ಕಿಡ್ನಾಪ್ ಆಗಿದ್ದ ಮಗುವನ್ನು ರಕ್ಷಿಸಿದ ಪೊಲೀಸ್ರು – ಚೆನ್ನಣ್ಣನವರ್ ಕಾಲಿಗೆ ಬಿದ್ದ ತಂದೆ
ನೆಲಮಂಗಲ: 18 ತಿಂಗಳ ಮಗುವನ್ನು ಹಣಕ್ಕಾಗಿ ಅಪಹರಿಸಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎರಡು…
ರಾಜಕುಮಾರ ಸಾರಥಿಯ ಮನೆಗೆ ಕುಲಪುತ್ರನ ಆಗಮನ
ಬೆಂಗಳೂರು: 'ರಾಜಕುಮಾರ' ಸಿನಿಮಾ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಂದೆಯಾದ ಸಂತಸದಲ್ಲಿದ್ದು, ಅವರ ಪತ್ನಿ…
ಸರ್ಕಾರಿ ಶಿಶುಗೃಹದಲ್ಲಿ ಅನಾಥ ಮಗುವಿನ ಹುಟ್ಟುಹಬ್ಬ ಆಚರಣೆ
ಬಳ್ಳಾರಿ: ಸರ್ಕಾರಿ ಶಿಶುಗೃಹದಲ್ಲಿ ಒಂದು ವರ್ಷದ ಹಿಂದೆ ರೈಲ್ವೆ ಬೋಗಿಯಲ್ಲಿ ಸಿಕ್ಕಿದ್ದ ಅನಾಥ ಮಗುವಿನ ಹುಟ್ಟುಹಬ್ಬವನ್ನು…
ಮಗುವನ್ನ ನೀರಿನಲ್ಲಿ ಮುಳುಗಿಸಿ ತಾಯಿ ಕೂಡ ಆತ್ಮಹತ್ಯೆ – ಪತಿಯ ಫೋನ್ ಸ್ವಿಚ್ ಆಫ್
ರಾಯಚೂರು: ಐದು ತಿಂಗಳ ಕಂದನನ್ನು ನೀರಿನಲ್ಲಿ ಮುಳುಗಿಸಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ…
ರೆಡ್ಡಿ ಮೊಮ್ಮಗಳಿಗಾಗಿ ಕಲಘಟಗಿ ಬಣ್ಣದ ತೊಟ್ಟಿಲು ಸಿದ್ಧ
ಹುಬ್ಬಳ್ಳಿ: ದೇಶಾದ್ಯಂತ ಹೆಸರುವಾಸಿಯಾಗಿರುವ ಧಾರವಾಡ ಜಿಲ್ಲೆಯ ಕಲಘಟಗಿ ಬಣ್ಣದ ತೊಟ್ಟಿಲು ತನ್ನದೇ ಆದ ಮಹತ್ವವನ್ನು ಹೊಂದಿದೆ.…
‘ಅತ್ಯುತ್ತಮ ಗಿಫ್ಟ್’ – ಗೆಳತಿಗೆ ಹಾರ್ದಿಕ್ ಪಾಂಡ್ಯ ಧನ್ಯವಾದ
ಮುಂಬೈ: ಹಾರ್ದಿಕ್ ಪಾಂಡ್ಯ ತಂದೆಯಾಗಿರುವ ಸಂತಸದಲ್ಲಿದ್ದು, ತಮ್ಮ ಮಗುವಿನ ಜೊತೆ ಕಾಲಕಳೆಯುತ್ತಿದ್ದಾರೆ. ಇದೀಗ ತಮಗೆ ಅತ್ಯುತ್ತಮ…
ಮಗನನ್ನ ಎತ್ತಿಕೊಂಡು ನೋಡುತ್ತಾ ನಗು ಬೀರಿದ ಹಾರ್ದಿಕ್ ಪಾಂಡ್ಯ
ಮುಂಬೈ: ಟೀ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ ಹಾರ್ದಿಕ್…
ಮಗನ ಮಣಿಕಟ್ಟು ಸೀಳಿ ಮಹಡಿ ಮೇಲಿಂದ ಜಿಗಿದು ಪ್ರಾಣ ಬಿಟ್ಟ ತಾಯಿ
- 3 ವರ್ಷದ ಮಗನಿಗಾಗಿ 20 ಲಕ್ಷ ಖರ್ಚು ಮಾಡಿದ್ದ ದಂಪತಿ ಹೈದರಾಬಾದ್: ತನ್ನ ಮೂರು…
ವಿಡಿಯೋ ಕಾಲ್ ಮೂಲಕ ವೈದ್ಯರ ಮಾರ್ಗದರ್ಶನ ಪಡೆದು ಹೆರಿಗೆ ಮಾಡಿಸಿದ ಮಹಿಳೆಯರು
ಹಾವೇರಿ: ಗರ್ಭಿಣಿಗೆ ಏಕಾಏಕಿ ಹೆರಿಗೆ ನೋವು ಕಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆ…
ಹೆಗಲ ಮೇಲೆ ಆಕ್ಸಿಜನ್ ಸಿಲಿಂಡರ್, ಟ್ರೇಯಲ್ಲಿ ಕಂದಮ್ಮ- ಬದುಕುಳಿಯಲಿಲ್ಲ ಮಗು
-ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಕ್ಷೇತ್ರದಲ್ಲಿ ಅಮಾನವೀಯ ಘಟನೆ ಪಾಟ್ನಾ: ಬಿಹಾರದ ಆರೋಗ್ಯ ವ್ಯವಸ್ಥೆಯನ್ನು…