Monday, 19th August 2019

5 months ago

ಸಂಸತ್‍ನಲ್ಲಿ ಚಾಕಲೇಟ್ ತಿಂದಿದ್ದಕ್ಕೆ ಕ್ಷಮೆ ಕೇಳಿದ ಕೆನಡಾ ಪ್ರಧಾನಿ

ಒಟ್ಟಾವಾ: ಭ್ರಷ್ಟಾಚಾರ ಆರೋಪ ಮತದಾನದ ವೇಳೆ ಸಂಸತ್ ಭವನದಲ್ಲಿ ಚಾಕಲೇಟ್ ತಿಂದಿದ್ದಕ್ಕಾಗಿ ಕೆನಡಾ ಪ್ರಧಾನ ಮಂತ್ರಿ ಸಂಸತ್‍ನ ಕ್ಷಮೆ ಕೇಳಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಹೀಗಾಗಿ ಆರೋಪದ ಕುರಿತು ಸಂಸತ್‍ನಲ್ಲಿ ತಡರಾತ್ರಿಯವರೆಗೂ ಚರ್ಚೆ ಮಾಡಲಾಗಿತ್ತು. ಬಳಿಕ ಮತದಾನ ಪ್ರಕ್ರಿಯೆಗೆ ಅವಕಾಶ ನೀಡಲಾಗಿತ್ತು. ಮತದಾನ ಪ್ರಕ್ರಿಯೆ ವೇಳೆ ಜಸ್ಟಿನ್ ಟ್ರುಡೋ ಅವರು ಒಂದು ಚಾಕಲೇಟ್ ಬಾರ್ ತಿಂದಿದ್ದಾರೆ. ಇದನ್ನು ನೋಡಿದ ವಿರೋಧ ಪಕ್ಷದ ಸಂಸದ ಸ್ಕಾಟ್ ರೀಡ್ ಅವರು, ಪ್ರಧಾನಿ […]

6 months ago

ಪ್ರೇಮಿಗಳ ದಿನ- ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ ವೈರಟಿ ಚಾಕ್ಲೇಟ್ಸ್ ಗಳು

ಬೆಂಗಳೂರು: ಚಾಕ್ಲೇಟ್ ಅಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಪ್ರೇಮ ಪಕ್ಷಿಗಳಿಗಂತೂ ಚಾಕ್ಲೇಟ್ಸ್ ಅಂದರೆ ಹಾಟ್ ಫೇವರೇಟ್. ಹೀಗಾಗಿ ಪ್ರೇಮಿಗಳ ದಿನ ಹಾಗೂ ಚಾಕ್ಲೇಡ್ ಡೇ ಗಾಗಿ ಸ್ಪೆಷಲ್ ಆಗಿ ಚಾಕ್ಲೇಟ್‍ಗಳು ತಯಾರಾಗಿವೆ. ನಗರದ ಚಾಕ್ಲೇಟ್ಸ್ ಜಂಕ್ಷನ್ ಸೇರಿದಂತೆ ಬಹುತೇಕ ಶಾಪ್‍ಗಳಲ್ಲಿ ಚಾಕ್ಲೇಟ್ಸ್ ಗಳು ಕಮಾಲ್ ಮಾಡುತ್ತಿವೆ. ಅವುಗಳನ್ನು ಪ್ರೇಮಿಗಳು ಲವ್ ಸಿಂಬಲ್...

ಮೂರು ವರ್ಷದ ಬಳಿಕ ಚಾಕಲೇಟ್ ತಿಂದು ಭಾವುಕರಾದ ಶಿಲ್ಪಾ ಶೆಟ್ಟಿ

10 months ago

ಮುಂಬೈ: ನಮ್ಮ ಬೇಡಿಕೆ ಪೂರ್ಣವಾಗಲಿ ಅಂತಾ ಕೆಲವರು ದೇವರಲ್ಲಿ ಇಷ್ಟವಾದ ವಸ್ತುವನ್ನು ತ್ಯಾಗ ಮಾಡುತ್ತಾರೆ. ತಮ್ಮ ಬೇಡಿಕೆ ಪೂರ್ಣವಾಗುವರೆಗೂ ಆ ವಸ್ತುವಿನಿಂದ ದೂರು ಉಳಿದು ಕಟ್ಟುನಿಟ್ಟಿನ ವ್ರತ ಪಾಲನೆ ಮಾಡುತ್ತಾರೆ. ಸಾಮಾನ್ಯ ಜನರು ಹೀಗೆ ವ್ರತ ಪಾಲನೆ ಮಾಡೋದನ್ನು ನಾವೆಲ್ಲ ನೋಡಿರುತ್ತೇವೆ...

ಬಾಲಕಿಗೆ ಚಾಕ್ಲೇಟ್ ನೀಡಿದ್ದಕ್ಕೆ ಬೆತ್ತಲೆಗೊಳಿಸಿ ಬಾಲಕನ ಮೆರವಣಿಗೆ ಮಾಡಿದ್ರು!

11 months ago

ಮುಂಬೈ: ಹೈದರಾಬಾದ್, ತೆಲಂಗಾಣಗಳಲ್ಲಿ ಇತ್ತೀಚೆಗೆ ನಡೆದ ಮರ್ಯಾದಾ ಹತ್ಯೆ ಹಾಗೂ ಕೊಲೆ ಯತ್ನ ಪ್ರಕರಣಗಳು ಸಂಭವಿಸಿ ಬೆರಳೆಣಿಕೆ ದಿನಗಳು ದಾಟಿಲ್ಲ. ಈಗ ಮಹಾರಾಷ್ಟ್ರದ ಗ್ರಾಮವೊಂದಲ್ಲಿ ಅಮಾಯಕ ಬಾಲಕರನ್ನು ಥಳಿಸಿ, ಬೆತ್ತಲಾಗಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ನಡೆದಿದೆ. ಆಗಿದ್ದೇನು?: 13 ವರ್ಷದ...

ಬೆಂಗ್ಳೂರಿನಲ್ಲಿ 5ರ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನ!

12 months ago

ಬೆಂಗಳೂರು: ಐದು ವರ್ಷದ ಹೆಣ್ಣು ಮಗುವಿನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕಮಲಾನಗರದಲ್ಲಿ ಈ ಘಟನೆ ನಡೆದಿದ್ದು, ಭಾಸ್ಕರ್ ಎಂಬಾತ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಗು ಟಿವಿ ನೋಡೋಕೆ ಬಂದಿದ್ದ ಸಂದರ್ಭದಲ್ಲಿ ಭಾಸ್ಕರ್...

ಬೆಂಗ್ಳೂರಲ್ಲಿ 72 ಕೆ.ಜಿಯ ಚಾಕಲೇಟ್ ಬಾರ್ ತಯಾರಿ!

12 months ago

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 72 ಪದಾರ್ಥಗಳನ್ನು ಬಳಸಿ ಬರೋಬ್ಬರಿ 72 ಕೆ.ಜಿಯ ಚಾಕಲೇಟ್ ಬಾರ್ ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಭಾರತದ ಅತ್ಯಂತ ಜನಪ್ರಿಯ ಚಾಕಲೇಟ್ ಬ್ರಾಂಡ್ ಫೆಬೆಲ್ಲೆ(Fabelle), ಇದೇ ಮೊದಲ ಬಾರಿಗೆ ವಿಶಿಷ್ಟ ಹಾಗೂ 72 ಪದಾರ್ಥಗಳನ್ನು ಬಳಸಿ 72 ಕಿಲೋ...

ಈ ಪುಟಾಣಿ ಚಾಕ್ಲೇಟ್ ಬೆಲೆ 6 ಲಕ್ಷ ರೂ.

1 year ago

ಲಿಸ್ಬನ್: ವಿಶ್ವದ ಅತ್ಯಂತ ದುಬಾರಿ ಚಾಕ್ಲೇಟನ್ನ ಪೋರ್ಚುಗಲ್‍ನ ಒಬಿಡೋಸ್‍ನಲ್ಲಿ ಶುಕ್ರವಾರದಂದು ಪ್ರದರ್ಶನಕ್ಕೆ ಇಡಲಾಗಿದೆ. ಈ ಪುಟಾಣಿ ಚಾಕ್ಲೇಟ್ ಬೆಲೆ ಬರೋಬ್ಬರಿ 7,728 ಯೂರೋ(ಅಂದಾಜು 6 ಲಕ್ಷ ರೂ.) ಚಾಕ್ಲೇಟ್ ಮೇಲೆ ತಿನ್ನಲು ಯೋಗ್ಯವಾದ ಚಿನ್ನದ ಪದರವಿದ್ದು, ಒಳಗೆ ಕೇಸರಿ ದಳ, ವೈಟ್...

ಕಾರಿನಲ್ಲಿ ಬಂದು ಶಾಲಾ ಮಕ್ಕಳಿಗೆ ಹಣ, ಚಾಕ್ಲೇಟ್ ನೀಡಿ ಹೋಗ್ತಾರೆ ಅಪರಿಚಿತ ಮಹಿಳೆಯರು

2 years ago

ಬೆಳಗಾವಿ: ಅಪರಿಚಿತ ವಾಹನದಲ್ಲಿ ಮಹಿಳೆಯರು ಬಂದು ಶಾಲಾ ಮಕ್ಕಳಿಗೆ ಹಣ ಹಾಗೂ ಚಾಕ್ಲೇಟ್ ನೀಡಿ ಹೋಗುತ್ತಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಸಮೀಪದ ಚಿಂಚಲಿ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ...