Friday, 19th July 2019

1 month ago

ಸದ್ಯದಲ್ಲೇ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ

ನವದೆಹಲಿ: ವಿಶ್ವದಲ್ಲೇ ಜನಸಂಖ್ಯೆಯಲ್ಲಿ ನಂಬರ್ 1 ಸ್ಥಾನದಲ್ಲಿ ಸದ್ಯ ಚೀನಾ ಇದೆ. ಆದರೆ ಸದ್ಯದಲ್ಲೆ ಚೀನಾವನ್ನು ಹಿಂದಿಕ್ಕಿ ಭಾರತ ಜನಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಯುನ್ ವರದಿ ನೀಡಿದೆ. ಹೌದು. 2027ರ ಹೊತ್ತಿಗೆ ಭಾರತ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಸದ್ಯ ನಂಬರ್ 1 ಸ್ಥಾನದಲ್ಲಿರುವ ಚೀನಾವನ್ನು ಹಿಂದಿಕ್ಕುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ 2060ರ ಸಮಯಕ್ಕೆ ಚೀನಾದ ಜನಸಂಖ್ಯೆ ಗರಿಷ್ಟ ಮಟ್ಟವನ್ನು ತಲುಪಲಿದ್ದು, 2100ರ ವೇಳೆಗೆ ಚೀನಾದಲ್ಲಿ 375 ದಶಲಕ್ಷ ಜನಸಂಖ್ಯೆ […]

2 months ago

ಜಿಡಿಪಿ ಕುಸಿತ, 45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ

ನವದೆಹಲಿ: ಅಧಿಕಾರ ವಹಿಸಿಕೊಂಡ ಮೋದಿ ಅವರಿಗೆ ಆರಂಭದಲ್ಲೇ ಕಹಿ ಸುದ್ದಿ ಸಿಕ್ಕಿದೆ. ದೇಶ ಜಿಡಿಪಿ ಕುಸಿತಗೊಂಡಿದ್ದು, 2017-18 ರಲ್ಲಿ ದೇಶದ ನಿರುದ್ಯೋಗ ಪ್ರಮಾಣ ಶೇ.6.1 ಕ್ಕೆ ತಲುಪಿದೆ ಎಂದು ಕೇಂದ್ರ ಸಾಂಖ್ಯಿಕ ಸಚಿವಾಲಯ ತಿಳಿಸಿದೆ. 1972-73 ರ ಬಳಿಕ ದಾಖಲಾದ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ ಇದಾಗಿದೆ. 45 ವರ್ಷಗಳಲ್ಲಿಯೇ ಅತಿ ಹೆಚ್ಚು ನಿರುದ್ಯೋಗ ಪ್ರಮಾಣದ...

ಕೆಲಸಕ್ಕೆ ‘996’, ಉತ್ತಮ ಜೀವನಕ್ಕೆ ‘669’ ಸೂತ್ರ – ಉದ್ಯೋಗಿಗಳಿಗೆ ಜ್ಯಾಕ್ ಮಾ ಸೆಕ್ಸ್ ಪಾಠ

2 months ago

ಬೀಜಿಂಗ್: ಚೀನಾದ ಶ್ರೀಮಂತ ಉದ್ಯಮಿ, ಆಲಿಬಾಬಾ ಕಂಪನಿಯ ಸ್ಥಾಪಕ ಜ್ಯಾಕ್ ಮಾ ಉದ್ಯೋಗಿಗಳಿಗೆ ಸೆಕ್ಸ್ ಪಾಠ ಮಾಡಿ ಈಗ ಸುದ್ದಿಯಾಗಿದ್ದಾರೆ. ಈ ಹಿಂದೆ ಉದ್ಯೋಗಿಗಳಿಗೆ ‘996’ (ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆ, 6 ದಿನ) ಕೆಲಸದ ಅವಧಿಯ ಬಗ್ಗೆ...

ಅರ್ಧ ಗಂಟೆಯಲ್ಲಿ ಬೆಂಕಿಯಿಂದ 14 ಜನರ ಪ್ರಾಣ ಉಳಿಸಿದ ಯುವಕ – ವಿಡಿಯೋ ವೈರಲ್

2 months ago

ಬೀಜಿಂಗ್: 19 ವರ್ಷದ ಯುವಕನೊಬ್ಬ ಕ್ರೇನ್ ಸಹಾಯದಿಂದ ಅರ್ಧ ಗಂಟೆಯಲ್ಲಿ 14 ಮಂದಿ ಜನರ ಪ್ರಾಣವನ್ನು ಕಾಪಾಡಿರುವ ಘಟನೆ ಚೀನಾದ ಫೂಶುನ್ ನಗರದಲ್ಲಿ ನಡೆದಿದೆ. ಯುವಕ ಲ್ಯಾನ್ ಜುನ್ಸ್ ಜನರನ್ನು ಕಾಪಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ....

ಭಾರತಕ್ಕೆ ದೊಡ್ಡ ಜಯ, ಪಾಕಿಗೆ ಮುಖಭಂಗ – ಅಜರ್ ಈಗ ಜಾಗತಿಕ ಉಗ್ರನೆಂದು ಘೋಷಣೆ

3 months ago

ನ್ಯೂಯಾರ್ಕ್: ಮುಂಬೈ ಮತ್ತು ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್, ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸಿದೆ. ಈ ಮೂಲಕ ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಜಯ ಸಿಕ್ಕಿದ್ದು ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು...

ಕಸ್ಟಮ್ಸ್ ಅಧಿಕಾರಿಗಳಿಂದ 1 ಸಾವಿರ ಇರುವೆ ಸೀಜ್!

3 months ago

ಬೀಜಿಂಗ್: ಅಕ್ರಮವಾಗಿ ಸಾಗಾಟ ಮಾಡುವ ಹಣ, ಬಂಗಾರ, ಡ್ರಗ್ಸ್ ಹೀಗೆ ಇತರೆ ವಸ್ತುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡುವುದು ನಿಮಗೆ ಗೊತ್ತೆ ಇದೆ. ಈಗ ಚೀನಾದಲ್ಲಿ 1 ಸಾವಿರ ಇರುವೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇರುವೆಗಳನ್ನ ಸೀಜ್ ಮಾಡಿದ್ದಾರಾ ಅಂತ...

ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ? ಹೆಚ್ಚು ಮಾರಾಟಗೊಂಡ ಫೋನ್ ಯಾವುದು?

3 months ago

ನವದೆಹಲಿ: ಭಾರತ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲ ಮೊಬೈಲ್ ಕಂಪನಿಗ ¼ ಪಾಲು ಮತ್ತಷ್ಟು ಹೆಚ್ಚಾಗಿದ್ದು, 2019ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆ ಶೇ.65 ರಷ್ಟು ಪಾಲನ್ನು ಚೀನಾ ಮೊಬೈಲ್ ಉತ್ಪಾದಕ ಕಂಪನಿಗಳೇ ಪಡೆದಿದೆ. ಪ್ರತಿ ವರ್ಷ ಚೀನಾ ಬ್ರಾಂಡ್ ಗಳ...

ಟಿಕ್ ಟಾಕ್ ಮೇಲಿನ ಬ್ಯಾನ್ ತೆರವು – ಕೋರ್ಟ್ ವಿಚಾರಣೆಯಲ್ಲಿ ಇಂದು ಏನಾಯ್ತು?

3 months ago

ಚೆನ್ನೈ: ಚೀನಾ ಮೂಲದ ಬೈಟ್ ಡಾನ್ಸ್ ಕಂಪನಿಯ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ಮೇಲೆ ಈ ಹಿಂದೆ ವಿಧಿಸಿದ್ದ ನಿಷೇಧವನ್ನು ಮದ್ರಾಸ್ ಹೈಕೋರ್ಟ್ ತೆರವುಗೊಳಿಸಿದೆ. ಕಳೆದ ಏಪ್ರಿಲ್ 18 ರಿಂದ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್ ನಲ್ಲಿ...