ಸಹೋದರನ ದುಶ್ಚಟಗಳಿಂದ ಬೇಸತ್ತು ಅಣ್ಣ ನೇಣಿಗೆ ಶರಣು..?
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಕಛೇರಿಯಲ್ಲಿ ಆಟೋ ಚಾಲಕನೋರ್ವ ನೇಣಿಗೆ…
ರೈತರ ಆತ್ಮಹತ್ಯೆ ತಡೆಯಲು ಮೋದಿಯಿಂದ ಕೃಷಿ ಕಾಯ್ದೆ ತಿದ್ದುಪಡಿ: ಸುಧಾಕರ್
ಚಿಕ್ಕಬಳ್ಳಾಪುರ: ದೇಶದಲ್ಲಿ ರೈತರ ಆತ್ಮಹತ್ಯೆಗಳನ್ನ ತಡೆಯುವ ಸಲುವಾಗಿ ರೈತರು ಆರ್ಥಿಕ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಂಕಷ್ಟಗಳಿಂದ ಪಾರು…
ಕಾಡಿನಲ್ಲಿ ರಾಶಿ ರಾಶಿ ಕೋಳಿ ಮರಿಗಳು – ಮನೆಗೆ ಹೊತ್ತೊಯ್ದ ಜನ
ಚಿಕ್ಕಬಳ್ಳಾಪುರ: ಇಲ್ಲಿನ ಅರಣ್ಯ ಪ್ರದೇಶದಲ್ಲಿ ರಾಶಿ ರಾಶಿ ಕೋಳಿ ಮರಿಗಳು ಪತ್ತೆಯಾಗಿದ್ದು, ಕೋಳಿ ಮರಿಗಳನ್ನು ಗ್ರಾಮಸ್ಥರು…
ಜೆಡಿಎಸ್ ವರಿಷ್ಠರು ನನಗೆ ಮೋಸ ಮಾಡಿದ್ರು – ಬಿಜೆಪಿ ಸೇರಿದ ಮಾಜಿ ಶಾಸಕ ಎಂ ರಾಜಣ್ಣ
- ಪಿಕ್ಚರ್ ಬಾಕಿ ಇದೆಯೆಂದ ಸುಧಾಕರ್ ಚಿಕ್ಕಬಳ್ಳಾಪುರ: ಜನತಾ ಪರಿವಾರಕ್ಕೆ ಗುಡ್ ಬಾಯ್ ಹೇಳಿದ ಚಿಕ್ಕಬಳ್ಳಾಪುರ…
ಚಳಿ, ಸೊಳ್ಳೆ ಕಾಟಕ್ಕೆ ಹೊಗೆ ಹಾಕಿ ಮಲಗಿದ ಕುಟುಂಬ- ಬಾಲಕಿ ಸಾವು
- ಮೂವರು ಆಸ್ಪತ್ರೆಗೆ ದಾಖಲು ಚಿಕ್ಕಬಳ್ಳಾಪುರ: ಚಳಿ ಮತ್ತು ಸೊಳ್ಳೆ ಕಾಟಕ್ಕೆಂದು ಮನೆಯಲ್ಲಿ ಹೊಗೆ ಹಾಕಿ…
ಕುಡಿಯಲು 500 ರೂ. ಕೊಟ್ಟಿಲ್ಲವೆಂದು ಒನಕೆಯಿಂದ ಹೊಡೆದು ಪತ್ನಿ ಕೊಂದವ ಆತ್ಮಹತ್ಯೆ!
- ಮೂವರು ಮಕ್ಕಳು ಅನಾಥ ಚಿಕ್ಕಬಳ್ಳಾಪುರ: ಮದ್ಯ ಸೇವನೆ ಮಾಡಲು 500 ರೂ. ಕೊಟ್ಟಿಲ್ಲವೆಂದು ಪತ್ನಿಯನ್ನು…
7 ಮಂದಿ ನಗರಸಭಾ ಸದಸ್ಯರನ್ನ 6 ವರ್ಷ ಪಕ್ಷದಿಂದ ಉಚ್ಚಾಟಿಸಿದ ಕಾಂಗ್ರೆಸ್
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ್ದ 7 ಮಂದಿ ಕಾಂಗ್ರೆಸ್ ನಗರಸಭಾ ಸದಸ್ಯರನ್ನು…
ಕುಂಟೆಯಲ್ಲಿ ಈಜಲು ಹೋದ ನಾಲ್ವರು ಮಕ್ಕಳು ಜಲಸಮಾಧಿ?
- ಇಬ್ಬರು ಮೃತದೇಹ ಪತ್ತೆ, ಉಳಿದ ಇಬ್ಬರಿಗಾಗಿ ಶೋಧ ಚಿಕ್ಕಬಳ್ಳಾಪುರ: ಕುಂಟೆಯಲ್ಲಿ ಈಜಲು ಹೋದ ನಾಲ್ವರು…
ಹಣ, ಹೆಂಡ ಹಂಚೋದನ್ನು ಕಾಂಗ್ರೆಸ್ಸಿಗೆ ಬಿಟ್ಟು ಕೊಟ್ಟಿದ್ದೇವೆ: ಆರ್ ಅಶೋಕ್
ಬೆಂಗಳೂರು: ಬಿಜೆಪಿಗೆ ಹಣ, ಹೆಂಡ ಹಂಚಿ ಗೆಲ್ಲುವ ಅವಶ್ಯಕತೆ ಇಲ್ಲ. ಅದನ್ನ ಕಾಂಗ್ರೆಸ್ಸಿಗೆ ಬಿಟ್ಟಿದ್ದೀವಿ. ಎರಡೂ…
ಆರ್.ಆರ್ ನಗರವನ್ನ ಕನಕಪುರ ಮಾಡಲು ಹೊರಟಿದ್ದಾರೆ ಡಿಕೆ ಸಹೋದರರು: ಸುಧಾಕರ್
ಚಿಕ್ಕಬಳ್ಳಾಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಬೆಂಗಳೂರಿನ ಆರ್.ಆರ್ ನಗರವನ್ನ ಕನಕಪುರ…