2 months ago

ತಾಯಿಗೆ ಡಿಕ್ಕಿ ಹೊಡೆದ ಕಾರಿಗೆ ಒದ್ದ ಬಾಲಕ- ವಿಡಿಯೋ ವೈರಲ್

– ಬಾಲಕನ ತಾಯಿ ಪ್ರೀತಿಗೆ ನೆಟ್ಟಿಗರು ಫಿದಾ ಚಾಂಗ್ಕಿಂಗ್: ತಾಯಿಗೆ ಕಾರು ಡಿಕ್ಕಿ ಹೊಡೆದ ನಂತರ ಪುಟ್ಟ ಬಾಲಕ ಸಿಟ್ಟಿನಿಂದ ಕಾರಿಗೆ ಒದೆಯುವ ಮೂಲಕ ತಾಯಿಯ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೀನಾದ ಚಾಂಗ್ಕಿಂಗ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ತಾಯಿ ಝೀಬ್ರಾ ಕ್ರಾಸ್ ಮೂಲಕ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಆಗ ತಾಯಿ ನೆಲಕ್ಕೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಬಾಲಕ […]

2 months ago

ಆಸೆ ಹುಟ್ಟಿಸಿ ಕಾರು ಖರೀದಿಸದ ತಂದೆ – ಜೈಲು ಸೇರಿದ ಮಗ

ಬೀಜಿಂಗ್: ತಂದೆ ಕಾರ್ ಖರೀದಿಸದ ಹಿನ್ನೆಲೆಯಲ್ಲಿ ಪುತ್ರ ಜೈಲು ಸೇರಿರುವ ವಿಚಿತ್ರ ಘಟನೆ ಚೀನಾದ ಜಿಯಾಂಗ್ ನಗರದಲ್ಲಿ ನಡೆದಿದೆ. ಜಿಯಾಂಗ್ ನಗರದ ಬಿಎಂಡಬ್ಲ್ಯೂ ಕಾರ್ ಶೋ ರೂಂನಲ್ಲಿ 22 ವರ್ಷದ ಯುವಕನೊಬ್ಬ ಕಾರನ್ನು ಗೀಚಿದ್ದಾನೆ. ಆದರೆ ತಂದೆ ಕಾರು ಖರೀದಿಸದೆ ಇರುವುದರಿಂದ ಶೋ ರೂಂ ವ್ಯವಸ್ಥಾಪಕರ ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಯುವಕನ ಹೆಸರು...

ಅತ್ಯುತ್ತಮ ಕೆಲಸ ಮಾಡಿದ ಉದ್ಯೋಗಿಗಳ ಪಾದ ತೊಳೆದ ಬಾಸ್ – ವಿಡಿಯೋ ವೈರಲ್

3 months ago

ಬೀಜಿಂಗ್: ಸಾಮಾನ್ಯವಾಗಿ ಕಂಪನಿಗಳಲ್ಲಿ ಶ್ರಮ ವಹಿಸಿ ಕೆಲಸ ಮಾಡಿದರೆ ಮಾಲೀಕರು ನೌಕಕರನ್ನು ಉತ್ತೇಜಿಸುವ ಸಲುವಾಗಿ ಬೋನಸ್, ಬಡ್ತಿ ಅಥವಾ ಗಿಫ್ಟ್ ನೀಡುವುದನ್ನು ನೀವು ಕೇಳಿರಬಹುದು. ಆದರೆ ಚೀನಾದ ಕಂಪನಿಯೊಂದರಲ್ಲಿ ಮಾಲೀಕನೇ ಉದ್ಯೋಗಿಗಳ ಪಾದ ತೊಳೆದ ಪ್ರಸಂಗ ನಡೆದಿದೆ. ಈ ಘಟನೆ ನವೆಂಬರ್...

ದೆಹಲಿ ವಾಯುಮಾಲಿನ್ಯಕ್ಕೆ ಪಾಕಿಸ್ತಾನ, ಚೀನಾ ಕಾರಣ – ಬಿಜೆಪಿ ನಾಯಕ

3 months ago

ಲಕ್ನೋ: ರಾಷ್ಟ್ರ ರಾಜಧಾನಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಉಂಟಾಗಿರುವ ಹೆಚ್ಚಿನ ವಾಯು ಮಾಲಿನ್ಯಕ್ಕೆ ಪಾಕಿಸ್ತಾನ ಹಾಗೂ ಚೀನಾ ಕಾರಣ ಎಂದು ಬಿಜೆಪಿ ಮುಖಂಡರೊಬ್ಬರು ಆರೋಪಿಸಿದ್ದಾರೆ. ನಮ್ಮ ದೇಶದ ಮೇಲೆ ವಿಷಕಾರಿ ಅನಿಲವನ್ನು ಹಾಕಲಾಗಿದೆ. ಈ ವಿಷಕಾರಿ ಅನಿಲವನ್ನು ನಮ್ಮ ನೆರೆಯ ಯಾವುದೇ...

ಅಮೆರಿಕ ಚೀನಾ ವಾಣಿಜ್ಯ ಸಮರ – ಭಾರತಕ್ಕೆ ಲಾಭವಾದ ಲೆಕ್ಕದ ಪ್ರಮಾಣ ಹೊರಬಿತ್ತು

3 months ago

ವಿಶ್ವಸಂಸ್ಥೆ: ಚೀನಾ ನಡುವಿನ ವ್ಯಾಪಾರ ಸಮರದಿಂದ 2019ರ ಮೊದಲಾರ್ಧದಲ್ಲಿ 755 ದಶಲಕ್ಷ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಭಾರತ ಅಮೆರಿಕಕ್ಕೆ ರಫ್ತು ಮಾಡಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆ ಹೇಳಿದೆ. ಅಮೆರಿಕ ಚೀನಾದ ಮೇಲೆ ವಾಣಿಜ್ಯ ಸಮರ ಪ್ರಾರಂಭಿಸಿದ ಬಳಿಕ...

ಇಂದು ಮೋದಿ, ಜಿನ್‍ಪಿಂಗ್ ಮಾತುಕತೆ – ಮಹಾಬಲಿಪುರಂನಲ್ಲೇ ಭೇಟಿ ಯಾಕೆ? ಅಂಥ ವಿಶೇಷತೆ ಏನಿದೆ?

4 months ago

ಚೆನ್ನೈ: ಉಗ್ರ ಹಫೀಜ್ ಸಯೀದ್, ಕಾಶ್ಮೀರ ವಿಷಯ ಸೇರಿದಂತೆ ಭಾರತದ ವಿರುದ್ಧವಾಗಿ ಬಹಿರಂಗವಾಗಿ ಪಾಕಿಸ್ತಾನದ ಬೆಂಬಲಕ್ಕೆ ನಿಂತಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ 2 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಇಂದು ಮಧ್ಯಾಹ್ನ ಜಿನ್‍ಪಿಂಗ್ ಆಗಮಿಸಲಿರುವ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣ...

30 ನಿಮಿಷಗಳಲ್ಲಿ ಅಮೆರಿಕದ ಮೇಲೆ ದಾಳಿ ಮಾಡಬಲ್ಲ ಕ್ಷಿಪಣಿ ಪ್ರದರ್ಶಿಸಿದ ಚೀನಾ

4 months ago

ಬೀಜಿಂಗ್: ಕೇವಲ 30 ನಿಮಿಷಗಳಲ್ಲಿ ಅಮೆರಿಕ ಮೇಲೆ ದಾಳಿ ಮಾಡಬಲ್ಲ ಹೈಪರ್ಸಾನಿಕ್‌ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಚೀನಾ ಇಂದು ಪ್ರದರ್ಶಿಸಿದೆ. ಇಂದು ಚೀನಾದ 70ನೇ ವರ್ಷಾಚರಣೆಯಾಗಿದ್ದು, ಈ ವೇಳೆ ಚೀನಾ ತಮ್ಮ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಪರೇಡ್‍ನಲ್ಲಿ ಡಿಎಫ್-17 ಮಿಸೈಲ್‍ಗಳ ಜೊತೆಗೆ ಈ...

ಚೀನಾದ ರೇಡಿಯೊ ತರಂಗಾಂತರ ಚಿಪ್ ಬಾಗಲಕೋಟೆಯಲ್ಲಿ ಪತ್ತೆ

4 months ago

ಬಾಗಲಕೋಟೆ: ಚೀನಾದ ಪಕ್ಷಿ ತಜ್ಞರು ಪಕ್ಷಿಗೆ ಅಳವಡಿಸಿದ್ದ ರೇಡಿಯೊ ತರಂಗಾಂತರ ಚಿಪ್ ಬಾಗಲಕೋಟೆಯಲ್ಲಿ ಪತ್ತೆಯಾಗಿದೆ ಎಂದು ಜಿಲ್ಲೆಯ ಡಿಸಿ ಮಾಹಿತಿ ನೀಡಿದ್ದಾರೆ. ಎರಡು ತಿಂಗಳ ಹಿಂದೆ ನಡೆದ ಪ್ರಕರಣ ಇದಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆಯಲ್ಲಿ ಫೋಟೋಗ್ರಾಫರ್ಸ್ ದಿನಾಚರಣೆ ವೇಳೆ ಡಿಸಿ...