Tuesday, 12th November 2019

Recent News

1 year ago

ಲಿಫ್ಟ್ ಕೊಡುವ ನೆಪದಲ್ಲಿ ಯುವತಿ ಮೇಲೆ ಮೂವರಿಂದ ಗ್ಯಾಂಗ್ ರೇಪ್

ಲಕ್ನೋ: ಲಿಫ್ಟ್ ಕೊಡುವುದಾಗಿ ಹೇಳಿ 24 ವರ್ಷದ ಯುವತಿಯನ್ನು ಕಾಡಿನೊಳಗೆ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮುಜಾಫುರ್‍ನಗರ ಜಿಲ್ಲೆಯ ಬುಧನಾ ಸಮೀಪದಲ್ಲಿ ಅರಣ್ಯ ಪ್ರದೇಶದಲ್ಲಿ ಶನಿವಾರ ಘಟನೆ ನಡೆದಿದೆ. ಬೈಕ್ ಮೇಲೆ ಕರೆದುಕೊಂಡ ಹೋದ ಮೂವರು ಈ ಕೃತ್ಯ ಎಸಗಿದ್ದಾರೆ. ಬಳಿಕ ಯಾರಿಗೂ ಹೇಳದಂತೆ ಯುವತಿಗೆ ಎಚ್ಚರಿಕೆ ನೀಡಿದ್ದಾರೆ. ಆಗಿದ್ದೇನು?:  ಬುಧನಾದಿಂದ ತಮ್ಮ ಫುಗಾನ ಗ್ರಾಮಕ್ಕೆ ಹೋಗಲು ಯುವತಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದಳು. ಬಹಳ ಹೊತ್ತಾದರೂ ಬಸ್ ಬಂದಿರಲಿಲ್ಲ. ಈ ವೇಳೆ […]