Wednesday, 18th September 2019

2 years ago

ಜಾಗತಿಕ ಆರ್ಥಿಕತೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ

ನವದೆಹಲಿ: ಜಾಗತಿಕ ಆರ್ಥಿಕತೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ. ಅಮೆರಿಕದ ಹಾರ್ವರ್ಡ್ ವಿವಿಯ ಸೆಂಟರ್ ಫಾರ್ ಇಂಟರ್‍ನ್ಯಾಷನಲ್ ಡೆವಲಪ್‍ಮೆಂಟ್ (ಸಿಐಡಿ) ಅಧ್ಯಯನದ ಪ್ರಕಾರ 2025ರವರೆಗೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಹೊರಹೊಮ್ಮುವ ಆರ್ಥಿಕ ಶಕ್ತಿಯಾಗಿ ಭಾರತ ಉದಯಿಸಲಿದೆ. ಈ ಸಂದರ್ಭದಲ್ಲಿ ವಾರ್ಷಿಕ ಜಿಡಿಪಿ ಬೆಳವಣಿಗೆ ದರ ಶೇ.7.7 ಇರಲಿದೆ ಎಂದು ಅದು ಅಂದಾಜಿಸಿದೆ. ರಾಸಾಯನಿಕ, ವಾಹನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳ ಬೆಳವಣಿಗೆಯಿಂದ ಭಾರತದ ಆರ್ಥಿಕತೆ ಪ್ರಗತಿ ಕಾಣಲಿದೆ ಎಂದು ಅದು ಅಂದಾಜಿಸಿದೆ. ರಾಜಕೀಯ, […]

2 years ago

10 ವರ್ಷಗಳಿಂದ ನದಿಯಲ್ಲಿನ ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆಯುತ್ತಿದೆ ಈ ನಾಯಿ!

ಬೀಜಿಂಗ್: ಪರಿಸರ ಸಂರಕ್ಷಣೆಗಾಗಿ, ಸ್ವಚ್ಛತೆಗಾಗಿ ದುಡಿಯುವ ಅನೇಕ ಪರಿಸರಪ್ರೇಮಿಗಳ ಬಗ್ಗೆ ಕೇಳಿರ್ತೀರ. ಹಾಗೇ ಇಲ್ಲೊಬ್ಬ ಪರಿಸರಪ್ರೇಮಿ ಬಗ್ಗೆ ನೀವು ಕೇಳಲೇಬೇಕು. ಅದು ಬೇರೆ ಯಾರೂ ಅಲ್ಲ, ಕಳೆದ 10 ವರ್ಷಗಳಿಂದ ನದಿಯೊಂದರ ತ್ಯಾಜ್ಯವನ್ನು ಸ್ವಚ್ಛ ಮಾಡ್ತಿರೋ ಈ ಗೋಲ್ಡನ್ ರಿಟ್ರೀವರ್ ನಾಯಿ. ಚೀನಾದ ಜಿಯಾಂಗ್ಸು ಪ್ರಾಂತ್ಯದ ಸುಝೌನಲ್ಲಿರುವ ನದಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನ ಹೆಕ್ಕಿ ತಂದು ಸ್ವಚ್ಛತೆ...

ಜಗತ್ತಿನ ಮೊದಲ ಫಾರೆಸ್ಟ್ ಸಿಟಿ ನಿರ್ಮಾಣಕ್ಕೆ ಕೈ ಹಾಕಿದ ಚೀನಾ

2 years ago

ಬೀಜಿಂಗ್: ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರದ್ದು ಏನಾದರೊಂದು ಹೊಸದೊಂದು ಇದ್ದೆ ಇರುತ್ತೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ. ಹೌದು. ಚೀನಾದಲ್ಲಿ ಕಾಂಕ್ರೀಟ್ ಕಟ್ಟಡ, ಕೈಗಾರಿಕೆಗಳು ಹೆಚ್ಚಾಗಿ ಮಾಲಿನ್ಯ...

ಬ್ರೆಸ್‍ಲೆಟ್ ಬೆಲೆ ಕೇಳಿ ಶಾಕ್ ಆಗಿ ಪ್ರಜ್ಞೆತಪ್ಪಿ ಬಿದ್ದ ಮಹಿಳೆ!

2 years ago

ಬೀಜಿಂಗ್: ಜುವೆಲ್ಲರಿ ಅಂಗಡಿಗೆ ಹೋಗಿ ಬ್ರೆಸ್‍ಲೆಟ್ ಬೆಲೆಯನ್ನು ಕೇಳಿ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಚೀನಾದಲ್ಲಿ ನಡೆದಿದೆ. ಯುನ್ನಾನ್ ಪ್ರಾಂತ್ಯದಲ್ಲಿ ಫ್ಯಾನ್ಸಿ ಅಂಗಡಿಗೆ ಹೋಗಿದ್ದ ಮಹಿಳೆಯೊಬ್ಬಳು ಬ್ರೆಸ್‍ಲೆಟ್ ಒಂದನ್ನು ಹಿಡಿದು ನೋಡುತ್ತಿದ್ದಳು. ಹರಳಿನ ಬ್ರೆಸ್‍ಲೆಟ್ ಕೈಗೆತ್ತಿಕೊಂಡು ಪರಿಶೀಲಿಸುತ್ತಿದ್ದಾಗ ಆಕಸ್ಮಿಕವಾಗಿ ಕೈಯಿಂದ...

ಸುರಕ್ಷಿತ ಪ್ರಯಾಣಕ್ಕೆ ವಿಮಾನದ ಎಂಜಿನ್ ಒಳಗಡೆ ನಾಣ್ಯ ಎಸೆದ ವೃದ್ಧೆ.. ಮುಂದೆ ಏನಾಯ್ತು ಓದಿ

2 years ago

ಬೀಜಿಂಗ್: 80 ವರ್ಷದ ವೃದ್ಧೆಯೊಬ್ಬರು ಅದೃಷ್ಟ ಬರಲಿ, ಒಳ್ಳೆದಾಗಲಿ ಅಂತ ಮಾಡಿದ ಒಂದು ಚಿಕ್ಕ ಕೆಲಸ ವಿಮಾನದ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಇಲ್ಲಿನ ಶಾಂಘೈ ಪುಡೊಂಗ್ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ವೃದ್ಧೆ ಎಂಜಿನ್‍ನೊಳಗೆ ನಾಣ್ಯಗಳನ್ನ ಹಾಕಿದ್ರಿಂದ ಚೀನಾ...

ದೇಶೀಯ ಮಾರುಕಟ್ಟೆಗೆ 6ಜಿಬಿ ರಾಮ್, 4000 ಎಂಎಎಚ್, ಹಿಂದುಗಡೆ ಡ್ಯುಯಲ್ ಕ್ಯಾಮೆರಾ ಇರೋ ಫೋನ್ ಬಿಡುಗಡೆ

2 years ago

ನವದೆಹಲಿ: ದೇಶೀಯ ಮಾರುಕಟ್ಟೆಗೆ ಚೀನಾದ ಹುವಾವೆ ಕಂಪೆನಿ 6ಜಿಬಿ ರಾಮ್, 4000 ಎಂಎಎಚ್ ಬ್ಯಾಟರಿಯುಳ್ಳ ಫೋನ್ ಬಿಡುಗಡೆ ಮಾಡಿದೆ. ಈ ಫೋನಿಗೆ ಹೋನರ್ ಪ್ರೋ 8 ಎಂದು ಹೆಸರನ್ನು ಇಟ್ಟಿದ್ದು, ಬೆಲೆಯನ್ನು ತಿಳಿಸಿಲ್ಲ. ಈಗಾಗಲೇ ಯುರೋಪ್‍ನಲ್ಲಿ ಈ ಫೋನ್ ಬಿಡುಗಡೆಯಾಗಿದ್ದು, 549...

ಒಲಿಂಪಿಕ್ಸ್ ಚಾಂಪಿಯನ್ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಗೆದ್ದ ಶ್ರೀಕಾಂತ್

2 years ago

ಸಿಡ್ನಿ: ಭಾರತದ ಕಿಡಂಬಿ ಶ್ರೀಕಾಂತ್ ರಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ ಚೀನಾದ ಆಟಗಾರ ಚೆಂಗ್ ಲಾಂಗ್ ಅವರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ವಿಶ್ವದ 11ನೇ ಶ್ರೇಯಾಂಕದ ಶ್ರೀಕಾಂತ್ ಅವರು ವಿಶ್ವದ ಮಾಜಿ ನಂಬರ್ ಒನ್...

ವಿಡಿಯೋ: ಬೆಂಕಿಯಿಂದ ವಾಹನ ಹೊತ್ತಿ ಉರಿದ ಕೆಲವೇ ಕ್ಷಣಗಳ ಮುಂಚೆ ಹೊರಗೆ ಜಿಗಿದ!

2 years ago

ಬೀಜಿಂಗ್: ಚಲಿಸುತ್ತಿದ್ದ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗನೆ ಹೊತ್ತಿ ಉರಿದ ಕೆಲವೇ ಕ್ಷಣಗಳ ಮುಂಚೆ ವ್ಯಕ್ತಿಯೊಬ್ಬರು ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿರೋ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಇಲ್ಲಿನ ಗಾಂಗ್‍ಡಾಂಗ್ ಪ್ರಾಂತ್ಯದ ಡಾಂಗುವಾನ್‍ನಲ್ಲಿ ಇಂತಹದ್ದೊಂದು ಘಟನೆ...