Friday, 22nd November 2019

2 years ago

ಕೇವಲ 2 ರೂಪಾಯಿಗಾಗಿ ಅಂಗಡಿಯವನಿಗೆ ಚಾಕುವಿನಿಂದ ಇರಿದ!

ಲುಧಿಯಾನ: ಕೇವಲ 2 ರೂಪಾಯಿಗಾಗಿ ನಡೆದ ಜಗಳದಲ್ಲಿ ಗ್ರಾಹಕನೊಬ್ಬ ಅಂಡಗಿಯವನಿಗೆ ಚಾಕುವಿನಿಂದ ಇರಿದ ಘಟನೆ ಪಂಜಾಬ್‍ನ ಸರಾಬಾ ನಗರದಲ್ಲಿ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯನ್ನು ರೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ರೋಹಿತ್‍ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ಸಂಜೆ ನನ್ನ ಸಂಬಂಧಿಯಾದ ರೋಹಿತ್ ಕುಮಾರ್ ಸಹಾಯ ಮಾಡಲೆಂದು ಅಂಗಡಿಗೆ ಬಂದರು. ಆಗ ಒಬ್ಬ ಗ್ರಾಹಕ ಬಂದು ಸಿಗರೇಟ್ ಖರೀದಿಸಿ 10 ರೂ. ಕೊಟ್ಟ. ಇನ್ನೂ 2 ರೂ. ಕೊಡಬೇಕು ಎಂದು ರೋಹಿತ್ […]