Sunday, 19th August 2018

Recent News

1 week ago

ಕಟುಕರು ಮುಂಗಾಲುಗಳನ್ನು ಕಡಿದ್ರೂ ಕರುವಿಗೆ ಜನ್ಮ ನೀಡಿ ಪ್ರಾಣತೆತ್ತ ಗೋಮಾತೆ!

– ಮಂಗಳೂರಿನಲ್ಲೊಂದು ಮನಕಲಕುವ ಘಟನೆ ಮಂಗಳೂರು: ತಾಯಿ ಪ್ರೀತಿಗೆ ಎಂದೂ ಬೆಲೆ ಕಟ್ಟಲು ಸಾಧ್ಯ ಇಲ್ಲ ಅನ್ನುವುದಕ್ಕೆ ಈ ಗೋವಿನ ಕಥೆಯೇ ನಿದರ್ಶನ. ತಾನು ಸತ್ತರೂ ತನ್ನ ಹೊಟ್ಟೆಯಲ್ಲಿರುವ ಕಂದಮ್ಮ ಸಾಯಬಾರದೆಂದು ಕರುವಿಗೆ ಜನ್ಮ ನೀಡಿದೆ. ಆಗ ಅದು ಆರು ತಿಂಗಳ ಗರ್ಭಿಣಿಯಾಗಿದ್ದ ಗೋವು. ತನ್ನ ಪಾಡಿಗೆ ಅಡ್ಡಾಡುತ್ತ, ಕಂದನ ಆಗಮನದ ನಿರೀಕ್ಷೆಯಲ್ಲಿರುವಾಗಲೇ ಕಟುಕರು ರಾತ್ರೋರಾತ್ರಿ ಹೊತ್ತೊಯ್ದಿದ್ದರು. ಅಲ್ಲದೆ ವಾಹನಕ್ಕೆ ತುಂಬುವಾಗಲೇ ಗೋವಿನ ಎರಡು ಕಾಲನ್ನು ಕಡಿದು ಹಾಕಿದ್ದರು. ಆದರೆ ತಾನು ಸತ್ತರೂ ತನ್ನ ಹೊಟ್ಟೆಯಲ್ಲಿರುವ ಕಂದಮ್ಮ […]

2 weeks ago

ಕರುವಿನ ಮೇಲೆ ಕುಳಿತು ಕಿಕಿ ಡ್ಯಾನ್ಸ್ ಮಾಡಿದ ಹಳ್ಳಿ ಪೋರರು!

ಬೆಂಗಳೂರು: ಎಲ್ಲೆಲ್ಲೂ ಕಿಕಿ ಹಾಡಿನದ್ದೇ ಸದ್ದು. ಈ ಕಿಕಿ ಡ್ಯಾನ್ಸ್ ಯಾವ ಮಟ್ಟಿಗೆ ತನ್ನ ಹವಾ ಸೃಷ್ಟಿಸಿದೆ ಅಂದ್ರೆ, ಇದೀಗ ಹಳ್ಳಿಯ ಪೋರರು ಕರುವಿನ ಮೇಲೆ ಕುಳಿತು ಕೀಕಿ ಡ್ಯಾನ್ಸ್ ಹಾಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬರಗೇನಗಳ್ಳಿ ಗ್ರಾಮದಲ್ಲಿ ಈ ಕಿಕಿ ಡ್ಯಾನ್ಸ್ ಹಾಡಲು ಹೋದ ಹಳ್ಳಿ ಹೈದರು ನೆಲದ ಮೇಲೆ ಬಿದ್ದು ಹೊರಳಾಡಿದ್ದಾರೆ....

10 ಅಡಿ ಆಳದ ನೀರಿನ ಟ್ಯಾಂಕೊಳಗೆ ಬಿದ್ದ 1 ತಿಂಗ್ಳ ಆನೆಮರಿಯ ರಕ್ಷಣೆ

5 months ago

ಕೊಯಂಬತ್ತೂರು: ನೀರಿನ ಟ್ಯಾಂಕಿನೊಳಗೆ ಬಿದ್ದ ಮರಿಯಾನೆಯೊಂದನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಆನೆಗಳ ಹಿಂಡಿನ ಜೊತೆ ಬಿಟ್ಟ ಘಟನೆ ನಡೆದಿದೆ. ಪೆರಿಯ ತಡಾಗಂನಲ್ಲಿರೋ ಶ್ರೀ ಲಲಿತಾಂಬಿಕ ದೇವಸ್ಥಾನದ ನೀರಿನ ಟ್ಯಾಂಕಿಗೆ ಮರಿಯಾನೆ ಗುರುವಾರ ಸಂಜೆ 4.30ರ ಸುಮಾರಿಗೆ ಬಿದ್ದು, ಒದ್ದಾಡಿದೆ. ಕೂಡಲೇ ಮಾಹಿತಿ...

ಚಿಕಿತ್ಸೆಗಾಗಿ ಕರುವನ್ನು ವಾಹನದಲ್ಲಿ ಕರೆದೊಯ್ದರೆ, ಆಸ್ಪತ್ರೆವರೆಗೂ ಓಡೋಡಿ ಬಂತು ತಾಯಿ ಹಸು

7 months ago

ಹಾವೇರಿ: ಗಾಯದ ಸಮಸ್ಯೆಯಿಂದ ನಿತ್ರಾಣಗೊಂಡು ಬಳಲುತ್ತಿದ್ದ ಕರುವನ್ನು ಪಶು ಆಸ್ಪತ್ರೆಗೆ ಸಾಗಿಸುತ್ತಿದ್ದರೆ ತಾಯಿ ಹಸು ಆಸ್ಪತ್ರೆವರೆಗೂ ವಾಹನದ ಹಿಂದೆಯೇ ಓಡೋ ಬಂದಿರುವ ಘಟನೆ ಇಂದು ನಗರದಲ್ಲಿ ನಡೆದಿದೆ. ಹಾವೇರಿ ನಗರದ ಜೆ.ಪಿ.ವೃತ್ತದ ಬಳಿ ಬೀದಿ ಹಸುವಿನ ಕರುವೊಂದು ಕೆಲವು ದಿನಗಳಿಂದ ಅನಾರೋಗ್ಯದಿಂದ...

ಐದು ಕಾಲಿನ ವಿಚಿತ್ರ ಕರು ಜನನ

9 months ago

ಬೆಂಗಳೂರು: ಐದು ಕಾಲು ಇರುವ ವಿಚಿತ್ರ ಕರುವೊಂದು ಜನಿಸಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರಳೆಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ರೈತ ರಾಜಣ್ಣ ಎಂಬುವರಿಗೆ ಸೇರಿದ ಹಸುವೊಂದು ಈ ರೀತಿಯ ವಿಚಿತ್ರ ರೀತಿಯಲ್ಲಿ ಇರುವ ಕರುವನ್ನು ಇಂದು ಮಧ್ಯಾಹ್ನ...

ವಿಡಿಯೋ: ಹಿಂಡು ಹಿಂಡಾದ ಮೊಸಳೆಗಳ ಮಧ್ಯೆ ಸಿಲುಕಿದ್ದ ಕರುವನ್ನು ರಕ್ಷಿಸಿದ್ದು ಹೀಗೆ

10 months ago

ಬ್ರೆಜಿಲಿಯಾ: ಕೆರೆಯ ಕೆಸರಿನಲ್ಲಿ ರಾಶಿ ಮೊಸಳೆಗಳ ಮಧ್ಯೆ ಸಿಲುಕಿದ್ದ ಕರುವನ್ನು ವ್ಯಕ್ತಿಯೋರ್ವ ಬಹಳ ಜಾಗರೂಕತೆಯಿಂದ ರಕ್ಷಣೆ ಮಾಡಿದ ಘಟನೆ ನಡೆದಿದೆ. ವ್ಯಕ್ತಿ ಕರುವನ್ನು ರಕ್ಷಣೆ ಮಾಡುತ್ತಿರುವ ದೃಶ್ಯವನ್ನು ಬ್ರೆಜಿಲ್ ನ ವ್ಯಕ್ತಿ ಸೆರೆಹಿಡಿದಿದ್ದಾರೆ. ಈ ಘಟನೆ ಅಕ್ಟೋಬರ್ 24ರಂದು ನಡೆದಿದೆ. ಬನಾನಲ್...

ಕರು ಸತ್ತಿದ್ದಕೆ ಪ್ರಾಯಶ್ಚಿತ್ತವಾಗಿ ಭಿಕ್ಷೆ ಬೇಡುವಂತೆ ಮಹಿಳೆಗೆ ಆದೇಶ!

12 months ago

ಭೋಪಾಲ್: ಆಕಸ್ಮಿಕವಾಗಿ ಕರುವಿನ ಸಾವಿಗೆ ಕಾರಣವಾಗಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಒಂದು ವಾರ ಭಿಕ್ಷೆ ಬೇಡುವಂತೆ 55 ವರ್ಷದ ಮಹಿಳೆಗೆ ಆದೇಶ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ಭಿಂಡ್‍ನಲ್ಲಿ ನಡೆದಿದೆ. ಭಿಕ್ಷೆ ಬೇಡಿ ಬಂದ ಹಣದಲ್ಲಿ ಮಹಿಳೆ ಗಂಗಾ ನದಿಗೆ ಹೋಗಿ ಪ್ರಾಯಶ್ಚಿತ್ತದ ಭಾಗವಾಗಿ ಅಲ್ಲಿ...

ಕರು ಮೇಲೆ ಹರಿದ ಟಾಟಾ ಸುಮೋ- ಕಂದಮ್ಮನ ಕಂಡು ತಾಯಿ ಆಕಳಿನ ಮೂಕರೋಧನೆ

12 months ago

ಬಳ್ಳಾರಿ: ತಾಯಿ ಹಸುವಿನ ಜೊತೆ ಮೇಯಲು ಹೋಗಿದ್ದ ಕರುವಿನ ಮೇಲೆ ಟಾಟಾ ಸುಮೋ ವಾಹನವೊಂದು ಹರಿದು ಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೊಸಪೇಟೆ ನಗರದ ಬೈಪಾಸ್ ರಸ್ತೆಯ ಸಿದ್ದಿಪ್ರಿಯಾ ಕಲ್ಯಾಣ ಮಂಟಪದ ಬಳಿ ಇಂದು ಮುಂಜಾನೆ ನಡೆದ ಅಪಘಾತದಲ್ಲಿ...