Recent News

5 months ago

ಹಾಲು ತರಲು ಬರುತ್ತಿದ್ದ ಮಹಿಳೆಯ ಬೆನ್ನ ಹಿಂದೆ ಬಿದ್ದ ಹುಡುಗರು

– ಬೇಡಿಕೆ ಈಡೇರಿಸುವಂತೆ ಬ್ಲ್ಯಾಕ್‍ಮೇಲ್ ಹೈದರಾಬಾದ್: ಫೇಸ್‍ಬುಕ್ ಮೂಲಕ ಪರಿಚಯವಾದ ನಾಲ್ವರು ಯುವಕರು ವಿವಾಹಿತ ಮಹಿಳೆಗೆ ಅತ್ಯಾಚಾರ ಎಸಗುವುದಾಗಿ ಬೆದರಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ರಾಯದುರ್ಗಂ ಗ್ರಾಮದ ವಿವಾಹಿತ ಮಹಿಳೆ ನಾಲ್ವರು ಯುವಕರು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಏನಿದು ಪ್ರಕರಣ? ಕರ್ನಾಟಕದ ಯುವತಿ ನಾಲ್ಕು ವರ್ಷಗಳ ಹಿಂದೆ ರಾಯದುರ್ಗಂ ಪಟ್ಟಣದ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈ ದಂಪತಿಗೆ ಮೂರು ವರ್ಷದ ಮಗನಿದ್ದಾನೆ. ಕಳೆದ […]

5 months ago

ಗೆಳೆಯರ ಜೊತೆ ಚಾಟಿಂಗ್ – ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ

ಚೆನ್ನೈ: ವ್ಯಕ್ತಿಯೊಬ್ಬ ಪತ್ನಿ ಫೇಸ್‍ಬುಕ್‍ನಲ್ಲಿ ತನ್ನ ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾಳೆ ಎಂದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ. ಮುತ್ತುಮಾರಿ (33) ಮೃತ ಪತ್ನಿ. ಆರೋಪಿ ಗೋಮತಿನಾಯಗಂ (36) ಬಂಧಿಸಲಾಗಿದೆ. ಪತ್ನಿ ನನ್ನನ್ನು ಕಡೆಗಣಿಸಿ ಫೇಸ್‍ಬುಕ್‍ನಲ್ಲಿ ತನ್ನ ಸ್ನೇಹಿತರೊಂದಿಗೆ ಚಾಟ್ ಮಾಡಲು ಹೆಚ್ಚು ಸಮಯ ಕಳೆಯುತ್ತಿದ್ದಳು. ಆದ್ದರಿಂದ ನಾನೇ ಕೊಲೆ...