Tuesday, 19th November 2019

Recent News

5 days ago

ಫೇಸ್‍ಬುಕ್ ಬಳಸುವ ಗಂಡಸರೇ ಎಚ್ಚರ- ಅಂದವಾದ ಹುಡುಗೀರ ಫೋಟೋಗಳೇ ಬಂಡವಾಳ

– ಆರೋಪಿಯಿಂದ 3.5 ಲಕ್ಷ ಹಣ ವಶ ಕಲಬುರಗಿ: ಹುಡಗಿಯರೇ ಫೇಸ್‍ಬುಕ್‍ನಲ್ಲಿ ಒಳ್ಳೊಳ್ಳೆಯ ಫೋಟೋಗಳನ್ನು ಹಾಕುವ ಮುನ್ನ ಒಂದು ಸಾರಿ ಯೋಚನೆ ಮಾಡಿ. ನಿಮಗೆ ಗೊತ್ತಿಲ್ಲದೆ ನಿಮ್ಮ ಫೋಟೋಗಳನ್ನ ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡೋ ಖತರ್ನಾಕ್ ಟೀಮ್ ಆ್ಯಕ್ಟಿವ್ ಆಗಿದ್ದು, ಸುಂದರವಾದ ಹುಡುಗಿಯರ ಫೋಟೋ ಕಂಡು ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡೋ ಗಂಡಸರೇ ಇವರ ಟಾರ್ಗೆಟ್ ಆಗಿದೆ. ಹೌದು. ಕಲಬುರಗಿ ನಿವಾಸಿ ರಘುವೀರ್ ಈ ರೀತಿಯ ಹುಡುಗಿಯರ ಫೋಟೋ ತೋರಿಸಿ ಹಣ ವಸೂಲಿ ಮಾಡುವ ಖತರ್ನಾಕ್ […]

3 weeks ago

ಐಎಂಎ ಮಾದರಿಯಲ್ಲೇ ಮೈಸೂರಿನಲ್ಲೂ ಗ್ರಾಹಕರಿಗೆ ವಂಚನೆ

ಮೈಸೂರು: ಬೆಂಗಳೂರಿನಲ್ಲಿ ನಡೆದಿದ್ದ ಐಎಂಎ ವಂಚನೆ ಮಾದರಿಯಲ್ಲೇ ಮೈಸೂರಿನಲ್ಲೂ ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪಿಗ್ಮಿ ಕಟ್ಟಿಸಿಕೊಂಡು ಪಿಗ್ಮಿ ಮೆಚ್ಯುರಿಟಿ ಆದ ಬಳಿಕವೂ ಹಣ ಹಿಂದಿರುಗಿಸದೆ ನೂರಾರು ಜನರಿಗೆ ಮೋಸ ಮಾಡಲಾಗಿದೆ. ಮೈಸೂರಿನ ಸುಭಾಷ್‍ನಗರದಲ್ಲಿರುವ ಮಹಾವಿಷ್ಣು ವಿವಿದೋದ್ದೇಶ ಸಹಕಾರ ಸಂಘದಲ್ಲಿ ಪಿಗ್ಮಿ ಹೆಸರಿನಲ್ಲಿ ನೂರಾರು ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ದುಪ್ಪಟ್ಟು ಹಣ...

ಮದ್ವೆಯಾದ 15 ದಿನದಲ್ಲೇ ಪತಿಯ ರಹಸ್ಯ ಬಯಲು

3 months ago

ಧಾರವಾಡ: ಮಹಿಳೆಯೊಬ್ಬಳು ಫೇಸ್‍ಬುಕ್ ಮೂಲಕ ಪ್ರೀತಿ ಮಾಡಿ ಮದುವೆಯಾಗಿದ್ದಳು. ಆದರೆ ಆಕೆಗೆ ಒಂದು ಮಗು ಕರುಣಿಸಿ, ಮಗುವಿನ ಜೊತೆ ಪತಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಧಾರವಾಡದ ಮೆಹಬೂಬನಗರದ ನಿವಾಸಿ ರಾಬಿಯಾ ಮೋಸ ಹೋದ ಮಹಿಳೆ. ಕಳೆದ ಒಂದು ವರ್ಷದ ಹಿಂದೆ...

ಡಿಕೆಶಿ ಪಿಎ ಎಂದು ಹೇಳ್ಕೊಂಡು ಲಕ್ಷಾಂತರ ರೂಪಾಯಿ ದೋಖಾ

3 months ago

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪಿಎ ಅಂತ ಹೇಳ್ಕೊಂಡು ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ದೋಖಾ ಮಾಡಿದ್ದಾನೆ. ಕನಕಪುರ ಮೂಲದ ಪುಟ್ಟಸ್ವಾಮಿ ಲಕ್ಷಾಂತರ ರೂಪಾಯಿ ದೋಖಾ ಆರೋಪ ಎದುರಿಸುತ್ತಿರುವ ವ್ಯಕ್ತಿ. ಆರೋಪಿಯು ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ....

ಇಬ್ಬರನ್ನು ನಂಬಿಸಿ ಮದ್ವೆಯಾಗಿ ಹಣ ಪಡೆದು ಮೂರನೇಯವಳೊಂದಿಗೆ ಎಸ್ಕೇಪ್

5 months ago

ತುಮಕೂರು: ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಮೂವರು ಮಹಿಳೆಯರಿಗೆ ಮೋಸ ಮಾಡಿದ್ದಾನೆ. ಒಬ್ಬಳ ಬಳಿ ಮದುವೆಯಾಗಿ 18 ಲಕ್ಷ ಪಡೆದು, ಮೊತ್ತೊಬ್ಬಳ ಬಳಿಯಿಂದ ಅನಾಥ ಎಂಬ ನಾಟಕವಾಡಿ ಮಗು ಕರುಣಿಸಿದ್ದಾನೆ. ಇನ್ನೊಬ್ಬಳ ಸಂಗ ಬೆಳೆಸಿದ್ದಾನೆ. ಇವನನ್ನ ನಂಬಿ ತಮ್ಮ ಜೀವನವನ್ನೇ ಅರ್ಪಿಸಿದ್ದ ಮೊದಲ ಇಬ್ಬರು...

10 ವರ್ಷದಿಂದ ಸ್ವ-ಸಹಾಯ ಸಂಘದಲ್ಲಿದ್ದ ಮಹಿಳೆಯರಿಗೆ ಮೋಸ

5 months ago

– ಸಂಘದ ಮುಖ್ಯಸ್ಥೆಯೇ ಕುಟುಂಬದೊಂದಿಗೆ ಎಸ್ಕೇಪ್ ವಿಜಯಪುರ: ಆ ಮಹಿಳೆಯರೆಲ್ಲ ಅಲ್ಲಿ ಇಲ್ಲಿ ಸಾಲ ತಂದು ಸ್ವ-ಉದ್ಯೋಗ ಮಾಡಿಕೊಂಡಿದ್ದರು. ಇದರ ಮಧ್ಯೆ ಮಕ್ಕಳ ವಿದ್ಯಾಭ್ಯಾಸ, ಮಗಳ ಮದುವೆ ಸೇರಿದಂತೆ ಹಲವು ಸಮಸ್ಯೆ ನೀಗಿಸಲು ಸ್ವಸಹಾಯ ಸಂಘ ನೆರವಾಗಿತ್ತು. ಆದರೆ ಇದೀಗ ಅದೇ...

ಮನೆ ಕಟ್ಟೋಕೆ ಮೆಟೀರಿಯಲ್ ಕೊಡಿಸ್ತೀನೆಂದು ಕಿರುತೆರೆ ನಟನಿಂದ ಮೋಸ

5 months ago

ಬೆಂಗಳೂರು: ಸಿನಿಮಾ ಮತ್ತು ಕಿರುತೆರೆಯಲ್ಲಿ ನಟಿಸಲು ಚಾನ್ಸ್ ಕೊಡಿಸುತ್ತೇನೆ ಎಂದು ಕೆಲವರು ಮೋಸ ಮಾಡುತ್ತಾರೆ. ಆದರೆ ಇಲ್ಲೊಬ್ಬ ನಟ ಮನೆ ಕಟ್ಟುವುದಕ್ಕೆ ಮೆಟೀರಿಯಲ್ ಕೊಡಿಸುತ್ತೇನೆ ಎಂದು ಮೋಸ ಮಾಡಿದ್ದಾನೆ. ಆಕರ್ಶ್ ಆದಿತ್ಯ ಬ್ಯುಸಿನೆಸ್ ಹೆಸರಲ್ಲಿ ವಂಚನೆ ಮಾಡಿರುವ ಕಿರುತರೆ ನಟ. ಈತ...

ಕಲರ್ ಕಾಗೆ ಹಾರಿಸಿ ಮೂರನೇ ಮದುವೆಗೆ ರೆಡಿಯಾದ ಭೂಪ

5 months ago

-ಸತ್ಯ ತಿಳಿದು ಪೊಲೀಸರ ಮೊರೆ ಹೋದ ಪ್ರೇಯಸಿ ಬೆಂಗಳೂರು: ಮೂರನೇ ಮದುವೆ ಆಗಬೇಕಿದ್ದ ಪ್ರೇಯಸಿಗೆ ವರ ಇಬ್ಬರನ್ನು ಮದುವೆ ಆಗಿರುವ ಸತ್ಯ ತಿಳಿದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಕೋಲಾರ ಮೂಲದ ಯುವತಿ ಮೋಸ ಹೋಗಿದ್ದು,...