Wednesday, 22nd May 2019

4 days ago

1 ಕರೆಯಿಂದ ಕೋಟ್ಯಧಿಪತಿಯಾದ ವ್ಯಕ್ತಿ

ಚಂಡಿಗಢ್: ಪಂಜಾಬ್‍ನ ಹೋಶಿಯಾಪುರದಲ್ಲಿ ಒಂದು ಫೋನ್ ಕರೆಯಿಂದ ವ್ಯಕ್ತಿಯೊಬ್ಬ ಕೋಟ್ಯಧಿಪತಿ ಆಗಿದ್ದಾರೆ. ಸನ್‍ಪ್ರೀತ್ ಲಾಟರಿ ಗೆದ್ದು ಕೋಟ್ಯಧಿಪತಿ ಆಗಿದ್ದಾರೆ. ಸನ್‍ಪ್ರೀತ್ ಮೊಬೈಲ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಒಂದು ದಿನ ಅವರಿಗೆ ನೀವು ಲಾಟರಿ ಗೆದಿದ್ದೀರಾ ಎಂದು ಕರೆ ಮಾಡಿದ್ದಾರೆ. ಆದರೆ ಸನ್‍ಪ್ರೀತ್ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ತಾನು ಲಾಟರಿ ಗೆದಿದ್ದೇನೆ ಎಂದು ಯಾರೋ ಸುಮ್ಮನೆ ಹೇಳಿ ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸನ್‍ಪ್ರೀತ್ ಎಂದುಕೊಂಡಿದ್ದರು. ಅಲ್ಲದೆ ಈ ವಿಷಯವನ್ನು ತನ್ನ ಗೆಳೆಯರ ಬಳಿ ಹೇಳಿದ್ದಾಗ […]

2 weeks ago

ಎಂ.ಎಸ್ ಧೋನಿಗೆ ಬೆದರಿಕೆ ಹಾಕಿದ ನಟಿ ಪ್ರೀತಿ ಜಿಂಟಾ!

ಚಂಡೀಗಢ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಅವರಿಗೆ ನಟಿ ಪ್ರೀತಿ ಜಿಂಟಾ ಬೆದರಿಕೆ ಹಾಕಿದ್ದಾರೆ. ಪ್ರೀತಿ ಜಿಂಟಾ ತನ್ನ ಟ್ವಿಟ್ಟರಿನಲ್ಲಿ ಧೋನಿಗೆ ಶೇಕ್ ಹ್ಯಾಂಡ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಶೇಕ್ ಹ್ಯಾಂಡ್ ಮಾಡುತ್ತಾ ಧೋನಿ ಬಳಿ ನಾನು ಏನು ಹೇಳಿದ್ದೇನೆ ಎನ್ನುವುದನ್ನು ಕೂಡ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. Captain...

ಪಾಕಿಸ್ತಾನದಿಂದ ಹಾರಿ ಬಂದ ಪಾರಿವಾಳ!

4 weeks ago

ಚಂಡೀಗಢ: ಪಾಕಿಸ್ತಾನದಿಂದ ಹಾರಿ ಬಂದಿದೆ ಎನ್ನಲಾದ ಪಾರಿವಾಳವನ್ನು ಪಂಜಾಬ್ ರಾಜ್ಯದ ಅಜನಾಲಾ ಕ್ಷೇತ್ರದ ದಯಾಲಪುರ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ದಯಾಲಪುರ ಗ್ರಾಮದ ಮುಖಂಡ ಜಸ್ಬೀರ್ ಸಿಂಗ್ ಎಂಬವರ ಮನೆಯಂಗಳದಲ್ಲಿ ಪಾರಿವಾಳ ಕಾಣಿಸಿಕೊಂಡಿತ್ತು. ಪಾರಿವಾಳದ ಕಾಲಿಗೆ ಗುಲಾಬಿ ಬಣ್ಣದ ಬ್ಯಾಂಡ್ ಕಟ್ಟಲಾಗಿತ್ತು. ಬ್ಯಾಂಡ್‍ನಲ್ಲಿ...

ಮೊದ್ಲ ಭೇಟಿಯಲ್ಲೇ ಎಫ್‍ಬಿ ಸ್ನೇಹಿತನಿಂದ ಕಿಡ್ನಾಪ್ – ಅರೆನಗ್ನ ಡ್ಯಾನ್ಸ್ ಮಾಡಿಸಿ ನಾಲ್ವರಿಂದ ಗ್ಯಾಂಗ್‍ರೇಪ್

4 weeks ago

– ರಾತ್ರಿಯೆಲ್ಲಾ ದೌರ್ಜನ್ಯ ಎಸಗಿ ಮರುದಿನ ಮಾಲ್‍ಗೆ ತಂದು ಬಿಟ್ಟರು ಚಂಡೀಗಢ: ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದ ಸ್ನೇಹಿತ ಸೇರಿದಂತೆ ನಾಲ್ವರು ಗನ್ ತೋರಿಸಿ ಯುವತಿಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಈ ಘಟನೆ ಏಪ್ರಿಲ್...

ಹಾಸ್ಟೆಲ್‍ನಲ್ಲಿ ವಾದ್ಯದ ತಂತಿಯಿಂದ ನೇಣು ಬಿಗಿದುಕೊಂಡ ಎಂಬಿಎ ವಿದ್ಯಾರ್ಥಿ

1 month ago

ಚಂಡಿಗಢ: ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹಾಸ್ಟೆಲ್‍ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಪಂಜಾಬ್‍ನ ಲವ್ಲಿ ಪ್ರೋಫೆಷನಲ್ ಯೂನಿರ್ವಸಿಟಿಯಲ್ಲಿ ನಡೆದಿದೆ. ಜೈಂಬಲಿ ಮುನೀಶ್ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಜೈಂಬಲಿ ಮುನೀಶ್ ಮೂಲತಃ ಆಂಧ್ರ ಪ್ರದೇಶದ ವಿಶಾಕಪಟ್ಟಣದವನು...

ಕಚೇರಿಗೆ ಬಂದು ಗುಂಡು ಹಾರಿಸಿ ಇನ್ಸ್‌ಪೆಕ್ಟರ್‌ ಹತ್ಯೆ

2 months ago

ಚಂಡೀಗಢ: ಪಂಜಾಬ್‍ನ ಖರಾರ್ ಪಟ್ಟಣದಲ್ಲಿ ಕಚೇರಿಯ ಒಳಗೆ ಬಂದು ಮಹಿಳಾ ಡ್ರಗ್(ಜೌಷಧ) ಇನ್ಸ್ ಪೆಕ್ಟರ್ ನನ್ನು ಗುಂಡು ಹಾರಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪಂಚ್ಕಲಾ ನಿವಾಸಿ ನೇಹಾ ಶೊರಿ(36) ಮೃತ ಇನ್ಸ್ ಪೆಕ್ಟರ್. ಇವರು 2016 ರಿಂದ ಖಾರರ್ ಕಚೇರಿಯಲ್ಲಿ...

ಕೇಕ್ ಜೊತೆ ಮಾಜಿ ಪ್ರೇಯಸಿ ಮನೆಗೆ ಬಂದು ಹಾಲಿ ಲವ್ವರ್‌ನ ಕೊಂದ

2 months ago

ಚಂಡೀಗಢ: ಯುವತಿಯೊಬ್ಬಳ ಮಾಜಿ ಲವ್ವರ್ ಮತ್ತು ಹಾಲಿ ಪ್ರಿಯಕರ ನಡುವೆ ಜಗಳ ನಡೆದಿದ್ದು, ಪರಿಣಾಮ ಮಾಜಿ ಪ್ರಿಯಕರ ತನ್ನ ಪ್ರೇಯಸಿಯ ಲವ್ವರ್ ನನ್ನು ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಮೊಹಾಲಿಯಲ್ಲಿ ನಡೆದಿದೆ. ಈ ಘಟನೆ ಸೋಮವಾರ ರಾತ್ರಿ ನಾಯಗಾಂವ್ ನಲ್ಲಿ ನಡೆದಿದ್ದು...

ಕುಡಿತಕ್ಕಾಗಿ ಪತ್ನಿಯನ್ನೇ ವ್ಯಾಪಾರಕ್ಕಿಟ್ಟ – ಸಂಬಂಧಿ, ಪಕ್ಕದ್ಮನೆಯವನಿಂದ ರೇಪ್ ಮಾಡ್ಸಿ ಹಣ ಪಡೆದ

2 months ago

ಚಂಡೀಗಢ: 31 ವರ್ಷದ ಪತಿಯೊಬ್ಬ ಕುಡಿತಕ್ಕಾಗಿ ಹಣಗಳಿಸಲು ಪತ್ನಿಯನ್ನೇ ಕೂಡಿ ಹಾಕಿ ತನ್ನ ಸಂಬಂಧಿ ಮತ್ತು ಪಕ್ಕದ ಮನೆಯವನಿಂದ ಸಾಮೂಹಿಕ ಅತ್ಯಾಚಾರ ಎಸಗಲು ಅವಕಾಶ ಮಾಡಿಕೊಟ್ಟಿರುವ ಶಾಕಿಂಗ್ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಸಂತ್ರಸ್ತೆ ಮೂರು ಮಕ್ಕಳ ತಾಯಿಯಾಗಿದ್ದು, ಪೊಲೀಸರಿಗೆ ಪತಿಯ...