Sunday, 18th August 2019

Recent News

7 months ago

ಅಭಿಮಾನಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿದ ಶ್ರದ್ಧಾ ಕಪೂರ್

ಮುಂಬೈ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತನ್ನ ಅಭಿಮಾನಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. 13 ವರ್ಷದ ಸುಮಯ್ಯ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದಳು. ಸುಮಯ್ಯ, ಶ್ರದ್ಧಾ ಕಪೂರ್ ಅಭಿಮಾನಿ ಆಗಿದ್ದು, ನೆಚ್ಚಿನ ನಟಿಯನ್ನು ಒಮ್ಮೆ ಭೇಟಿ ಮಾಡಬೇಕು ಎಂದು ತನ್ನ ಆಸೆಯನ್ನು ಹೇಳಿಕೊಂಡಿದ್ದಳು. ಹಾಗಾಗಿ ಶ್ರದ್ಧಾ ತಮ್ಮ ಬ್ಯುಸಿ ಶೆಡ್ಯೂಲ್‍ನಲ್ಲೂ ಅಭಿಮಾನಿಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಆಗಮಿಸಿದ್ದರು. ಬಾಲಕಿಯೊಬ್ಬಳು ಶ್ರದ್ಧಾ ಕಪೂರ್ ಅವರನ್ನು ಭೇಟಿ ಮಾಡಲು ಇಷ್ಟಪಡುತ್ತಿದ್ದಾಳೆ ಎಂದು ಸಂಸ್ಥೆಯೊಂದು ಸಾಮಾಜಿಕ ಜಾಲತಾಣದಲ್ಲಿ […]

1 year ago

ಶಿರೂರು ಶ್ರೀ ಕೇಸ್ – ಉಡುಪಿ ವ್ಯಕ್ತಿ ವಶಕ್ಕೆ, ಆಪ್ತೆ ರಮ್ಯಾ ಶೆಟ್ಟಿ ಎಲ್ಲಿದ್ದಾಳೆ?

ಉಡುಪಿ: ಶಿರೂರು ಶ್ರೀ ಅನುಮಾನಾಸ್ಪದ ಸಾವಿನ ಪ್ರಕರಣದ ಕೇಳಿಬಂದಿದ್ದ ಶ್ರೀಗಳ ಆಪ್ತೆ ರಮ್ಯಾ ಶೆಟ್ಟಿ ಎಲ್ಲಿದ್ದಾಳೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಉಡುಪಿಯ ಕೊರಂಗ್ರಪಾಡಿಯ ಮನೆಯಲ್ಲಿ ವಾಸವಿದ್ದ ರಮ್ಯಾ ಶೆಟ್ಟಿ ನಾಪತ್ತೆ ಆಗಿದ್ದಾರೆ. ಮನೆಗೆ ಬೀಗ ಹಾಕಲಾಗಿದ್ದು, ಪೊಲೀಸ್ ವಶದಲ್ಲಿಯೂ ರಮ್ಯಾ ಇಲ್ಲ ಅಂತಾ ಐಜಿಪಿ ಮತ್ತು ಎಸ್.ಪಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ರಮ್ಯಾ...