Wednesday, 23rd October 2019

Recent News

1 month ago

ಪಿವಿ ಸಿಂಧುವನ್ನು ಮದುವೆಯಾಗ್ತೀನಿ, ಇಲ್ಲ ಅಂದ್ರೆ ಕಿಡ್ನಾಪ್ – ಡಿಸಿಗೆ 70ರ ವೃದ್ಧನ ಬೇಡಿಕೆ

ಚೆನ್ನೈ: ಬ್ಯಾಡ್ಮಿಂಟನ್ ಚಾಂಪಿಯನ್ ಪಿವಿ ಸಿಂಧು ಅವರೊಂದಿಗೆ ವಿವಾಹ ಮಾಡಬೇಕು. ಇಲ್ಲವಾದರೆ ಆಕೆಯನ್ನು ಅಪಹರಿಸುತ್ತೇನೆ ಎಂದು 70 ವರ್ಷದ ವೃದ್ಧ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿರುವ ಘಟನೆ ತಮಿಳುನಾಡಿನ ರಾಮನಾಥಪುರಂನಲ್ಲಿ ನಡೆದಿದೆ. ಡಿಸಿ ಅವರಿಗೆ ಅರ್ಜಿ ಸಲ್ಲಿಸಿದ ವೃದ್ಧನ ಹೆಸರು ಮಲೈಸ್ವಾಮಿ. ಆದರೆ ಅರ್ಜಿಯಲ್ಲಿ ಆತ ತನಗೆ ಕೇವಲ 16 ವರ್ಷ ಎಂದು ನಮೂದಿಸಿದ್ದು, ಸಿಂಧುರೊಂದಿಗೆ ವಿವಾಹಕ್ಕೆ ಬೇಕಾದ ಸಿದ್ಧತೆ ನಡೆಸಿಕೊಡಿ ಎಂದು ಕೋರಿದ್ದಾರೆ. ಅಲ್ಲದೇ ಮದುವೆ ಸಿದ್ಧತೆ ಮಾಡದಿದ್ದರೆ ಸಿಂಧುರನ್ನ ಅಪಹರಣ ಮಾಡುವುದಾಗಿಯೂ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಪ್ರತಿ […]

1 month ago

ಜಯಲಲಿತಾ ಸಮಾಧಿ ಎದುರು ಮಗನ ಮದ್ವೆ ಮಾಡಿಸಿದ AIADMK ನಾಯಕ

ಚೆನ್ನೈ: ಎಐಎಡಿಎಂಕೆ ನಾಯಕರೊಬ್ಬರು ತಮ್ಮ ಮಗನ ಮದುವೆಯನ್ನು ಜಯಲಲಿತಾ ಸಮಾಧಿ ಎದುರು ಮಾಡಿಸಿದ್ದಾರೆ. ಎಐಎಡಿಎಂಕೆ ನಾಯಕ ಭವಾನಿಶಂಕರ್ ಅವರು ತಮ್ಮ ಮಗ ಸತೀಶ್ ಮದುವೆಯನ್ನು ದೀಪಿಕಾ ಎಂಬವರ ಜೊತೆ ಸಾಂಪ್ರದಾಯಿಕವಾಗಿ ಮಾಡಿಸಿದ್ದಾರೆ. ವಧು-ವರರು ಸಮಾಧಿಯ ಬಲಭಾಗದಲ್ಲಿ ಕುಳಿತು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸತೀಶ್ ಹಾಗೂ ದೀಪಿಕಾ ಮದುವೆಗೆ ಇಬ್ಬರು ಕಡೆಯವರ ಅತಿಥಿಗಳು ಹಾಗೂ ಸಂಬಂಧಿಕರು ಭಾಗಿಯಾಗಿದ್ದರು....

ಮೂರನೇ ಮದ್ವೆಯಾಗಲು ಹೊರಟ ಪತಿಗೆ ಗೂಸ ಕೊಟ್ಟ ಪತ್ನಿಯರು

1 month ago

ಚೆನ್ನೈ: ಮೂರನೇ ಮದುವೆಯಾಗಲು ಹೋದ 26 ವರ್ಷದ ಗಂಡನನ್ನು ಹಿಡಿದು ಪತ್ನಿಯರಿಬ್ಬರು ಥಳಿಸಿರುವ ಘಟನೆ ತೆಮಿಳುನಾಡಿದ ಕೊಯಮತ್ತೂರಿನಲ್ಲಿ ನಡೆದಿದೆ. 2016 ರಲ್ಲಿ ಮೊದಲನೇ ಮದುವೆಯಾದ ಈತ ಮದುವೆ ನಂತರ ತನ್ನ ಮೊದಲ ಹೆಂಡತಿಗೆ ಹೊಡೆಯುವುದು. ಕೆಟ್ಟ ಪದಗಳಿಂದ ನಿಂದಿಸುವುದನ್ನು ಮಾಡುತ್ತಿದ್ದನು. ದಿನ...

ಮಗಳ ಮದ್ವೆಗೆ ಆಹ್ವಾನ – ಮೋದಿ ರಿಪ್ಲೈ ಕಂಡು ತಂದೆಗೆ ಅಚ್ಚರಿ

1 month ago

ಚೆನ್ನೈ: ತಮಿಳುನಾಡಿನ ವೆಲ್ಲೂರಿನಲ್ಲಿ ತಂದೆಯೊಬ್ಬರು ತಮ್ಮ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಈ ಪತ್ರಕ್ಕೆ ಮೋದಿ ಅವರ ಪ್ರತಿಕ್ರಿಯೆ ನೀಡಿದ್ದು, ಇದನ್ನು ಕಂಡು ವಧು-ವರರು ಸೇರಿದಂತೆ ಇಡೀ ಕುಟುಂಬ ಅಚ್ಚರಿಗೊಂಡಿದೆ. ವೆಲ್ಲೂರಿನ ನಿವೃತ್ತ ಪ್ರಾದೇಶಿಕ ವೈದ್ಯಕೀಯ ಸಂಶೋಧಕ...

ಪ್ರಿಯಕರ, ಸೊಸೆಯಿದ್ದ ರೂಮಿಗೆ ಅತ್ತೆ ಲಾಕ್- ಹಿಂಬಾಗಿಲಿನಿಂದ ಇಬ್ಬರೂ ಎಸ್ಕೇಪ್

1 month ago

ಚೆನ್ನೈ: ತನ್ನ ಪ್ರಿಯಕರನ ಜೊತೆ ಇದ್ದಾಗಲೇ ಸೊಸೆಯನ್ನು ಅತ್ತೆ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಬಳಿಕ ಇಬ್ಬರ ಸಂಬಂಧವನ್ನು ಬಹಿರಂಗಪಡಿಸಬೇಕು ಎಂದು ರೂಮಿನಲ್ಲಿ ಕೂಡಿ ಹಾಕಿದ್ದಾರೆ. ಆದರೆ ಈ ಬಗ್ಗೆ ಅರಿತ ಇಬ್ಬರು ಮನೆಯ ಹಿಂದಿನ ಬಾಗಿಲಿನಿಂದ ತಪ್ಪಿಸಿಕೊಂಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ....

ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರುತ್ತಿದ್ದಾರೆ 80ರ ವೃದ್ಧೆ

2 months ago

ಚೆನ್ನೈ: ತಮಿಳುನಾಡಿನ ವಡಿವೇಲಪಾಲ್ಯಂ ಗ್ರಾಮದಲ್ಲಿನ 80 ವರ್ಷದ ವೃದ್ಧೆಯೊಬ್ಬರು ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ವಡಿವೇಲಪಾಲ್ಯಂ ಗ್ರಾಮದ ನಿವಾಸಿ ಕಮಲಥಾಲ್ ಅವರು ಕಳೆದ 30 ವರ್ಷದಿಂದ ಇಡ್ಲಿ ಮಾರಾಟ ಮಾಡಿಕೊಂಡು ಜೀವನ...

ಬಿಯರ್ ಗ್ಲಾಸನ್ನು ತನ್ನ ಕೈಗೆ ಚುಚ್ಚಿಕೊಂಡು ಪ್ರಿಯತಮೆಗೆ ರಕ್ತ ಗಿಫ್ಟ್ ಕೊಟ್ಟ ಪ್ರೇಮಿ

2 months ago

ಚೆನ್ನೈ: ಯುವಕನೊಬ್ಬ ತನ್ನ ಕೈಯನ್ನು ಸೀಳಿಕೊಂಡು ಪ್ರಿಯತಮೆಗೆ ತನ್ನ ರಕ್ತವನ್ನು ಕೊನೆಯ ಉಡುಗೊರೆಯಾಗಿ ಕೊಟ್ಟಿರುವ ಘಟನೆ ತಮಿಳುನಾಡಿನ ನಂಗನಲ್ಲೂರಿನಲ್ಲಿ ನಡೆದಿದೆ. ಈ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೈ ಸೀಳಿಕೊಂಡ ಪಾಗಲ್ ಪ್ರೇಮಿಯನ್ನು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಕುಮಾರೆಸಾ...

ಕರ್ನಾಟಕ ಸೇರಿದಂತೆ 600ಕ್ಕೂ ಹೆಚ್ಚು ಯುವತಿಯರ ಬಟ್ಟೆ ಬಿಚ್ಚಿ ವಂಚಿಸಿದ್ದ ಟೆಕ್ಕಿ ಕೊನೆಗೂ ಅರೆಸ್ಟ್

2 months ago

ಹೈದರಾಬಾದ್: ಕರ್ನಾಟಕ ಸೇರಿದಂತೆ 16 ರಾಜ್ಯಗಳ 600ಕ್ಕೂ ಹೆಚ್ಚು ಯುವತಿಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಬೆತ್ತಲೆ ಚಿತ್ರಗಳನ್ನು ಸಂಗ್ರಹಿಸಿದ್ದ ಚೆನ್ನೈ ಮೂಲದ ಖತರ್ನಾಕ್ ಟೆಕ್ಕಿಯನ್ನು ಸೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಕ್ಲೆಮಂಟ್ ರಾಜ್ ಅಲಿಯಾಸ್ ಪ್ರದೀಪ್(33) ಬಂಧಿತ ಟೆಕ್ಕಿ. ಸ್ಥಳೀಯ ಯುವತಿ ನೀಡಿದ...