Bidar4 years ago
ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡುವ ವಾಟರ್ ವಾಲ್ ತಿಪ್ಪೆಗುಂಡಿಯಲ್ಲಿ!
ಬೀದರ್: ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡುವ ವಾಟರ್ ವಾಲ್ ತಿಪ್ಪೆಗುಂಡಿಯಲ್ಲಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಳ್ಳಿ ಗ್ರಾಮದ 3 ಸಾವಿರ ಜನರು ಪ್ರತಿದಿನ ನೀರು ಕುಡಿಯಲು ಭಯ ಪಡುತ್ತಿರುವ ಸ್ಟೋರಿ ಇದು. ಈ...