Wednesday, 24th April 2019

Recent News

9 months ago

ಜಿಟಿಜಿಟಿ ಮಳೆಗೆ ಮನೆಯಲ್ಲೇ ಮಾಡಿ ಸವಿಯಿರಿ ಬಿಸಿ ಬಿಸಿ ಚೀಸ್ ಬಾಲ್

ಹೊರಗೆ ಜಿಟಿ ಜಿಟಿ ಮಳೆಯ ಸುರಿಯುತ್ತಿರೋ ವೇಳೆ ಚಳಿ ಚಳಿ ವಾತಾವರಣದಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಮಳೆಯಲ್ಲಿ ಹೊರಹೋಗಲು ಸಾಧ್ಯವಾಗುದಿಲ್ಲ. ಹೀಗಾಗಿ ನಿಮಗಾಗಿ ಮನೆಯಲ್ಲೇ ಬಿಸಿ ಬಿಸಿಯಾದ ಚೀಸ್ ಬಾಲ್ ಮಾಡುವ ವಿಧಾನ ಇಲ್ಲಿದೆ. ಬೇಕಾದ ಸಾಮಾಗ್ರಿಗಳು * ತುರಿದುಕೊಂಡಿರುವ ಚೀಸ್ – 2 ಕಪ್ * ಬ್ರೆಡ್ ಕ್ರಮ್ಸ್ – ಒಂದೂವರೆ ಕಪ್ * ಮೈದಾ – 2 ಚಮಚ * ಕೊತ್ತಂಬರಿ – ಅರ್ಧ ಕಪ್ * ಹಾಲು – […]