Sunday, 16th December 2018

Recent News

2 days ago

ಮದ್ಯದ ದೊರೆಗೆ ಬೆಂಗ್ಳೂರಿನಲ್ಲಿ ಭವ್ಯ ಬಂಗಲೆ- ಬರೋಬ್ಬರಿ 100 ಕೋಟಿಯಲ್ಲಿ ನಿರ್ಮಾಣ

ಬೆಂಗಳೂರು: ಕಿಂಗ್ ಫಿಶರ್ ವಿಮಾನ ಏರಿ, ಬಿಯರ್ ಸವಿಯುತ್ತಾ, ತ್ರಿಲೋಕ ಸುಂದರಿಯರನ್ನು ಪಕ್ಕದಲ್ಲಿಟ್ಟುಕೊಂಡು ಬೀಚ್‍ಗಳಲ್ಲಿ ಮಜಾ ಮಾಡಿ ಬ್ಯಾಂಕ್‍ನಲ್ಲಿ ಸಾಲ ಪಡೆದುಕೊಂಡು ಓಡಿ ಹೋದ ಮಲ್ಯ ಅವರ ರಾಯಲ್ ಲೈಫ್‍ಗೇನು ಕೊಕ್ಕೆ ಬಿದ್ದಿಲ್ಲ. ಬೆಂಗಳೂರಿನ ದಿ ಮೋಸ್ಟ್ ಕಾಸ್ಟ್ಲಿಯೆಸ್ಟ್ ಏರಿಯಾದಲ್ಲಿ ಮಲ್ಯ ಕನಸಿನ ಅರಮನೆಗೆ ಅದ್ಧೂರಿ ಜೀವ ಬಂದಿದೆ. ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು ಮಾಡಲು ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಅನುಮತಿ ನೀಡಿತ್ತು. […]

5 days ago

ಮಂಡ್ಯ ಬಸ್ ದುರಂತ – ಚಾಲಕನಿಗೆ ಷರತ್ತು ಬದ್ಧ ಜಾಮೀನು

ಮಂಡ್ಯ: ಕನಗನಮರಡಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸ್ ಚಾಲಕನನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಆದರೆ ಬಸ್ ಚಾಲಕ ಶಿವಣ್ಣನಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ನವೆಂಬರ್ 24 ರಂದು ಖಾಸಗಿ ಬಸ್ ನಾಲೆಗೆ ಬಿದ್ದು 30 ಮಂದಿ ಜಲಸಮಾಧಿಯಾಗಿದ್ದ ಪ್ರಕರಣ ನಡೆದಿತ್ತು. ಬಸ್ ದುರಂತದ...

ಸಿಎಂ ತವರಲ್ಲೇ ಅನ್ನದಾತರಿಗೆ ಕೋರ್ಟ್ ನೋಟಿಸ್

2 weeks ago

ರಾಮನಗರ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸ್ವ-ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟಿಸ್ ಬಂದಿದೆ. ಚನ್ನಪಟ್ಟಣ ತಾಲೂಕಿನ ಕುರಿದೊಡ್ಡಿ ಗ್ರಾಮದ ಒಂದೇ ಕುಟುಂಬದ ನಾಲ್ವರಿಗೆ ಬೆಳೆ ಸಾಲ ಕಟ್ಟದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ನೋಟಿಸ್ ಬಂದಿದೆ. ಕುರಿದೊಡ್ಡಿಯ ತಾಯಿ ಶಾರದಮ್ಮ ಮಕ್ಕಳಾದ...

ಬಿಎಸ್‍ವೈ ಡಿನೋಟಿಫಿಕೇಷನ್ ಕೇಸ್: ಹೈಕೋರ್ಟ್ ನಲ್ಲಿಯೇ ವಿಚಾರಣೆಗೆ ಸುಪ್ರೀಂ ಆದೇಶ

2 weeks ago

ಬೆಂಗಳೂರು: ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇತ್ಯರ್ಥ ಪಡಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ನಲ್ಲಿಯೇ ಮುಂದುವರಿಸುವಂತೆ ನ್ಯಾಯಾಧೀಶ ಎ.ಕೆ.ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ನೀಡಿದೆ. ರಾಚೇನಹಳ್ಳಿ, ಶ್ರೀರಾಂಪುರ, ಉತ್ತರಹಳ್ಳಿ,...

ಆಸ್ಟ್ರೇಲಿಯಾ ಮಾಧ್ಯಮದ ವಿರುದ್ಧ ಕಾನೂನು ಸಮರ ಸಾರಿ ಗೆದ್ದ ಕ್ರಿಸ್ ಗೇಲ್

2 weeks ago

ಸಿಡ್ನಿ : ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕ್ರಿಸ್ ಗೇಲ್ ಆಸ್ಟ್ರೇಲಿಯಾ ಮಾಧ್ಯಮ ವಿರುದ್ಧ ಹೂಡಿದ್ದ ಮಾನನಷ್ಟ ಪ್ರಕರಣದಲ್ಲಿ ಜಯ ಪಡೆದಿದ್ದು, ಈ ಕುರಿತು ತೀರ್ಪು ನೀಡಿರುವ ಕೋರ್ಟ್ ಗೇಲ್‍ಗೆ 3,00,000 ಆಸ್ಟ್ರೇಲಿಯನ್ ಡಾಲರ್ ಹಣ (ಸುಮಾರು 2.10 ಕೋಟಿ ರೂ.)...

ಕೆಲಸ ಜ್ಯೂ. ವಾರ್ಡನ್ ಆದ್ರೆ 250 ಕೋಟಿ ರೂ. ಆಸ್ತಿ!

2 weeks ago

ರಾಮನಗರ: 250 ಕೋಟಿಗೂ ಅಧಿಕ ಆಸ್ತಿಯನ್ನ ಅಕ್ರಮವಾಗಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ರಾಮನಗರ ಎಸಿಬಿ ಪೊಲೀಸರು ನ್ಯಾಯಾಲಯದ ಆದೇಶದ ಮೇರೆಗೆ ಜೂನಿಯರ್ ವಾರ್ಡನ್ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ಕನಕಪುರ ತಾಲೂಕು ಹುಣಸನಹಳ್ಳಿಯ ಹಾಸ್ಟೆಲ್ ನ ಜೂನಿಯರ್ ವಾರ್ಡನ್ ಬಿ.ನಟರಾಜ್ ವಿರುದ್ಧ ಎಸಿಬಿ...

3 ಸಾವಿರ ಸಂಬಳ, 12 ಬಾರಿ ವಿದೇಶ ಪ್ರವಾಸ- ಬಿಬಿಎಂಪಿ ಡಿ- ಗ್ರೂಪ್ ನೌಕರನ ಕಥೆಯಿದು

3 weeks ago

ಬೆಂಗಳೂರು: ಬಿಬಿಎಂಪಿಯ ಡಿ- ಗ್ರೂಪ್ ನೌಕರನೊಬ್ಬ ತಿಂಗಳಿಗೆ 3 ಸಾವಿರ ಸಂಬಳ ಪಡೆಯುತ್ತಲೇ 12 ಬಾರಿ ವಿದೇಶ ಸುತ್ತಿರುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. ಡಿ ಗ್ರೂಪ್ ನೌಕರ ಬಾಬು ಈ ರೀತಿ 12 ಬಾರಿ ವಿದೇಶ ಸುತ್ತಿದ್ದಾನೆ. ಈತ ಬಿಬಿಎಂಪಿಗೆ...

ಕೋರ್ಟ್ ಆವರಣದಲ್ಲಿ ಇನ್ಸ್‌ಪೆಕ್ಟರ್‌ಗೆ ಆವಾಜ್ ಹಾಕಿದ ಕೈದಿ

3 weeks ago

ಧಾರವಾಡ (ಹುಬ್ಬಳ್ಳಿ): ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಕೋರ್ಟ್ ಆವರಣದಲ್ಲಿಯೇ ಅಶ್ಲೀಲ ಪದ ಬಳಸಿ ಇನ್ಸ್‌ಪೆಕ್ಟರ್‌ಗೆ ಅವಾಜ್ ಹಾಕಿರುವ ಘಟನೆ ನಗರದಲ್ಲಿ ನಿನ್ನೆ ನಡೆದಿದೆ. ಉಡುಪಿ ಮೂಲದ ನಾಗರಾಜ್ ಬಳಿಗಾರ್ ಅವಾಚ್ಯ ಪದಗಳಿಂದ ನಿಂದಿಸಿದ ಕೈದಿ. ಅಶೋಕ ನಗರ ಪೊಲೀಸ್ ಠಾಣೆಯ...