ಕೊರೊನಾ ಕರ್ತವ್ಯ ಮರೆತು ಇಸ್ಪೀಟ್ ಆಟ- ಶಿಕ್ಷಣ ಇಲಾಖೆಯ 7 ಜನ ಸಿಬ್ಬಂದಿ ಅಮಾನತು
ದಾವಣಗೆರೆ: ಕೊರೊನಾ ಕರ್ತವ್ಯ ಮರೆತು ಇಸ್ಪೀಟ್ ಆಟ ಆಡಿದ್ದ ಉತ್ತರ ವಲಯದ ಬಿಇಒ ಕಚೇರಿಯ 7…
ಕೊರೊನಾಗೆ ಪಾಕ್‍ನ ಮತ್ತೊಬ್ಬ ಕ್ರಿಕೆಟಿಗ ಬಲಿ
ಇಸ್ಲಾಮಾಬಾದ್: ಹೆಮ್ಮಾರಿ ಕೊರೊನಾ ವೈರಸ್‍ಗೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ರಿಯಾಝ್ ಶೇಖ್ (51) ಬಲಿಯಾಗಿದ್ದಾರೆ. ಪಾಕಿಸ್ತಾನದ…
ಮಲೆನಾಡಿಗೆ ಕಂಟಕವಾಯ್ತು ಪಾದರಾಯನಪುರದ ಕೊರೊನಾ
- ಶಿವಮೊಗ್ಗದಲ್ಲಿ ಮೊದಲ ಬಾರಿಗೆ ವೈದ್ಯೆಗೂ ಸೋಂಕು ಶಿವಮೊಗ್ಗ: ಕೊರೊನಾ ಆರಂಭದ ಎರಡು ತಿಂಗಳಲ್ಲಿ ಮಲೆನಾಡಿನ…
ಕೊರೊನಾ ದೃಢಪಟ್ಟ ಐವರ ಫೋನ್ ಸ್ವಿಚ್ ಆಫ್- ಆತಂಕದಲ್ಲಿ ಉಡುಪಿ ಜನ
- ಉಡುಪಿಯಲ್ಲಿಂದು 73 ಮಂದಿಗೆ ಕೊರೊನಾ ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸಿದ್ದು, ಇಂದು ಒಂದೇ…
ಕೊರೊನಾ ಸೋಂಕಿತ ಮಕ್ಕಳಲ್ಲಿ ನಗು ತರಿಸಿದ ಕೋವಿಡ್-19 ವೈದ್ಯ ಜಾಕಾ
-ವೈದ್ಯರ ಆಲೋಚನೆಗೆ ಜಿಲ್ಲಾಧಿಕಾರಿ ಪತ್ನಿ ಮತ್ತು ಎಸ್‍ಪಿ ಪತ್ನಿ ಸಾಥ್ -ಚಿಕಿತ್ಸೆ ಜೊತೆಯಲ್ಲಿಯೇ ಮಕ್ಕಳಿಗೆ ಆಟ…
ಪ್ರಧಾನಿ ಮೋದಿ ಮನಗೆದ್ದ ನಾಸಿಕ್ ರೈತನ ಕೊರೊನಾ ನಿಯಂತ್ರಣ ಕ್ರಮ
- ಕೊರೊನಾ ನಿಯಂತ್ರಣಕ್ಕೆ ಸಂಶೋಧನೆಗಳು ಅಗತ್ಯ - ಸೇವಾ ಮನೋಭಾವ ಬೆಳೆಸಿಕೊಳ್ಳಲು ಮೋದಿ ಕರೆ ನವದೆಹಲಿ:…
ಟ್ರಂಪ್‍ರನ್ನ ಭಾರತಕ್ಕೆ ಕರೆತರದಿದ್ದರೆ ಕೊರೊನಾ ಹೆಚ್ಚಾಗ್ತಿರಲಿಲ್ಲ: ಸಿದ್ದರಾಮಯ್ಯ
- ಪಿಪಿಇ ಕಿಟ್ ಕೊಡಿ ಅಂದ್ರೆ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಅಂತಾರೆ - ಪ್ರಧಾನಿ…
24 ಗಂಟೆಯಲ್ಲಿ ದೇಶದ 7,964 ಮಂದಿಗೆ ಕೊರೊನಾ- 265 ಜನ ಸಾವು
- ಸೋಂಕಿತರ ಸಂಖ್ಯೆ 1,73,763ಕ್ಕೆ ಏರಿಕೆ ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 7,964 ಜನರಿಗೆ…
ಕೊರೊನಾ ವಿರುದ್ಧ ಹೋರಾಡಿ ಸಾವನ್ನ ಗೆದ್ದ ಅಸ್ತಮಾ, ಬಿಪಿಯಿಂದ ಬಳಲುತ್ತಿದ್ದ 68ರ ವೃದ್ಧೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಅಂದ್ರೆ ಇಲ್ಲಿನ ಜನ…
ಕೊರೊನಾ ಅಪಾಯಕಾರಿ ರಾಜ್ಯಗಳಿಂದ ಬಂದವರಿಗೆ ಸ್ವಂತ ಖರ್ಚಿನಲ್ಲೇ ಕೋವಿಡ್ ಟೆಸ್ಟ್
ಬೆಂಗಳೂರು: ಕೊರೊನಾ ಅಪಾಯಕಾರಿ ರಾಜ್ಯದಿಂದ ವಿಮಾನ, ರೈಲಿನಲ್ಲಿ ಬಂದವರಿಗೆ ಇನ್ನುಮುಂದೆ ಸ್ವಂತ ಖರ್ಚಿನಲ್ಲಿ ಕೋವಿಡ್-19 ಟೆಸ್ಟ್‍ಗೆ…
