Bengaluru City4 years ago
ಶಶಿಕಲಾಗೆ ಕಿಚನ್ ಅಲ್ಲದೇ ಜೈಲಿನಲ್ಲಿದೆ ವಿಶೇಷ ವಿಸಿಟಿಂಗ್ ರೂಂ!
ಬೆಂಗಳೂರು: ಶಶಿಕಲಾ ರಾಜಾತಿಥ್ಯ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಐಶಾರಾಮಿ ಜೀವನಕ್ಕೆ ಪರಪ್ಪನ ಅಗ್ರಹಾರದಲ್ಲಿ ಇನ್ನಷ್ಟು ವ್ಯವಸ್ಥೆ ಇರುವುದು ಬೆಳಕಿಗೆ ಬಂದಿದೆ. ವಿಶೇಷ ಕಿಚನ್ ಅಲ್ಲದೇ ಅಲ್ಲದೇ ವಿಶೇಷ ವಿಸಿಟಿಂಗ್ ರೂಂ ಶಶಿಕಲಾಗೆ ಇರುವುದು ತಿಳಿದು...