Wednesday, 16th January 2019

Recent News

20 hours ago

ಸಿಂಪಲ್ ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ

ಸಂಕ್ರಾಂತಿ ಹಬ್ಬ ಅಂದರೆ ಮನೆಯಲ್ಲಿ ಸಿಹಿ ಪೊಂಗಲ್ ಮಾಡಲೇಬೇಕು. ಪ್ರತಿವರ್ಷದಂತೆ ಅಕ್ಕಿ ಪೊಂಗಲ್ ಮಾಡಿ ಮಾಡಿ ಬೇಸರವಾಗಿರುತ್ತದೆ. ಹೊಸ ವರ್ಷದ ಮೊದಲ ಹಬ್ಬಕ್ಕಾಗಿ ಅಕ್ಕಿ ಪೊಂಗಲ್ ಮಾಡುವ ಬದಲು ಅವಲಕ್ಕಿ ಸಿಹಿ ಪೊಂಗಲ್‍ನ ಒಮ್ಮೆ ಟ್ರೈ ಮಾಡಿ ನೋಡಿ. ನಿಮಗಾಗಿ ಅವಲಕ್ಕಿ ಪೊಂಗಲ್ ಮಾಡುವ ವಿಧಾನ ಇಲ್ಲಿದೆ.. ಬೇಕಾಗುವ ಸಾಮಾಗ್ರಿಗಳು 1. ಗಟ್ಟಿ ಅವಲಕ್ಕಿ – ಕಾಲು ಕೆಜಿ 2. ಹೆಸರು ಬೇಳೆ – 100 ಗ್ರಾಂ 3. ಕೊಬ್ಬರಿ ತುರಿ – 1 ಬಟ್ಟಲು 4. […]

2 days ago

ಎಳ್ಳು ಬೆಲ್ಲದ ಜೊತೆ ಹಬ್ಬಕ್ಕಾಗಿ ಸಿಹಿ ಪೊಂಗಲ್ ಮಾಡುವ ವಿಧಾನ

ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಆದ್ದರಿಂದ ನಿಮಗಾಗಿ ಸಿಹಿ ಪೊಂಗಲ್ ಮಾಡುವ ವಿಧಾನ ಇಲ್ಲಿದೆ… ಬೇಕಾಗುವ ಸಾಮಗ್ರಿಗಳು: 1. ಹೆಸರುಬೇಳೆ – 1 ಕಪ್ 2. ಅಕ್ಕಿ – 1 ಕಪ್ 3. ಪುಡಿ ಮಾಡಿದ...

ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು

1 week ago

ಮಕರ ಸಂಕ್ರಾಂತಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದುಕೊಂಡಿದೆ. ದೊಡ್ಡವರಿಗೆ ಪೂಜೆ ಪುನಸ್ಕಾರ ಮಾಡೋದರ ಚಿಂತೆಯಾದ್ರೆ, ಮಕ್ಕಳಿಗೆ ಸಕ್ಕರೆ ಅಚ್ಚು ತಿನ್ನುವ ಆಸೆ. ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತೇವೆ. ಖರೀದಿ ವೇಳೆ ಯಾವ ಸಕ್ಕರೆ...

ಸುಲಭವಾಗಿ ಎಗ್ ಕರಿ ಮಾಡುವ ವಿಧಾನ

1 week ago

ಭಾನುವಾರ ಬಂದರೆ ಸಾಕು ಮನೆಯಲ್ಲಿ ಚಿಕನ್, ಮಟನ್ ಮಾಡುತ್ತಿರಾ. ಆದರೆ ಪ್ರತಿ ಸಂಡೇ ಅದೇ ಅಡುಗೆ ಮಾಡಿದರೆ ಮನೆಯವರು ತಿನ್ನೋದಿಲ್ಲ. ಮೊಟ್ಟೆ ಎಂದರೆ ಎಲ್ಲರಿಗೂ ಇಷ್ಟ. ಆದ್ದರಿಂದ ಮೊಟ್ಟೆಯಲ್ಲಿ ಬೇರೆ ಬೇರೆ ವಿಧದ ಅಡುಗೆ ಮಾಡಬಹುದು. ಹೀಗಾಗಿ ಸಿಂಪಲ್ ಆಗಿ ಬೇಗ...

ಚಳಿಗೆ ಖಾರ-ಖಾರವಾಗಿ ಸೋಯಾ ಕಬಾಬ್ ಮಾಡಿ

2 weeks ago

ಇಂದು ಭಾನುವಾರ ಎಲ್ಲರೂ ಮನೆಯಲ್ಲಿಯೇ ಇರುತ್ತಾರೆ. ಸ್ವಲ್ಪ ಮಟ್ಟಿಗೆ ಚಳಿಯ ವಾತಾವರಣದಿಂದ ಕೂಡಿದ್ದು, ಹೀಗಾಗಿ ಬಿಸಿಬಿಸಿಯಾಗಿ ಖಾರವಾಗಿ ಏನಾದರೂ ತಿನ್ನಬೇಕು ಎಂದನಿಸುತ್ತದೆ. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಸೋಯಾ ಕಬಾಬ್ ಮಾಡುವ ವಿಧಾನ ಇಲ್ಲಿದೆ.. ಬೇಕಾಗುವ ಸಾಮಾಗ್ರಿಗಳು 1. ಆಲೂಗಡ್ಡೆ –...

ಮನೆಯಲ್ಲೇ ಸಿಂಪಲ್ ಎಗ್‍ಲೆಸ್ PLUM CAKE ಮಾಡೋದು ಹೇಗೆ?

3 weeks ago

ಕ್ರಿಸ್‍ಮಸ್ ಹಬ್ಬ ಬಂದರೆ ಸಾಕು ಥಟ್ಟನೆ ನೆನಪಾಗೋದು ಕೇಕ್. ಹೆಚ್ಚಿನ ಕೇಕ್ ಗಳನ್ನು ಮೊಟ್ಟೆ ಹಾಕಿಯೇ ಮಾಡುತ್ತಾರೆ. ಆದ್ರೆ ಈ ರೀತಿಯ ಕೇಕ್ ಎಲ್ಲರಿಗೂ ಇಷ್ಟವಾಗಲ್ಲ. ಆದ್ದರಿಂದ ಕೆಲವರಿಗಾಗಿ ಎಗ್‍ಲೆಸ್ ಕೇಕ್ ಮಾಡೋ ವಿಧಾನವನ್ನು ಇಲ್ಲಿ ನೀಡಲಾಗಿದೆ. ಬೇಕಾಗುವ ಸಾಮಾಗ್ರಿಗಳು *...

ಕ್ರಿಸ್‍ಮಸ್‍ಗಾಗಿ ಸಿಂಪಲ್ ಕೇಕ್ ರೆಸಿಪಿ

4 weeks ago

ವಿಶೇಷ ದಿನಗಳು ಬಂದರೆ ಸಾಕು ಹಬ್ಬದ ಸಂಕೇತವಾಗಿ ಸಿಹಿ ಮಾಡುತ್ತೇವೆ. ಅದೇ ರೀತಿ ಕ್ರಿಸ್‍ಮಸ್ ಹಬ್ಬ ಬಂದರೆ ವಿವಿಧ ಕೇಕ್ ಗಳನ್ನು ಮಾಡಲಾಗುತ್ತದೆ. ಹಬ್ಬದಲ್ಲೂ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಕೇಕ್ ಮಾಡೋಣ ಅಂದುಕೊಂಡಿರುತ್ತೀರಾ. ಹೀಗಾಗಿ ನಿಮಗಾಗಿ ಸಿಂಪಲ್ ಆಗಿ...

ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

4 weeks ago

ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ ಸಾವಿಗೀಡಾದವರ ಒಂದೊಂದು ಮನಕಲಕುವ ಘಟನೆಗಳನ್ನು ಕೇಳಿದ್ರೆ ನಿಮ್ಮ ಮನವೂ ಕಲಕುತ್ತದೆ. ದೇವಸ್ಥಾನದ ಅಡುಗೆ ತಯಾರಿಸಿದ ಪುಟ್ಟಸ್ವಾಮಿ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಮಗಳನ್ನು ಉಳಿಸಿಕೊಳ್ಳಲು ಪರದಾಡಿದ ತಮ್ಮ ಕಣ್ಣೀರ ಕಥೆಯೊಂದನ್ನು...