊನಾ ವೈರಸ್ ನಿಂದ ಮುಕ್ತವಾಗಬೇಕು. ಹಾಗೆಯೇ ಪ್ರತಿ ಹಳ್ಳಿಗಳನ್ನು ಕೊರೊನಾದಿಂದ ರಕ್ಷಿಸಿ…
ಕೋವಿಡ್ ಸೋಂಕಿತರಿಗೆ 500 ಉಚಿತ ಆಕ್ಸಿಜನ್ ಸಿಲಿಂಡರ್ – ಸಲ್ಮಾನ್ ಕಾರ್ಯಕ್ಕೆ ಫ್ಯಾನ್ಸ್ ಫಿದಾ
ಮುಂಬೈ: ಕೋವಿಡ್-19 ಎರಡನೇ ಅಲೆಯು ಭಾರತದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಸಂಕಷ್ಟದ ಸಮಯದಲ್ಲಿ…
ಡಿಸೆಂಬರ್ ವೇಳೆಗೆ ದೇಶದ ಎಲ್ಲರಿಗೂ ಕೊರೊನಾ ಲಸಿಕೆ ಸಿಗುತ್ತದೆ: ಜೆ.ಪಿ ನಡ್ಡಾ
ನವದೆಹಲಿ: ದೇಶದಲ್ಲಿ ಉಂಟಾಗಿರುವ ಲಸಿಕೆ ಅಭಾವ ಶೀಘ್ರದಲ್ಲೇ ಸರಿಹೊಂದಲಿದೆ. ಡಿಸೆಂಬರ್ ವೇಳೆಗೆ ದೇಶದಲ್ಲಿರುವ ಎಲ್ಲರಿಗೂ ಕೊರೊನಾ…
ದೇಶದಲ್ಲಿ ಒಂದೇ ದಿನ 3,69,077 ಮಂದಿ ಡಿಸ್ಚಾರ್ಜ್- 3,874 ಮಂದಿ ಕೊರೊನಾಗೆ ಬಲಿ
ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ನರ್ತನ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಕಳೆದ 24…
ಇನ್ಮುಂದೆ ಮನೆಯಲ್ಲೇ ಮಾಡ್ಬೋದು ಕೋವಿಡ್ ಟೆಸ್ಟ್ – ರಾಪಿಡ್ ಟೆಸ್ಟ್ ಕಿಟ್ ಬಳಕೆಗೆ ಐಸಿಎಂಆರ್ ಅನುಮತಿ
ನವದೆಹಲಿ: ಇನ್ನು ಮುಂದೆ ಮನೆಯಲ್ಲಿಯೇ ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು. ಮನೆಯಲ್ಲಿಯೇ ರಾಪಿಡ್ ಟೆಸ್ಟ್ ಕಿಟ್ ಬಳಸಲು…
