Latest1 month ago
ಕೊರೊನಾ ಸೋಂಕು ತಗುಲಿದ್ದ ‘ಕೊರೊನಾ’ ಈಗ ಬಿಜೆಪಿ ಅಭ್ಯರ್ಥಿ!
ಕೊಲ್ಲಂ: ಇಡೀ ವಿಶ್ವವೇ ಕೊರೊನಾ ತೊಲಗಲಿ ಎಂದು ಬಯಸುತ್ತಿದ್ದರೆ ಕೇರಳ ರಾಜ್ಯದಲ್ಲೊಂದು ಕಡೆ ಮಾತ್ರ ಜನ ‘ಕೊರೊನಾಗೆ ಜೈ’, ‘ಕೊರೊನಾ ಗೆಲ್ಲಿಸಿ’ ಎಂದು ಜೈಕಾರ ಹಾಕುತ್ತಿದ್ದಾರೆ. ಈ ಜನರಿಗೇನಾಗಿದೆ. ನಾವೆಲ್ಲಾ ಸಾಕಪ್ಪಾ ಸಾಕು ಕೊರೊನಾ ಸಹವಾಸ...