ಒಂದು ವರ್ಷದ ಮಗಳನ್ನು ಕೊಂದು ತಾಯಿ ನೇಣಿಗೆ ಶರಣು
- 3 ವರ್ಷದ ಹಿಂದೆಯಷ್ಟೇ ಮದುವೆ ಚೆನ್ನೈ: ತಾಯಿಯೊಬ್ಬಳು ಒಂದು ವರ್ಷದ ಮಗಳನ್ನು ಕೊಂದು ತಾನೂ…
ಮನೆಯಲ್ಲಿದ್ದ ಮತ್ತೊಬ್ಬ ಸ್ನೇಹಿತ ಹೊರಬರದಿದ್ದಕ್ಕೆ ಗೆಳತಿಯ ಮಗಳ ಹತ್ಯೆಗೈದ!
- ತ್ರಿಕೋನ ಸಂಬಂಧದಿಂದ 6ರ ಬಾಲಕಿಯ ಕತ್ತು ಕೊಯ್ದ! ಹೈದರಾಬಾದ್: ಮಹಿಳೆಯ ಸ್ನೇಹಿತನೇ ಆಕೆಯ ಆರು…
ಕಾರ್ಕಳದಲ್ಲಿ 10 ತಿಂಗಳ ವಿಜಯಪುರದ ಮಗು ಸಂಶಯಾಸ್ಪದ ಸಾವು
- ಲ್ಯಾಬ್ ವರದಿಗಾಗಿ ಕಾಯುತ್ತಿರುವ ವೈದ್ಯರು ಉಡುಪಿ: ಜ್ವರ ಮತ್ತು ತೊಂದರೆಯಿಂದ ಹತ್ತು ತಿಂಗಳ ಮಗು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ 18ನೇ ಬಲಿ – 7 ದಿನದ ಕಂದಮ್ಮನಿಗೂ ಸೋಂಕು
ಮಂಗಳೂರು: ಜಿಲ್ಲೆಯಲ್ಲಿ ಇಂದು ಕೊರೊನಾಗೆ ಮತ್ತೊಂದು ಬಲಿಯಾಗಿದ್ದು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವು 18ಕ್ಕೇರಿದೆ. ಇತ್ತ…
ನವಜಾತ ಶಿಶುಗೆ ರಕ್ತ ಸಿಗದಿದ್ದಕ್ಕೆ ಮಸೀದಿಯಲ್ಲೇ ಶುರುವಾಯ್ತು ರಕ್ತದಾನ ಶಿಬಿರ
ಧಾರವಾಡ: ನವಜಾತ ಶಿಶುವಿಗೆ ರಕ್ತ ಸಿಗದಿದ್ದಕ್ಕೆ ನಗರದ ಯುವಕರ ಸಂಘವೊಂದು ಮಸೀದಿಯಲ್ಲೇ ರಕ್ತದಾನ ಶಿಬಿರ ಆರಂಭಿಸಿ…
ಮಗುವಿಗೆ ಕೈ ತುತ್ತು ತಿನ್ನಿಸಿದ ಯಜಮಾನ
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ತಮ್ಮ ನೆಚ್ಚಿನ ಪ್ರಾಣಿ, ಪಕ್ಷಿಗಳ…
ಅಜ್ಜಿಯನ್ನು ಯಾಮಾರಿಸಿ 6 ದಿನದ ಹಸುಳೆ ಹೊತ್ತೊಯ್ದ ಯುವತಿ
ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಹಾಡುಹಗಲೇ ಆರು ದಿನಗಳ ಹಸುಳೆಯನ್ನು ಅಪಹರಿಸಿರುವ ಘಟನೆ ನಡೆದಿದೆ. ಅಪರಿಚಿತ ಯುವತಿಯೊಬ್ಬಳು ಮಗುವನ್ನು…
ನೀನೆ ನಿನ್ನ ಮಗುವಾಗಿ ನಮ್ಮ ಮಡಿಲಿಗೆ ಬಂದ್ಬಿಡು ಕಂದ- ಚಿರುವಿಗೆ ಕುಟುಂಬದಿಂದ ಭಾವನಾತ್ಮಕ ಓಲೆ
- ಯಾವಾಗಲೂ ನಮ್ಮ ಮನಸಲ್ಲೇ ಇರ್ತೀಯಾ ಬಂಗಾರ ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರು ಅಗಲಿ…
ದರ್ಗಾದಲ್ಲಿದೆ ತೊಟ್ಟಿಲೊಳಗೆ ಮಗು ಕಟ್ಟಿ ಬಾವಿಯಲ್ಲಿ ನೀರು ಮುಟ್ಟಿಸುವ ವಿಚಿತ್ರ ಪದ್ಧತಿ
- ಇನ್ನೂ ಜೀವಂತವಾಗಿದೆ ವಿಚಿತ್ರ, ಭಯಾನಕ ಪದ್ಧತಿ ಹಾವೇರಿ: ಮಗುವನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಯಲ್ಲಿ ಬಿಟ್ಟು…
ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಗೆದ್ದ 1 ವರ್ಷದ ಹೆಣ್ಣು ಮಗು
ಚಿಕ್ಕಬಳ್ಳಾಪುರ: ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಂದು ವರ್ಷದ ಹೆಣ್ಣು ಮಗು ಕೊರೊನಾದಿಂದ ಗುಣಮುಖವಾಗಿದೆ. ಮಹಾರಾಷ್ಟ್ರದಿಂದ…