ಮಸಾಲೆ ದೋಸೆ ಜೊತೆ ಸಾಂಬಾರ್ ನೀಡದ ರೆಸ್ಟೋರೆಂಟ್‍ಗೆ 3,500 ರೂ. ದಂಡ!
ಪಾಟ್ನಾ: ಮಸಾಲೆ ದೋಸೆ (Masala Dose) ಜೊತೆ ಸಾಂಬಾರ್ ನೀಡದ ರೆಸ್ಟೋರೆಂಟ್‍ಗೆ ಬಿಹಾರದ ಗ್ರಾಹಕರ ಕೋರ್ಟ್…
ಜೊಮ್ಯಾಟೊಗೆ ಶಾಕ್ – ಲೇಟ್ ಮಾಡಿ ಆರ್ಡರ್ ಕ್ಯಾನ್ಸಲ್ ಆದ್ರೆ ದಂಡದ ಜೊತೆ ಊಟನೂ ಫ್ರೀ ಕೊಡ್ಬೇಕು
ನವದೆಹಲಿ: ಗ್ರಾಹಕರಿಗೆ ನಿಗದಿತ ಸಮಯಕ್ಕೆ ಆಹಾರ ಪೂರೈಕೆ ಮಾಡದೇ ಆರ್ಡರ್ ರದ್ದಾದರೆ ದಂಡ ಪಾವತಿಸುವ ಜೊತೆಗೆ…
ಸೂಕ್ತ ಜೋಡಿ ಹುಡುಕಿ ಕೊಡದ್ದಕ್ಕೆ ಮ್ಯಾಟ್ರಿಮೋನಿಯಲ್ ಸಂಸ್ಥೆಗೆ ಬಿತ್ತು ದಂಡ
ಚಂಡೀಗಢ: ನೀಡಿದ ಭರವಸೆಯನ್ನು ಈಡೇರಿಸದ್ದಕ್ಕೆ ಮ್ಯಾಟ್ರಿಮೋನಿಯಲ್ ಜಾಲತಾಣಕ್ಕೆ ಗ್ರಾಹಕರ ನ್ಯಾಯಾಲಯವು ದಂಡ ವಿಧಿಸಿದ್ದು, ಸಂತ್ರಸ್ತರಿಗೆ ಪರಿಹಾರ…
ಇಲ್ಲಿ ಕುಡಿಯುವ ನೀರಿಗೂ ಪೆಟ್ರೋಲ್‍ಗಿಂತ ಹೆಚ್ಚು ರೇಟು- ರೆಸ್ಟೋರೆಂಟ್‍ನಿಂದ ಹಗಲು ದರೋಡೆ
ಬೆಂಗಳೂರು: ನಗರದಲ್ಲಿಯ ರೆಸ್ಟೋರೆಂಟ್‍ನಲ್ಲಿ ಕುಡಿಯುವ ನೀರಿನ ಬೆಲೆ ಪೆಟ್ರೋಲ್‍ಗಿಂತಲೂ ಹೆಚ್ಚಿದೆ. ಈ ರೆಸ್ಟೋರೆಂಟ್‍ನಲ್ಲಿ 1 ಲೀಟರ್…