Saturday, 25th January 2020

7 months ago

ಮರ್ಯಾದಾ ಹತ್ಯೆ: ತಮ್ಮ, ಆತನ ಗೆಳತಿಯನ್ನು ಕೊಂದ ಅಣ್ಣ

ಚೆನ್ನೈ: ಅಣ್ಣನೊಬ್ಬ ದಲಿತ ಯುವತಿಯನ್ನು ಮದುವೆಯಾಗಲು ಬಯಸಿದ್ದ ತಮ್ಮ ಹಾಗೂ ಆತನ ಗೆಳತಿಯನ್ನು ಹತ್ಯೆ ಮಾಡಿದ ಅಮಾನವೀಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವರ್ಷಿನಿ ಪ್ರಿಯಾ (17) ಮತ್ತು ಕನಗರಾಜ್ (22) ಕೊಲೆಯಾದ ಪ್ರೇಮಿಗಳು. ವಿನೋತ್ ಕೊಲೆ ಮಾಡಿದ ಆರೋಪಿ. ಮೆಟ್ಟುಪಾಳಯಂನಲ್ಲಿ ಜೂನ್ 25ರಂದು ಘಟನೆ ನಡೆದಿದ್ದು, ಸ್ಥಳದಲ್ಲಿಯೇ ಕನಗರಾಜ್ ಸಾವನ್ನಪ್ಪಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ವರ್ಷಿನಿ ಪ್ರಿಯಾ ಶನಿವಾರ ಮೃತಪಟ್ಟಿದ್ದಾಳೆ. Coimbatore: A girl who was attacked in Mettupalayam on Jun 25, died in […]