ಅಮಾವಾಸ್ಯೆಯಂದೇ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷ- ಗ್ರಾಮಸ್ಥರಲ್ಲಿ ಅಚ್ಚರಿ
ವಿಜಯಪುರ: ಅಮಾವಾಸ್ಯೆಯ ದಿನ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷವಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಾನ್ನಾಳ…
ನಿಂತಿದ್ದ ಬೈಕಿನಲ್ಲಿ 5 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷ!
ಯಾದಗಿರಿ: ನಿಂತಿದ್ದ ಬೈಕ್ ಒಳಗಡೆ ನಾಗರ ಹಾವು ಸೇರಿಕೊಂಡು ಕೆಲಕಾಲ ಆತಂಕ ಮೂಡಿಸಿದ ಘಟನೆ ನಗರದ…
ಶಾಲೆಗೆ ನುಗ್ಗಿ ಕಪಾಟಿನಲ್ಲಿ ಅವಿತುಕೊಂಡ 7 ಅಡಿಗೂ ಉದ್ದದ ನಾಗರಹಾವು!
ರಾಮನಗರ: ಸರ್ಕಾರಿ ಶಾಲೆಗೆ ನುಗ್ಗಿ ಕಪಾಟಿನಲ್ಲಿ ಹಾವು ಅವಿತುಕೊಂಡಿದ್ದು, ಶಾಲೆಯ ವಿದ್ಯಾರ್ಥಿಗಳು ಭಯಭೀತಗೊಂಡ ಘಟನೆ ರಾಮನಗರ…
ವಿಡಿಯೋ: ಕೋಳಿ ಸಾಯ್ಸಿ, 7 ಮೊಟ್ಟೆಗಳನ್ನು ನುಂಗಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಉಡುಪಿ: ಜಿಲ್ಲೆಯಲ್ಲಿ ಮನೆಯೊಂದಕ್ಕೆ ನುಗ್ಗಿ 7 ಕೋಳಿ ಮೊಟ್ಟೆಗಳನ್ನು ನುಂಗಿ ಒದ್ದಾಡುತ್ತಿದ್ದ ನಾಗರಹಾವನ್ನು ರಕ್ಷಿಸಲಾಗಿದೆ. ಉಡುಪಿಯ…
ಬೆಂಗಳೂರಿಗರೇ ಈಗ ನಿಮ್ಮ ಮನೆಗೂ ಹಾವುಗಳು ಬರಬಹುದು ಹುಷಾರಾಗಿರಿ!
ಬೆಂಗಳೂರು: ನಗರದಾದ್ಯಂತ ಮಳೆಯ ಅವಾಂತರದ ನಡುವೆ ನಾಗರಹಾವುಗಳ ಉಪಟಳವು ಹೆಚ್ಚಾಗಿದ್ದು ಈ ಕುರಿತು ನಾಗರೀಕರು ಬಗ್ಗೆ…
ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯಿಂದ ಉಡುಪಿಯಲ್ಲಿ ನಾಗಾರಾಧನೆ
ಉಡುಪಿ: ಕಾರ್ಕಳ ಸಮೀಪದ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಭೇಟಿ ನೀಡಿದರು. ದೇವಸ್ಥಾನಕ್ಕೆ…
ಒಂದರ ಮೇಲೊಂದರಂತೆ ಏಳು ಮೊಟ್ಟೆ ಹೊರ ಹಾಕಿದ ನಾಗರಾಜ!
ತಿರುವನಂತಪುರ : ನಾಗರಹಾವೊಂದು ಕೋಳಿ ಗೂಡಿಗೆ ನುಗ್ಗಿ 8 ಮೊಟ್ಟೆಗಳನ್ನು ನುಂಗಿದ್ದು, ಅದರಲ್ಲಿ 7 ಮೊಟ್ಟೆಗಳನ್ನು…
ವಿಷಪೂರಿತ ಹಾವು ಕಚ್ಚಿ ಖ್ಯಾತ ಕೋಬ್ರಾ ಕಿಸ್ಸರ್ ಸಾವು
ಕೌಲಾಲಂಪುರ: ಕೋಬ್ರಾ ಕಿಸ್ಸರ್ ಎಂದು ವಿಶ್ವ ಖ್ಯಾತಿ ಪಡೆದಿದ್ದ ಮಲೇಷಿಯಾದ ಅಬು ಝರಿನ್ ಹುಸೇನ್ ಕೋಬ್ರಾ…
ನುಂಗಿದ್ದ ಮೂರು ಮೊಟ್ಟೆಗಳನ್ನು ನಾಗರಹಾವು ಬಾಯಿಂದ ಹೊರ ಹಾಕೋದನ್ನು ನೋಡಿ
ಚಿಕ್ಕಮಗಳೂರು: ಮೂರು ಮೊಟ್ಟೆಗಳನ್ನು ತಿಂದ ಮೇಲೆ ಮುಂದಕ್ಕೆ ಹೋಗದೇ ಒದ್ದಾಡುತ್ತಿದ್ದ ನಾಗರ ಹಾವನ್ನು ಉರಗತಜ್ಞರು ಯಶಸ್ವಿಯಾಗಿ…
ಶಿವಲಿಂಗದ ಮೇಲೆ ಹೆಡೆ ಬಿಚ್ಚಿ ದರ್ಶನ ನೀಡ್ತಿದ್ದ ದೇವರ ಹಾವಿಗೆ ಶಾಸ್ತ್ರೋಕ್ತ ಅಂತ್ಯಸಂಸ್ಕಾರ!
ಹಾಸನ: ಸಾಮಾನ್ಯವಾಗಿ ಹಾವು ಮೃತಪಟ್ಟರೆ ಎಲ್ಲೋ ಕೊಳೆತು ಹೊಗುತ್ತೆ ಅದರ ಕುರಿತು ಮಾನವ ಗಮನವನ್ನೂ ಹರಿಸುವುದಿಲ್ಲ.…