Tuesday, 10th December 2019

Recent News

3 months ago

ಗಣೇಶ ಹಬ್ಬಕ್ಕೆ ಫಟಾಫಟ್ ಮಾಡಿ ಚೂರ್ಮಾ ಲಡ್ಡು

ಎಲ್ಲರ ಮನೆಗಳಲ್ಲಿ ಗಣೇಶ ಹಬ್ಬಕ್ಕೆ ಭರ್ಜರಿ ನಡೆಯುತ್ತಿರುತ್ತದೆ. ಅದರಲ್ಲೂ ಮಹಿಳೆಯರಿಗೆ ಪ್ರಸಾದಕ್ಕೆ ಏನು ಮಾಡಬೇಕು ಗೊಂದಲದಲ್ಲಿಯೇ ಮುಳುಗಿರುತ್ತಾರೆ. ಸಾಮಾನ್ಯವಾಗಿ ಗಣೇಶನ ಹಬ್ಬಕ್ಕೆ ಮೋದಕ, ಸಿಹಿ ಕಡಬು ಮಾಡುತ್ತಾರೆ. ಈ ವರ್ಷ ಸ್ವಲ್ಪ ವಿಭಿನ್ನವಾಗಿ ಚೂರ್ಮಾ ಲಡ್ಡು ಮಾಡಿ. ಚೂರ್ಮಾ ಲಡ್ಡು ಮಾಡುವ ವಿಧಾನ ಈ ಕೆಳಗಿನಂತಿದೆ. ಬೇಕಾಗುವ ಸಾಮಾಗ್ರಿಗಳು: 1. ಚೂರ್ಮ(ರವೆ) – 2 ಕಪ್ 2. ತುಪ್ಪ – ಅರ್ಧ ಕಪ್ 3. ಬೆಲ್ಲ – ಒಂದುವರೆ ಕಪ್ 4. ಏಲಕ್ಕಿ ಪುಡಿ – 1/4 […]