Bengaluru City4 years ago
ಮಾಲ್‍ನಲ್ಲಿ ಹಿಂದಿ ದರ್ಬಾರ್- ಪ್ರಶ್ನಿಸಿದ ಯುವತಿಗೆ ಆವಾಜ್, ದೌರ್ಜನ್ಯ
ಬೆಂಗಳೂರು: ಸಿಲಿಕಾನ್ ಸಿಟಿಯ ಮಾಲ್‍ವೊಂದರಲ್ಲಿ ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಟೆಕ್ಕಿ ಯವತಿಗೆ ಮಾಲ್ ಸಿಬ್ಬಂದಿ ಅವಾಜ್ ಹಾಕಿರೋ ಘಟನೆ ನಡೆದಿದೆ. ಬೆಳ್ಳಂದೂರು ಸೆಂಟ್ರಲ್ ಮಾಲ್‍ನಲ್ಲಿ ಶಾಪಿಂಗ್ಗೆ ಹೋದ ಟೆಕ್ಕಿ ಲಕ್ಷ್ಮಿ ಅವರಿಗೆ ಹಿಂದಿಯಲ್ಲಿಯೇ ಮಾತಾನಾಡಿ....