Thursday, 17th October 2019

3 months ago

ಖಡಕ್ ಚಿಕನ್ 65 ಮಾಡುವ ವಿಧಾನ

ವೀಕೆಂಡ್ ಬಂದರೆ ಸಾಕು ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿರುತ್ತೀರಿ. ಆದ್ದರಿಂದ ನಾವು ತಿಳಿಸುವ ಚಿಕನ್ 65 ಟ್ರೈ ಮಾಡಿ ರುಚಿ ನೋಡಿ. ಅತ್ಯಂತ ಸುಲಭವಾಗಿ ಹಾಗೂ ರುಚಿಕರವಾಗಿ ಚಿಕನ್ 65 ಮಾಡುವ ವಿಧಾನ ಇಲ್ಲಿದೆ. ಈ ಚಿಕನ್ ಚೈನಿಸ್ ಸ್ಟೈಲ್‍ನಲ್ಲಿ ಒಂದಾಗಿದೆ. ಬೇಕಾಗುವ ಸಾಮಾಗ್ರಿಗಳು: 1. ಚಿಕನ್ – 450 ಗ್ರಾಂ 2. ಕೊತ್ತಂಬರಿ ಪುಡಿ – 3 ಚಮಚ 3. ಮೊಸರು – 3 ಚಮಚ 4. ಹಸಿ ಮೆಣಸಿನ […]

4 months ago

ರುಚಿಯಾದ ಮಟನ್ ಕರ್ರಿ ಮಾಡುವ ವಿಧಾನ

ಭಾನುವಾರ ಬಂದರೆ ಸಾಕು ನಾನ್ ವೆಜ್ ಪ್ರಿಯರಿಗೆ ಸಂಭ್ರಮ. ರಜಾ ದಿನವಾಗಿದ್ದರಿಂದ ಕೆಲವರ ಮನೆಯಲ್ಲಿ ನಾನ್ ವೆಜ್ ಮಾಡಲೇಬೇಕಾಗುತ್ತದೆ. ಪ್ರತಿವಾರದಂತೆ ಚಿಕನ್ ಸಾಂಬಾರ್, ಕಬಾಬ್, ಬಿರಿಯಾನಿ ಮಾಡಿದರೆ ಮನೆಯವರಿಗೂ ಬೇಸರವಾಗುತ್ತದೆ. ಆದ್ದರಿಂದ ನಿಮಗಾಗಿ ರುಚಿರುಚಿಯಾಗಿ ಮಟನ್ ಕರ್ರಿ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: 1. ಮಟನ್ – 1 ಕೆ.ಜಿ. 2. ಬೆಳ್ಳುಳ್ಳಿ...

ರಂಜಾನ್ ಸ್ಪೆಷಲ್: ಮಟನ್ ಬಿರಿಯಾನಿ ಮಾಡುವ ವಿಧಾನ

5 months ago

ಇನ್ನೇನು ಒಂದೆರೆಡು ದಿನಗಳಲ್ಲಿ ರಂಜಾನ್ ಹಬ್ಬ ಬಂದೇ ಬಿಡ್ತು. ಸಾಮಾನ್ಯವಾಗಿ ಮುಸ್ಲಿಂ ಬಾಂಧವರ ಮನೆಯಲ್ಲಿ ಬಿರಿಯಾನಿ ಮಾಡೋದು ಫಿಕ್ಸ್. ಕೆಲವರು ಹಬ್ಬಕ್ಕಾಗಿ ಸ್ಪೆಷಲ್ ಬಿರಿಯಾನಿಯ ಮೊರೆ ಹೋಗುತ್ತಾರೆ. ಸ್ಪೆಷಲ್ ಅಂತ ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಸದೇ ಸಿಂಪಲ್ ಆಗಿ ಕಡಿಮೆ ವಸ್ತುಗಳನ್ನು...

ಮ್ಯಾಂಗೋ ಕುಲ್ಫೀ ಮಾಡುವ ವಿಧಾನ

5 months ago

ಐಸ್ ಕ್ರೀಂ, ಕುಲ್ಫೀ ಅಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಆದ್ದರಿಂದ ಸುಲಭವಾಗಿ ಮನೆಯಲ್ಲಿಯೇ ಕಡಿಮೆ ಸಾಮಾಗ್ರಿಗಳಲ್ಲಿ ಮ್ಯಾಂಗೋ ಕುಲ್ಫೀ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು 1. ಮಾವಿನಹಣ್ಣು 2-3 2. ಫ್ರೆಶ್ ಕ್ರೀಮ್ – 200 ML 3. ಕನ್ ಡೆನಸ್ಡ್...

ಹಳ್ಳಿ ಶೈಲಿಯ ನಾಟಿ ಕೋಳಿ ಸಾಂಬಾರ್ ಮಾಡುವ ವಿಧಾನ

5 months ago

ಭಾನುವಾರ ಬಂತೆಂದರೆ ಸ್ಪೆಷಲ್ ಅಡುಗೆ ಮಾಡುಬೇಕು. ಅದರಲ್ಲೂ ಸಂಡೆ ಎಂದರೆ ಬಹುತೇಕರ ಮನೆಯಲ್ಲೂ ನಾನ್ ವೆಜ್ ಅಡುಗೆ ಮಾಡುತ್ತಾರೆ. ಪ್ರತಿಬಾರಿ ಕಬಾಬ್, ಬಿರಿಯಾನಿ ಮಾಡುತ್ತೀರ. ಹೀಗಾಗಿ ಒಂದು ಬಾರಿ ಹಳ್ಳಿ ಶೈಲಿಯ ನಾಟಿ ಕೋಳಿ ಸಾಂಬಾರ್ ಟ್ರೈ ಮಾಡಿ. ಟೇಸ್ಟ್ ಮಾಡಿ,...

ಮ್ಯಾಂಗೋ ಐಸ್ ಕ್ರೀಂ ಮಾಡುವ ವಿಧಾನ

5 months ago

ಐಸ್ ಕ್ರಿಂ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಸೀಸನ್ ನಲ್ಲಿ ಬರುವ ಮ್ಯಾಂಗೋ ಐಸ್ ಕ್ರೀಂ ಅಂತೂ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿ ಮ್ಯಾಂಗೋ ಐಸ್ ಕ್ರೀಂ ಮಾಡುವ ಸರಳ ಹಾಗೂ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು 1....

ಸುಲಭವಾಗಿ ಮ್ಯಾಂಗೋ ಬರ್ಫಿ ಮಾಡುವ ವಿಧಾನ

5 months ago

ಹಣ್ಣಿನ ರಾಜ ಮಾವಿನ ಹಣ್ಣಿನ ಕಾಲವು ಆರಂಭವಾಗಿದೆ. ಹೀಗಾಗಿ ಮಾರುಕಟ್ಟೆಗೆ ಈಗಾಗಲೇ ಸಿಹಿ ಸಿಹಿಯಾದ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿದೆ. ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲೂ ಮಾವಿನ ಹಣ್ಣು ಇದ್ದೆ ಇರುತ್ತದೆ. ಕೆಲವರು ಹಣ್ಣನ್ನು ಕಟ್ ಮಾಡಿಕೊಂಡು ಸವಿಯುತ್ತಾರೆ. ಇನ್ನೂ ಕೆಲವರು ಜ್ಯೂಸ್...

ಸೆಹ್ರಿ, ಇಫ್ತಾರ್ ಸಮಯದಲ್ಲಿರಲಿ ಎನರ್ಜಿ ಡ್ರಿಂಕ್ ಕೋಲ್ಡ್ ಸೋಂಪು ಶರಬತ್ತು

5 months ago

ಮುಸ್ಲಿಂರ ಪವಿತ್ರ ರಂಜಾನ್ ಮಾಸ ಆರಂಭವಾಗಿದೆ. ಮುಸ್ಲಿಂ ಬಾಂಧವರು ತಮ್ಮ ಸಂಪ್ರದಾಯದಂತೆ ಉಪವಾಸ ಆಚರಣೆಯಲ್ಲಿ ತೊಡಗಿಕೊಂಡು ಅಲ್ಲಾಹನ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಈ ಬಾರಿ ರಂಜಾನ್ ಮಾಸ ಬೇಸಿಗೆಯಲ್ಲಿ ಬಂದಿದ್ದು, ಉಪವಾಸ ನಿರತರಿಗೆ ದಣಿವಾಗುವುದು ಸಾಮಾನ್ಯ. ಹಾಗಾಗಿ ಸೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ...