Recent News

2 weeks ago

ಸುಳ್ಳು ಭರವಸೆ ನೀಡಬೇಡಿ – ಫಸ್ಟ್ ಟೈಂ ಮನಸ್ಸಿನಾಳದ ನೋವನ್ನ ಬಹಿರಂಗಗೊಳಿಸಿದ ಶಾನ್ವಿ

ಬೆಂಗಳೂರು: ಚಂದನವನದ ಬೇಡಿಕೆಯ ನಟಿ ಮುದ್ದು ಚೆಲುವೆ ಶಾನ್ವಿ ಶ್ರೀವಾಸ್ತವ್ ತಮ್ಮ ಕೆಲ ಮಾತುಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಏನಿದೆ? ಒಳ್ಳೆಯ ಸಿನಿಮಾವನ್ನು ಯಾರು ನೋಡಲು ಇಷ್ಟಪಡುವುದಿಲ್ಲ? ಒಳ್ಳೆಯದು, ಆದರೆ ಪ್ರೇಕ್ಷಕರಿಗೆ ಉತ್ತಮ ಸಿನಿಮಾ ಮಾಡಲು ಯಾರು ಬಯಸುವುದಿಲ್ಲ? ಎಂದು ಪ್ರಶ್ನೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಕ್ರೀಡೆಯಲ್ಲಿ ಸೋಲು ಅಥವಾ ಗೆಲುವು ಹೊರತಾಗಿಯೂ ಪ್ರತಿಯೊಬ್ಬರು ಅತ್ಯುತ್ತಮವಾದ ಆಟವನ್ನು ನೀಡುತ್ತಾರೆ. ಆದ್ದರಿಂದ ಎಲ್ಲರೂ ಉತ್ತಮ ಸಿನಿಮಾ ಮಾಡುವಾಗ ಮುಖ್ಯವಾಗಿ ಕೆಲಸದ ನೀತಿ, ಪ್ರಾಮಾಣಿಕತೆಗೆ […]

2 weeks ago

ಕಮಾಲ್ ಮಾಡಲು ರೆಡಿಯಾಗಿದೆ ಶರಣ್-ರಾಗಿಣಿ ಜೋಡಿ!

ಬೆಂಗಳೂರು: ಯೋಗಾನಂದ ಮುದ್ದಾನ್ ನಿರ್ದೇಶನದ ಚೊಚ್ಚಲ ಚಿತ್ರ ಅಧ್ಯಕ್ಷ ಇನ್ ಅಮೆರಿಕ. ಈ ಹಿಂದೆ ಅಧ್ಯಕ್ಷ ಎಂಬ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿಯೇ ಗೆಲುವು ಕಂಡಿದ್ದವರು ಶರಣ್. ಅಧ್ಯಕ್ಷನಾಗಿ ಅವತಾರವೆತ್ತಿದ್ದ ಅವರನ್ನು ಕನ್ನಡದ ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡು ಗೆಲ್ಲಿಸಿದ್ದರು. ಇದೀಗ ಅವರು ಅಧ್ಯಕ್ಷ ಇನ್ ಅಮೆರಿಕಾ ಚಿತ್ರದ ಮೂಲಕ ಈ ಹಿಂದಿನ ಅಧ್ಯಕ್ಷನ ಪಾತ್ರವನ್ನು ಮೀರಿಸುವಂಥಾ...

ಫಸ್ಟ್ ಲುಕ್‍ನಲ್ಲಿ ಕಂಡಿದ್ದು ವಿಭಿನ್ನ ಕ್ರೈಂ ಕಥನದ ನೀಲ’ನಕ್ಷೆ’!

3 weeks ago

ಬೆಂಗಳೂರು: ನಮ್ಮ ಸುತ್ತ ನಡೆಯೋ ಅಪರಾಧ ಪ್ರಕರಣಗಳ ನಾನಾ ಮಗ್ಗುಲುಗಳನ್ನು ಬಿಚ್ಚಿಡುವ ಒಂದಷ್ಟು ಕ್ರಿಯಾಶೀಲ ಸಿನಿಮಾಗಳು ಆಗಾಗ ಸುದ್ದಿ ಮಾಡುತ್ತಿರುತ್ತವೆ. ಕ್ರೈಂ ಪ್ರಕರಣಗಳನ್ನು ಬೇರೆಯದ್ದೇ ದೃಷ್ಟಿಕೋನದಲ್ಲಿ ಪ್ರೇಕ್ಷಕರ ಮುಂದೆ ತೆರೆದಿಟ್ಟು ಬೆಚ್ಚಿ ಬೀಳಿಸಿದ ಒಂದಷ್ಟು ಚಿತ್ರಗಳು ಗೆಲುವನ್ನೂ ಕಂಡಿವೆ. ಇದೀಗ ‘ನಕ್ಷೆ’...

ಕನ್ನಡತನದ ಗೋಲ್ಡನ್ ಕ್ಷಣಗಳನ್ನು ಪ್ರೇಕ್ಷಕರ ಮುಂದಿಟ್ಟ ‘ಗೀತಾ’!

3 weeks ago

ಬೆಂಗಳೂರು: ಗೋಕಾಕ್ ಚಳುವಳಿ ಮತ್ತು ಕನ್ನಡಪ್ರೇಮದ ಕಥಾನಕವೆಂಬ ಸುಳಿವಿನ ಮೂಲಕವೇ ಕನ್ನಡಿಗರ ನಡುವೆ ಕುತೂಹಲದ ಸೆಳೆಮಿಂಚು ಹರಿಸಿದ್ದ ಚಿತ್ರ ಗೀತಾ. ಗೋಲ್ಡನ್ ಸ್ಟಾರ್ ಗಣೇಶ್ ಟ್ರೇಲರ್ ಮೂಲಕ ಕನ್ನಡ ಪರ ಹೋರಾಟಗಾರನಾಗಿ ಅಬ್ಬರಿಸಿದ್ದ ರೀತಿ ಮತ್ತಷ್ಟು ಜನರನ್ನು ಆಕರ್ಷಿಸಿತ್ತು. ಅಷ್ಟಕ್ಕೂ ಗೋಕಾಕ್‍ನಂಥಾ...

ಕೆಜಿಎಫ್ 2 ಚಿತ್ರೀಕರಣ – ಚಿತ್ರತಂಡಕ್ಕೆ ಬಿಗ್ ರಿಲೀಫ್

3 weeks ago

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ‘ಕೆಜಿಎಫ್-2’ ಚಿತ್ರತಂಡಕ್ಕೆ ಚಿತ್ರೀಕರಣ ನಡೆಸದಂತೆ ಕೋಲಾರ ಸಿಟಿ ಸಿವಿಲ್ ಕೋರ್ಟ್ ನೀಡಿತ್ತು. ಇದೀಗ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಸಿಟಿ ಸಿವಿಲ್ ಕೋರ್ಟ್...

ಕಾಣದಂತೆ ಮಾಯವಾದನು: ಮಂದಹಾಸದ ಹಾಡಿಗೆ ಧ್ವನಿಯಾದರು ಪುನೀತ್!

3 weeks ago

ಬೆಂಗಳೂರು: ನಿರ್ದೇಶಕರಾಗಿಯೂ ಹೆಸರು ಮಾಡಿದ್ದ ವಿಕಾಸ್ ಕಾಣದಂತೆ ಮಾಯವಾದನು ಚಿತ್ರದ ಮೂಲಕ ನಾಯಕನಾಗಿಯೂ ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ಬಂದಿದ್ದ ಟ್ರೇಲರ್ ನೊಂದಿಗೆ ವಿಶಿಷ್ಟ ಕಥೆಯ ಸುಳಿವು ಕೊಡುತ್ತಾ ಈ ಸಿನಿಮಾ ಪ್ರೇಕ್ಷಕರ ಮನಸೆಳೆದಿತ್ತು. ಇದೀಗ ಇದರ ಹಾಡುಗಳ ಹಂಗಾಮ ಶುರುವಾಗಿದೆ....

ಎರಡು ವರ್ಷದ ಹಿಂದೆಯೇ ನಸುನಕ್ಕಿದ್ದಳು ‘ಗೀತಾ’!

3 weeks ago

ಬೆಂಗಳೂರು: ಒಂದು ಸಿನಿಮಾ ರೂಪುಗೊಳ್ಳೋದರ ಹಿಂದೆ ನಾನಾ ಘಟ್ಟಗಳಿರುತ್ತವೆ. ಹೇಳಲಾರದಂಥಾ ಪಡಿಪಾಟಲುಗಳೂ ಇರುತ್ತವೆ. ದಿನ, ತಿಂಗಳುಗಳಲ್ಲ; ವರ್ಷಗಟ್ಟಲೆ ಪಟ್ಟಾಗಿ ಕೂತು ಕಾವು ಕೊಡದಿದ್ದರೆ ಗಟ್ಟಿ ಕಥೆಯೊಂದು ರೂಪುಗೊಳ್ಳಲು ಸಾಧ್ಯವಾಗೋದಿಲ್ಲ. ಇದೀಗ ಭಾರೀ ಅಬ್ಬರದೊಂದಿಗೆ ಇದೇ ತಿಂಗಳ 27ರಂದು ಬಿಡುಗಡೆಗೆ ರೆಡಿಯಾಗಿರೋ ಗೀತಾ...

ನವೆಂಬರ್ ನಲ್ಲಿ ಹಸೆಮಣೆ ಏರಲು ತಯಾರಾದ ಧ್ರುವ ಸರ್ಜಾ

3 weeks ago

ಬೆಂಗಳೂರು: 2018ರ ಡಿಸೆಂಬರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಯಾಂಡಲ್‍ವುಡ್ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಮತ್ತು ಪ್ರೇರಣಾ ಜೋಡಿ ಈ ವರ್ಷ ನವೆಂಬರ್ ನಲ್ಲಿ ಮದುವೆಯಾಗಲು ಸಿದ್ಧವಾಗಿದೆ. ಈ ಜೋಡಿ ನವೆಂಬರ್ 23 ಮತ್ತು 24ರಂದು ವಿವಾಹವಾಗುತ್ತಿದ್ದು, ದಿನಾಂಕವನ್ನು ಗುರುಹಿರಿಯರು ನಿಶ್ಚಯಿಸಿದ್ದಾರೆ. ಧ್ರುವ...